ಚಂದನವನ- ಸ್ಯಾಂಡಲ್‌ವುಡ್

ತೆಲುಗು ಬಿಗ್ ಬಾಸ್ ನಲ್ಲಿ ಅತಿಥಿಯಾದ ಕಿಚ್ಚ ಸುದೀಪ್

ಬೆಂಗಳೂರು : ಕನ್ನಡದ ಬಿಗ್ ಬಾಸ್ ಮುಂದಿನ ಸುತ್ತಿಗೆ ತಯಾರಿ ನಡೆಯುತ್ತಿದ್ದು, ಅದರ ನಿರೂಪಕರಾದ ಕಿಚ್ಚ ಸುದೀಪ್ ರವರು ಈ ಮಧ್ಯೆ ತೆಲುಗು ಬಿಸ್ ಬಾಸ್ ಕಾರ್ಯಕ್ರಮಕ್ಕೆ ಒಂದು ದಿನದ ಅತಿಥಿಯಾಗಿ ಹೋಗಿ ಬಂದಿದ್ದಾರೆ.

ತೆಲುಗು ಬಿಸ್ ಬಾಸ್ ನ್ನು ನಡೆಸಿ ಕೊಡುತ್ತಿರುವುದು ಹಿರಿಯ ನಟ ನಾಗಾರ್ಜುನ. ಅವರ ಜೊತೆ ಕಳೆದ ಸಮಯ ಮತ್ತು ಮನೆಯೊಳಗೆ ಹೋಗಿ ತೆಲುಗು ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಕಳೆದ ಕ್ಷಣ ಸುಮಧುರವಾಗಿತ್ತು ಮತ್ತು ಸಾಕಷ್ಟು ತಮಾಷೆಯಾಗಿತ್ತು ಎಂದು ಕಿಚ್ಚ ಸುದೀಪ್ ಪೋಸ್ಟ್ ಮಾಡಿದ್ದಾರೆ.

 

Related posts

ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರ್ದೇಶಕ ರಾಜಮೌಳಿ

Harshitha Harish

ಜಗಪತಿ ಬಾಬು ‘ಮದಗಜ’ ಸಿನಿಮಾ ದ ಫಸ್ಟ್ ಲುಕ್ ಬಿಡುಗಡೆ

Harshitha Harish

ಸಿನಿಮಾ ನಿರ್ದೇಶಕ ಪವನ್ ಒಡೆಯರ್ ಜನ್ಮದಿನ; ಅದ್ಭುತ ಗಿಪ್ಟ್ ನೀಡಿದ ಪತ್ನಿ

Harshitha Harish