ಗ್ರಾಮಾಂತರ ಶಿಕ್ಷಣ ಸ್ಥಳೀಯ

ಎಸ್.ಎಸ್.ಎಲ್.ಸಿ. ಫಲಿತಾಂಶ: ಧರ್ಮಸ್ಥಳದ ಆಂಗ್ಲಮಾಧ್ಯಮ ಶಾಲೆಗೆ ಶೇ. 91.83

ಧರ್ಮಸ್ಥಳ: ಪ್ರಸಕ್ತ 2019-20 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿದ್ದು ಶ್ರೀ.ಧ.ಮಂ. ಆಂಗ್ಲಮಾಧ್ಯಮ ಶಾಲೆ, ಧರ್ಮಸ್ಥಳದಿಂದ ಒಟ್ಟು 49 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 45 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶಾಲೆಗೆ ಶೇ.91.83 ಫಲಿತಾಂಶ ಬಂದಿರುತ್ತದೆ.

12 ವಿದ್ಯಾರ್ಥಿಗಳು ಎ+ ಶ್ರೇಣಿಯಲ್ಲಿ, ಉಳಿದಂತೆ 9 ವಿದ್ಯಾರ್ಥಿಗಳು ‘ಎ’, 16 ವಿಧ್ಯಾರ್ಥಿಗಳು ‘ಬಿ+’, 6 ವಿದ್ಯಾರ್ಥಿಗಳು ‘ಬಿ’ ಹಾಗು 2 ವಿದ್ಯಾರ್ಥಿಗಳು ‘ಸಿ+’ ಶ್ರೇಣಿ ಪಡೆದು ಉತ್ತೀರ್ಣರಾಗಿದ್ದಾರೆ. ಎಂದು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪರಿಮಳಾ ಎಂ. ವಿ. ತಿಳಿಸಿರುತ್ತಾರೆ.

ಉನ್ನತ ಶ್ರೇಣಿಯಲ್ಲಿ ಪಾಸಾದವರ ಫಲಿತಾಂಶ ವಿವರ ಈ ಕೆಳಗಿನಂತಿದೆ:
1. ಆಗ್ನೇಯ ಡಿ.ಎ – 98.40%
2. ಆತ್ರೇಯ ಡಿ.ಎ – 97.92 %
3. ಉಜ್ವಲಾ ಶೆಟ್ಟಿ – 96.64 %
4. ಚೇತನಾ – 95.52 %
5. ಜಿ ಅನನ್ಯಾ ಪ್ರಭು – 95.04 %
6. ಸಿಂಚನಾ ಜೋಷಿ – 95.04 %
7. ವಿಸ್ಮಿತಾ – 95.04%
8. ಸಿಂಚನಾ – 92.80%
9. ವಾಣಿಶ್ರೀ – 92.64%
10. ಶೆರಿನ್ ಕೆ.ಬಿ – 91.04%
11. ವಿಕಾಸ್ ಭಟ್ – 90.24%
12. ಶಮಿತಾ ಜೈನ್-90.24%
13. ಶ್ರೀ ಸುಧನ್ವ – 89.12%
14. ಸಾರ್ಥಕ್ ಜೈನ್ – 88.16%
15. ರಕ್ಷಣ್ ಜಿ ರಾವ್ – 86.40%
16. ತೇಜಸ್ ಪಿ.ವಿ – 85.60%
17. ಸಿಂಚನಾ – 85.44%

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ವಿವೇಕಾನಂದ ಜಯಂತಿಯ ಪ್ರಯುಕ್ತ 12 ಸಾವಿರ ಮಂದಿಗೆ ಭೋಜನ

Upayuktha

ಜನವರಿ 3ರಿಂದ ಕರಾವಳಿ ಉತ್ಸವ: ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

Upayuktha

ಸ್ವಯಂ ನಿಯಂತ್ರಣದಿಂದಲೇ ಕೊರೊನಾ ಗೆಲ್ಲೋಣ: ಡಾ|| ಚೂಂತಾರು

Upayuktha

Leave a Comment

error: Copying Content is Prohibited !!