ಶಿಕ್ಷಣ

ಆಗಸ್ಟ್ 10ಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ: ಸುರೇಶ್ ಕುಮಾರ್ ಹೇಳಿಕೆ

ಬೆಂಗಳೂರು: ಕೊರೊನಾ ಆತಂಕದ ನಡುವೆಯೂ ರಾಜ್ಯದ 10ನೇ ತರಗತಿ ಪರೀಕ್ಷೆಯನ್ನು ಜೂನ್-ಜುಲೈ ತಿಂಗಳಿನಲ್ಲಿ ಯಶಸ್ವಿಯಾಗಿ ನಡೆಸಿ ಇದೀಗ ಮೌಲ್ಯಮಾಪನವೂ ಸಂಪೂರ್ಣಗೊಂಡಿದೆ.

ಇದೇ ಆಗಸ್ಟ್ 10ರಂದು ಸಂಜೆ 3 ಗಂಟೆಗೆ ಎಸೆಸೆಲ್ಸಿ ಫಲಿತಾಂಶವು ಪ್ರಕಟವಾಗಲಿದೆ. ವಿದ್ಯಾರ್ಥಿಗಳು ಫಲಿತಾಂಶವನ್ನು ಶಿಕ್ಷಣ ಇಲಾಖೆಯ ಅಧಿಕೃತ ವೆಬ್​ಸೈಟ್​ಗಳಾದ kseeb.kar.nic.in ಅಥವಾ karresults.nic.in. ರಲ್ಲಿ ನೋಡಬಹುದಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

Related posts

ಜೆಇಇ ಮೈನ್: ಎಕ್ಸ್‌ಪರ್ಟ್‌ನ 444 ವಿದ್ಯಾರ್ಥಿಗಳು ಎಡ್ವಾನ್ಸ್‌ಗೆ ಆಯ್ಕೆ

Upayuktha

ಸರಕಾರಿ ಟೆಕ್ನಿಕಲ್ ಹೈಸ್ಕೂಲ್ ಮೊಗ್ರಾಲ್‌ ಪುತ್ತೂರು: 8ನೇ ತರಗತಿಗೆ ಅರ್ಜಿ ಆಹ್ವಾನ, ಜೂನ್ 10 ಕಡೇ ದಿನ

Upayuktha

ಶಾಲಾ ಫೀಸು ಕಟ್ಟಲು ಒತ್ತಡ ಹೇರಿದರೆ ನಿರ್ದಾಕ್ಷಿಣ್ಯ ಕ್ರಮ: ಡಿಡಿಪಿಐ ಎಚ್ಚರಿಕೆ

Upayuktha

Leave a Comment

error: Copying Content is Prohibited !!