ಚಿತ್ರ ಸುದ್ದಿ ಪ್ರಮುಖ

ಸುಂಟರ ಗಾಳಿ ಆರ್ಭಟ: ಕುಚ್ಚೂರು ಬೇಳಂಜೆಯ ಹಲವು ಮನೆಗಳಿಗೆ ಹಾನಿ

ಸುಂಟರ ಗಾಳಿ ಆರ್ಭಟ ಕುಚ್ಚೂರು ಬೇಳಂಜೆ ಹಲವಾರು ಮನೆಗಳಿಗೆ ಹಾನಿ

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಕುಚ್ಚೂರು ಬೇಳಂಜೆ ಪರಿಸರದಲ್ಲಿಇಂದು ಬೆಳಿಗ್ಗೆ ಏಳು ಗಂಟೆಗೆ ಬೀಸಿದ ಭಾರೀ ಸುಂಟರ ಗಾಳಿಯ ಪರಿಣಾಮ ಹಲವಾರು ಮನೆಗಳ ಹೆಂಚು, ಶೀಟುಗಳು ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ. ಬೃಹತ್ ಮರ ರಸ್ತೆಗೆ ಬಿದ್ದ ಪರಿಣಾಮ ಬೇಳಂಜೆ ಆರ್ಡಿ ರಸ್ತೆ ಸಂಪರ್ಕ ಕಡಿತಗೊಂಡಿದೆ.


ಭಾರೀ ಸುಂಟರಗಾಳಿಗೆ ಬೇಳಂಜೆ ಮಲ್ಲಿಕಾರ್ಜುನ ದೇವಸ್ಥಾನ ದ ಎದುರಿನ ಪ್ರಾಂಗಣ ಸಂಪೂರ್ಣ ಹಾನಿಗೊಂಡಿದೆ.

Related posts

ಅ.15ರ ನಂತರ ಹಂತ ಹಂತವಾಗಿ ಶಾಲೆಗಳು, ಕೋಚಿಂಗ್ ಸಂಸ್ಥೆ ಪುನರಾರಂಭ ಸಾಧ್ಯತೆ

Upayuktha

ಕ್ಲಸ್ಟರ್‌ಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಶ್ರಮವಹಿಸಿ: ಸಚಿವ ಜಗದೀಶ್‌ ಶೆಟ್ಟರ್‌

Upayuktha

ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದಿಂದ ‘ಸಾಧಕರ ದಿನ’

Upayuktha