ಅಪಘಾತ- ದುರಂತ ಸ್ಥಳೀಯ

ಸುಳ್ಯದ ಉದ್ಯಮಿ ಸಂತೋಷ್ ಮಡ್ತಿಲ ಟರೇಸ್ ನಿಂದ ಆಯತಪ್ಪಿ ಬಿದ್ದು ಸಾವು

ಸುಳ್ಯ: ತಾಲೂಕಿನ ಕಾವೇರಿ ಡ್ರೈವಿಂಗ್ ಸ್ಕೂಲ್ ಮಾಲೀಕನನಾಗಿರುವ ಸಂತೋಷ್ ಮಡ್ತಿಲ ಎಂಬುವವರು ಟರೇಸ್ ನಿಂದ ಆಯತಪ್ಪಿ ಬಿದ್ದು, ಸಾವನಪ್ಪಿರುವ ಘಟನೆ ಜನವರಿ 1 ರಂದು ನಡೆದಿದೆ.

ಇವರು ತಾಲೂಕಿನ ದೇವಚಳ್ಳ ಗ್ರಾಮದ ದೇವ ಎಂಬ ಊರಿಗೆ ಮನೆ ನೋಡಲು ತೆರಳಿರುವಾಗ ಟರೇಸ್ ನಿಂದ ಆಯತಪ್ಪಿ ಬಿದ್ದಿದ್ದು, ಕೂಡಲೇ ಸ್ಥಳೀಯ ಹಾಸ್ಪಿಟಲ್ ಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವ ವೇಳೆ ಸಾವಿಗೀಡಾದ್ದಾರೆ ಎಂಬ ಮಾಹಿತಿ ದೊರಕಿದೆ.

ಮೃತರು ಪತ್ನಿ ಮಧು ಸಂತೋಷ್,ಓರ್ವ ಪುತ್ರಿ,, ಓರ್ವ ಪುತ್ರ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Related posts

ಸುಳ್ಯ- ಘನ ವಾಹನಗಳ ಸಂಚಾರದಲ್ಲಿ ಬದಲಿ ವ್ಯವಸ್ಥೆ

Upayuktha

ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಟೆಕ್ನೋಫಿಯಾ’

Upayuktha

ತಂತ್ರಜ್ಞಾನದ ಬೆಳವಣಿಗೆ ನಮಗೆ ಸದಾ ಸಹಕಾರಿ: ಡಾ. ಅಬ್ದುಲ್ ಶರೀಫ್

Upayuktha