ಇತರ ಕ್ರೀಡೆಗಳು ಗ್ರಾಮಾಂತರ ಜಿಲ್ಲಾ ಸುದ್ದಿಗಳು ಸ್ಥಳೀಯ

ರಾಜ್ಯಮಟ್ಟದ ಪವರ್ ಲಿಫ್ಟಿಂಗ್: ಕುಮಟಾ ಮುನಿಸಿಪಲ್ ವ್ಯಾಯಾಮ ಶಾಲಾ ವಿದ್ಯಾರ್ಥಿಗಳು ಪ್ರಥಮ

ಕುಮಟಾ: ಕರ್ನಾಟಕ ಪವರ್ ಲಿಫ್ಟಿಂಗ್ ಅಸ್ಸೋಸಿಯೇಷನ್ ಆಯೋಜಿಸಲ್ಪಟ್ಟ ಸ್ಪರ್ಧೆಯಲ್ಲಿ ಕುಮಟಾ ಮುನಿಸಿಪಲ್ ವ್ಯಾಯಾಮ ಶಾಲಾ ವಿದ್ಯಾರ್ಥಿಗಳಾದ ರಾಘವೇಂದ್ರ ನಾಯ್ಕ ಬಗ್ಗೋಣ ಮತ್ತು ವಿಕ್ರಮ್ ಪ್ರಭು ಅವರು ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ತಾಲೂಕಿಗೆ ಹೆಮ್ಮೆಯನ್ನು ತಂದಿರುತ್ತಾರೆ.

ರಾಘವೇಂದ್ರ ನಾಯ್ಕ ಅವರು ಸ್ವಾಟ್ 90 kg, ಬೆಂಚ್ ಪ್ರೆಸ್ 50 kg, ಡೆಡ್ ಲಿಫ್ಟ್ 130 kg ಒಟ್ಟು 275 kg ಭಾರ ಎತ್ತುವ ಮೂಲಕ 66 kg ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರೆ, ವಿಕ್ರಮ್ ಪ್ರಭು ಅವರು ಸ್ವಾಟ್ 90 kg, ಬೆಂಚ್ ಪ್ರಸ್ 120 kg, ಡೆಡ್ ಲಿಫ್ಟ್ 270 kg ಒಟ್ಟೂ 660 kg ಭಾರ ಎತ್ತುವ ಮೂಲಕ 93 kg ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಇವರಿಗೆ ವ್ಯಾಯಾಮ ಶಾಲಾ ಶಿಕ್ಷಕರಾದ ಗುರುರಾಜ್ ಉಪ್ಪಾರ್ ಹಾಗೂ ಎಲ್ಲಾ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ‌.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಕೊರೊನಾ ನಿರ್ಬಂಧ: ಮಂಗಳೂರು ಪ್ರೆಸ್ ಕ್ಲಬ್ ಪತ್ರಿಕಾಗೋಷ್ಠಿ ತಾತ್ಕಾಲಿಕ ರದ್ದು

Upayuktha

ನೀಲಾವರ ಹೂವಿನಕೆರೆ ಗೋಶಾಲೆಗಳಿಗೆ ತುರ್ತು ಮೇವಿಗೆ ನೆರವು

Upayuktha

ನಾರಾಯಣ ಕೆ ಕುಂಬ್ರ ಅವರಿಗೆ ಸಾಹಿತ್ಯ ರತ್ನ ಪ್ರಶಸ್ತಿ

Upayuktha