ದೇಶ-ವಿದೇಶ ಪ್ರಮುಖ ಸಿನಿಮಾ-ಮನರಂಜನೆ

366 ಸಿನಿಮಾಗಳಿಗೆ ಸೈಡ್ ಹೊಡೆದು ಆಸ್ಕರ್ ನಾಮಿನೇಷನ್ ಗೆ ಆಯ್ಕೆಯಾದ ಸೂರರೈ ಪೊಟ್ರು

ಚೆನ್ನೈ;  ಟಾಲಿವುಡ್ ಸೇರಿದಂತೆ ಇತರೆ ಭಾಷೆಗಳ ಸಿನಿ ಪ್ರಿಯರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ತಮಿಳಿನ ಸೂರರೈ ಪೊಟ್ರು ಸಿನಿಮಾ ಈ ಬಾರಿ ಆಸ್ಕರ್​ ನಾಮಿನೇಷನ್​ಗೆ ಆಯ್ಕೆಯಾಗಿತ್ತು.

ಇದೀಗ 366 ಸಿನಿಮಾಗಳ ಪೈಕಿ ಸೂರರೈ ಪೊಟ್ರು ಕೂಡ ಎಲಿಜಿಬಲ್ ಹಂತಕ್ಕೆ ನಾಮಿನೇಟ್ ಆಗಿದ್ದು, ಈ ಕುರಿತು ಸಿನಿಮಾದ ನಿರ್ದೇಶಕ ರಾಜ್​ಸೇಕರ್ ಪಾಂಡಿಯನ್ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಇನ್ನು ಬಲ ಮೂಲಗಳ ಮಾಹಿತಿಯ ಪ್ರಕಾರ ಸೂರರೈ ಪೊಟ್ರು 366 ಸಿನಿಮಾಗಳ ಪೈಕಿ ಆಯ್ಕೆಯಾದ ಭಾರತದ ಎರಡು ಸಿನಿಮಾಗಳ ಪೈಕಿ ಒಂದಾಗಿದೆ. Mmmmm:sound of pain ಹೆಸರಿನ ಮತ್ತೊಂದು ಭಾರತೀಯ ಸಿನಿಮಾ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಮಾರ್ಚ್ 5 ರಿಂದ ಮುಂದಿನ ಹಂತದ ವೋಟಿಂಗ್ ಪ್ರಾರಂಭವಾಲಿದ್ದು ಮಾರ್ಚ್ 15 ರಂದು ಕೊನೆಯ ಪಟ್ಟಿ ಬಿಡುಗಡೆಯಾಗಲಿದೆ. ಕೊನೆಯ ಹಂತದಲ್ಲಿ ಸೂರರೈ ಪಟ್ರು ಸ್ಥಾನ ಪಡೆದಲ್ಲಿ ಭಾರತೀಯ ಸಿನಿಮಾ ಇತಿಹಾಸದಲ್ಲೇ ಹೊಸದೊಂದು ಮೈಲಿಗಲ್ಲು ಸೃಷ್ಟಿಯಾಗಲಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

 

Related posts

ಮಂಗಳೂರು ದಸರಾ ಚಿತ್ರಗಳು

Upayuktha

ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ವಿಧಿವಶ

Upayuktha

ಒಂದೇ ತಿಂಗಳಲ್ಲಿ 2 ಬಾರಿ ಹೆಚ್ಚಳವಾಯಿತು ಅಡುಗೆ ಅನಿಲ ದರ: ಸಾಮಾನ್ಯ ವರ್ಗದವರ ವಿರುದ್ಧ ಬೆಲೆ ಹೆಚ್ಚಳ ಅಸ್ತ್ರ

Sushmitha Jain