ಯೋಗ- ವ್ಯಾಯಾಮ ಲೈಫ್‌ ಸ್ಟೈಲ್- ಆರೋಗ್ಯ

ಸುಯೋಗ- ಯೋಗಾಭ್ಯಾಸ ಮಾಲಿಕೆ- 21- ಪರ್ವತಾಸನ (Parvathasana)

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗಾಸನ ಮಾಲಿಕೆ
ಕೀಲುಗಳ ನೋವನ್ನು ಪರಿಹರಿಸಿ, ಭುಜಗಳ ಪೆಡಸುತನವನ್ನು ನಿವಾರಿಸುತ್ತದೆ.

ಪದ್ಮಾಸನ ಭಂಗಿಯಲ್ಲಿ ಕುಳಿತುಕೊಂಡು ಉಸಿರನ್ನು ತೆಗೆದುಕೊಳ್ಳುತ್ತಾ ತೋಳುಗಳನ್ನು ತಲೆಯ ಮೇಲೆ ನೇರವಾಗಿ ಎತ್ತಿ, ಕೈ ಬೆರಳುಗಳನ್ನು ಪರಸ್ಪರ ಹೆಣೆಯಬೇಕು. ಉಸಿರನ್ನು ಬಿಡುತ್ತಾ ಹೆಣೆದ ಕೈಗಳನ್ನು ಕೆಳಗೆ ತರಬೇಕು. ಈ ರೀತಿ ಮೂರರಿಂದ ಆರು ಬಾರಿ ಅಭ್ಯಾಸ ಮಾಡಬೇಕು. ಪದ್ಮಾಸನ ಸಾಧ್ಯವಾಗದಿದ್ದಲ್ಲಿ ವಜ್ರಾಸನದಲ್ಲಿ ಈ ಆಸನವನ್ನು ಅಭ್ಯಾಸ ಮಾಡಬಹುದು.

ಉಪಯೋಗಗಳು: ಪರ್ವತಾಸನವು ಕೈ ಕಾಲುಗಳ ಕೀಲುಗಳ ನೋವನ್ನು ಪರಿಹರಿಸಿ, ಭುಜಗಳ ಪೆಡಸುತನವನ್ನು ನಿವಾರಿಸುತ್ತದೆ. ಎದೆಯ ಭಾಗಕ್ಕೆ ಚೆನ್ನಾಗಿ ವ್ಯಾಯಾಮ ದೊರೆಯುತ್ತದೆ.

– ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ,
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್, ಅಂತರರಾಷ್ಟೀಯ ಯೋಗ ತೀರ್ಪುಗಾರರು,
“ಪಾರಿಜಾತ”, ಮನೆ ಸಂಖ್ಯೆ 2-72:5, ಬಿಷಪ್ ಕಂಪೌಂಡು,
P.O. ಕೊಂಚಾಡಿ, ಯೆಯ್ಯಾಡಿ ಪದವು,
ಮಂಗಳೂರು-575 008
ಮೊಬೈಲ್ ನಂಬ್ರ: 9448394987

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಶ್ರೀಗಳೊಳಗೊಬ್ಬ ಅದ್ಭುತ ಯೋಗ ಸಾಧಕ

Upayuktha

ಸುಯೋಗ- ಯೋಗಾಭ್ಯಾಸ ಮಾಲಿಕೆ- 14: ಸಮತೋಲನ ಮತ್ತು ಶಕ್ತಿ ನಿರ್ಮಾಣದ ಭಂಗಿ ವೀರಭದ್ರಾಸನ -3

Upayuktha

ಜೀವನ ಶೈಲಿ: ಅಂದು-ಇಂದು

Upayuktha