ಗ್ರಾಮಾಂತರ ಸಮುದಾಯ ಸುದ್ದಿ ಸ್ಥಳೀಯ

ಬಂಟರ ಸಂಘ ಉಳ್ಳಾಲ ವಲಯಾಧ್ಯಕ್ಷರಾಗಿ ಸುರೇಶ್ ಚೌಟ ಕಕ್ಕೆಮಜಲು ಆಯ್ಕೆ

ಉಳ್ಳಾಲ: ಬಂಟರ ಸಂಘ ಉಳ್ಳಾಲ ವಲಯ (ರಿ) ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ ಮುಂದಿನ 2 ವರ್ಷಗಳ ಅವಧಿಗೆ ಸುರೇಶ್ ಚೌಟ ಕಕ್ಕೆಮಜಲು ಇವರು ಬಹುಮತದೊಂದಿಗೆ ಜಯಗಳಿಸಿದ್ದಾರೆ.

ಉಪಾಧ್ಯಕ್ಷರುಗಳಾಗಿ ಜಗದೀಶ್ ರೈ, ಗೀತಾ.ಎಸ್ ಹೆಗ್ಡೆ, ಪ್ರ.ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಮೇಲಾಂಟ, ಕೋಶಾಧಿಕಾರಿ ಜಗದೀಶ್ ಸುಲಾಯ, ಜೊತೆ ಕಾರ್ಯದರ್ಶಿಗಳಾಗಿ ಪ್ರದೀಪ್ ಚಂದ್ರ ಶೆಟ್ಟಿ, ಗಣೇಶ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಅನಂದ ಶೆಟ್ಟೆ, ಮಹಿಳಾ ಅಧ್ಯಕ್ಷೆಯಾಗಿ ಚಿತ್ರಾ ಜಿ. ಅಡ್ಯಂತಾಯ, ಸಿರಿ ಮಹಿಳಾ ಒಕ್ಕೂಟದ ಅಧ್ಯಕ್ಷೆಯಾಗಿ ಗೀತಾ ಆರ್ ಶೆಟ್ಟಿ ಆಯ್ಕೆಯಾಗಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸಂಕ್ಷಿಪ್ತ ಸುದ್ದಿಗಳು: ಸಂತ್ರಸ್ತ ಮಹಿಳೆಯರಿಗೆ 24 ತಾಸುಗಳ ಸಖಿ ಕೇಂದ್ರ

Upayuktha

ಕರ್ಣಾಟಕ ಬ್ಯಾಂಕ್ ಕಾನೂನು ಸಲಹೆಗಾರರಾಗಿ ಶಂಕರ್ ಕುಮಾರ್ ಆಯ್ಕೆ

Upayuktha

ಉಪ್ಪಿನಂಗಡಿ ಬಳಿ ಅಪಘಾತ: ಬುಲೆಟ್ ಟ್ಯಾಂಕರ್‌ನಿಂದ ಭಾರೀ ಪ್ರಮಾಣದ ಅನಿಲ ಸೋರಿಕೆ

Upayuktha