ಕತೆ-ಕವನಗಳು ಪ್ರತಿಭೆ-ಪರಿಚಯ

ಸಮ್ಯಕ್ತ್ ಜೈನ್ ರಾಜ್ಯ ಮಟ್ಟದ ಕವಿಗೋಷ್ಠಿ ಯಲ್ಲಿ ಪ್ರಥಮ

ಕಡಬ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ದ ರಾಯಚೂರು ವತಿಯಿಂದ ನಡೆದ ಚಿಣ್ಣರ ರವಿವಾರ ಮಕ್ಕಳ ಸಾಹಿತ್ಯ ಸಂಭ್ರಮ ಸರಣಿಯ ಅಂಗವಾಗಿ ,ಪರಿಸರ ಮಹತ್ವ ವನ್ನು ಬಿತ್ತರಿಸುವ ಸಲುವಾಗಿ ರಾಜ್ಯ ಮಟ್ಟದ ಹಸಿರು ಕವಿಗೋಷ್ಠಿ ಸ್ಪರ್ಧೆಯು ಆಯೋಜನೆ ಮಾಡಿದ್ದರು.

ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ತಾಲೂಕಿನ ನೂಜಿಬಾಳ್ತಿಲದ ಸಮ್ಯಕ್ತ್.ಜೈನ್ ರವರು ಸ್ಪರ್ಧಾ ಸ್ಫೂರ್ತಿಯಿಂದ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಸಂಸ್ಥೆ ಕೊಡುವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ

ಇವರು ನೂಜಿಬಾಳ್ತಿಲ ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಇಂದ್ರ ಮತ್ತು ಶ್ರೀಮತಿ ಮಂಜುಳಾರವರ ಸುಪುತ್ರ.

ಇವರು ಯುವ ಚಿಂತಕ , ಪ್ರಭಾವಿ ಕವಿ , ಲೇಖಕ ,ವಾಗ್ಮಿ,  ವಿಮರ್ಶಕರಾಗಿದ್ದಾರೆ, ಈವರೆಗೆ ಮೂರು  ಕವನ ಸಂಕಲನವನ್ನು ಬರೆದು ಪುಸ್ತಕ ಬಿಡುಗಡೆಗೊಳಿಸಿ , ಸಾಹಿತ್ಯ ಕ್ಷೇತ್ರದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ.

Related posts

ವಯಲಿನ್ ಕಲಾವಿದೆಯ ಮಾದರಿ ನಡೆ: ಕಲಾ ಆದಾಯದ ಒಂದು ಭಾಗ ಗೋಸೇವೆಗೆ…!

Upayuktha

ಕವನ: ಮರಳಿ ದೊರಕದ ಬಾಲ್ಯ

Upayuktha

ಪುಟಾಣಿ ಪ್ರತಿಭೆ: ಸಕಲಾ ಕಲಾ ವಲ್ಲಭ ಲಕ್ಷ್ಮೀ ಅರ್ಪಣ್

Harshitha Harish

Leave a Comment

error: Copying Content is Prohibited !!