ಅಪರಾಧ

ಅಪರಾಧ ಜಿಲ್ಲಾ ಸುದ್ದಿಗಳು

ಕಾಂಗ್ರೆಸ್ ಆಡಳಿತದಲ್ಲಿ ಮುಚ್ಚಿದ್ದ ಜುಗಾರಿ ಅಡ್ಡೆಗಳು ಮೂರೂವರೆ ವರ್ಷಗಳ ಬಳಿಕ ಪುನರಾರಂಭ!

Upayuktha
ಕೋಲ, ನೇಮ ಜಾತ್ರೆಗೆ ನಿಷೇಧ ಇದೆ. ಆದರೆ ಜುಗಾರಿ ಅಡ್ಡೆಗೆ ಹಸಿರು ನಿಶಾನೆ!? ಇದರ ಹಿಂದೆ ಇರೋದು ಕೇಸರಿ ಪಕ್ಷವೋ/ ಖಾಕಿಯೋ!? ವಿಶೇಷ ವರದಿ: ಜಿತೇಂದ್ರ ಕುಂದೇಶ್ವರ ಮಂಗಳೂರು ಕಾಂಗ್ರೆಸ್ ಸರಕಾರ ಇದ್ದಾಗ ಮುಚ್ಚಿದ್ದ...
ಅಪರಾಧ ಗ್ರಾಮಾಂತರ ಸ್ಥಳೀಯ

ವಿಟ್ಲ ಪೊಲೀಸರಿಂದ ಕೇರಳದ ಕುಖ್ಯಾತ ಗ್ಯಾಂಗ್‌ನ ಮೂವರ ಬಂಧನ

Upayuktha
ಮಂಗಳೂರು: ಕೇರಳದ ಕಾಸರಗೋಡು, ಪೈವಳಿಕೆ ಮತ್ತು ಮೀಯಪದವು ಪ್ರದೇಶಗಳಲ್ಲಿ ತಮ್ಮನ್ನು ಡಿ ಗ್ಯಾಂಗ್ ನವರು ಎಂದು ಹೇಳಿಕೊಂಡು ದುಷ್ಕೃತ್ಯಗಳನ್ನು ಎಸಗುತ್ತಿದ್ದ ತಂಡವೊಂದನ್ನು ವಿಟ್ಲ ಪೊಲೀಸ್‌ ಎಸ್‌ಐ ವಿನೋದ್ ರೆಡ್ಡಿ ನೇತೃತ್ವದ ತಂಡ ಬಂಧಿಸಿದೆ. ದುಷ್ಕೃತ್ಯ...
ರಾಜ್ಯ

ಅಪರಾಧ ನಿಯಂತ್ರಣಕ್ಕೆ ತಂತ್ರಜ್ಞಾನ ವಿನಿಮಯ: ಜರ್ಮನಿ ದೇಶದ ಬವೇರಿಯಾ ರಾಜ್ಯದ ಜತೆ ಒಪ್ಪಂದ

Upayuktha
ಬೆಂಗಳೂರು: ಅಪರಾಧ ಪ್ರಕರಣಗಳ ಪತ್ತೆ ಮತ್ತು ನಿಗ್ರಹಕ್ಕೆ ನೂತನ ತಂತ್ರಜ್ಞಾನ ಬಳಕೆ ಹಾಗೂ ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ ತಂತ್ರಜ್ಞಾನ ವಿನಿಮಯಕ್ಕೆ ಸಂಬಂಧಿಸಿದಂತೆ ಜರ್ಮನಿ ದೇಶದ ಬವೇರಿಯಾ ರಾಜ್ಯದ ಜತೆಗಿನ ದ್ವಿಪಕ್ಷೀಯ ಸಂಬಂಧ ಗಟ್ಟಿಯಾಗಿದ್ದು, ಅದು...
ಅಪರಾಧ ಜಿಲ್ಲಾ ಸುದ್ದಿಗಳು

ವಿಶೇಷ ವರದಿ: ಕಾರು ಕೊಂಡವರು ಯಾರೋ, ಸಸ್ಪೆಂಡ್ ಆದವರು ಇನ್ಯಾರೊ!

Upayuktha
ಪೊಲೀಸರ ಅಮಾನತು ಪ್ರಕರಣ ಮಂಗಳೂರು: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ…. ಇದು ಸದ್ಯ “ಸಿಸಿಬಿ ಪೊಲೀಸರು ಕಾರು ಮಾರಾಟ” ಪ್ರಕರಣದ ತನಿಖೆಯ ವೈಖರಿಗೆ ಹೇಳಿ ಮಾಡಿಸಿದಂತಿದೆ. ಯಾವ ರಗಳೆಗೂ ಇಲ್ಲದ, ಪ್ರಕರಣದಲ್ಲಿ ನೈತಿಕವಾಗಿ...
ಅಪರಾಧ ಗ್ರಾಮಾಂತರ ಸ್ಥಳೀಯ

ಮುಸ್ಲಿಂ ಯುವಕರೊಂದಿಗೆ ಪತ್ತೆಯಾದ ಹಿಂದೂ ಯುವತಿಯರನ್ನು ಪೊಲೀಸರಿಗೊಪ್ಪಿಸಿದ ಶ್ರೀರಾಮಸೇನೆ ಕಾರ್ಯಕರ್ತರು

Upayuktha
ಮಂಗಳೂರಿನ ಕಲ್ಲಿನ ಕೋರೆಯೊಂದರ ಬಳಿ ಅನ್ಯಕೋಮಿನ ಯುವಕರೊಂದಿಗೆ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾದ ಹಿಂದೂ ಯುವತಿಯರು…! ಮಂಗಳೂರು: ಬಜಪೆಯ ಎಕ್ಕಾರು ಸಮೀಪದಲ್ಲಿ ಇರುವ ಕಲ್ಲಿನ ಕೋರೆಯೊಂದರ ಬಳಿ ಅನ್ಯಕೋಮಿನ ಮೂವರು ಯುವಕರೊಂದಿಗೆ ಇದ್ದ ಇಬ್ಬರು ಹಿಂದೂ...
ಅಪರಾಧ ಸ್ಥಳೀಯ

ಮಹಿಳೆ ಸ್ನಾನ ಮಾಡುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿದ ವಿಕೃತ ಕಾಮಿ ಅರೆಸ್ಟ್

Upayuktha
ಮಂಗಳೂರು: ಉಳ್ಳಾಲ ಖಾಸಗಿ ಆಸ್ಪತ್ರೆಯೊಂದರಲ್ಲಿ ರೋಗಿಯ ಜೊತೆಯಲ್ಲಿದ್ದ ಮಹಿಳೆಯೊಬ್ಬರು ಸ್ನಾನ ಮಾಡುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಪ್ರಕರಣ ದಾಖಲು ಆಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದ. ಸದ್ಯ ಆರೋಪಿಯನ್ನು ಬಂಧಿಸುವಲ್ಲಿ ಉಳ್ಳಾಲ ಪೊಲೀಸರು ಯಶಸ್ವಿಯಾಗಿದ್ದಾರೆ....
ಅಪರಾಧ ಸ್ಥಳೀಯ

ಕೆಲಸದಾಕೆಯಿಂದಲೇ ಕೊಲೆಗೆ ಸ್ಕೆಚ್, ಆರೋಪಿಗಳು ಪೊಲೀಸರ ವಶಕ್ಕೆ

Upayuktha
ಬಂಟ್ವಾಳ ವೃದ್ಧೆಯ ಅಸಹಜ ಸಾವಿನ ಪ್ರಕರಣಕ್ಕೆ ತಿರುವು ಬಂಟ್ವಾಳ: ಅಮ್ಮುಂಜೆ ಗ್ರಾಮದಲ್ಲಿ ವೃದ್ಧೆಯೋರ್ವರು ಅಸಹಜವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದ್ದ ಘಟನೆಗೆ ದೊಡ್ಡ ತಿರುವೊಂದು ದೊರಕಿದ್ದು ಇದೀಗ ಮೃತ ಮಹಿಳೆಯನ್ನು ನೋಡಿಕೊಳ್ಳುತ್ತಿದ್ದ ಕೆಲಸದಾಕೆ ಹಾಗೂ ಅಕೆಯ...
ಅಪರಾಧ ಗ್ರಾಮಾಂತರ

ಬೆಳ್ತಂಗಡಿ: ತಂದೆಯನ್ನೇ ಕೊಲೆ ಮಾಡಿದ ಮಗನ ಬಂಧನ

Upayuktha
ಬೆಳ್ತಂಗಡಿ: ತಂದೆಯನ್ನೇ ಮಗನೊಬ್ಬ ಕೊಲೆ‌ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮುಂಡ್ಯೊಟ್ಟು ಎಂಬಲ್ಲಿ ಸೋಮವಾರ ನಡೆದಿದೆ‌. ಶ್ರೀಧರ ಪೂಜಾರಿ (55) ಅವರನ್ನು ಅವರ ಪುತ್ರ ಹರೀಶ (27) ಕೊಲೆಗೈದಿದ್ದಾನೆ.‌ ಘಟನೆಗೆ ಕಾರಣ...
ಅಪರಾಧ ನಗರ ಸ್ಥಳೀಯ

ದೇರಳಕಟ್ಟೆ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ನಡೆಸಿದ ಇಬ್ಬರ ಬಂಧನ

Upayuktha
ಹಿಂದೂ ಸಂಘಟನೆಗಳ ಪ್ರತಿಭಟನೆಯ 24 ಗಂಟೆಯೊಳಗೆ ಆಶ್ರಫ್ ಮತ್ತು ನಿಝಾಂ ಅರೆಸ್ಟ್ ಮಂಗಳೂರು: ದೇವಸ್ಥಾನದಲ್ಲಿ ಕಳ್ಳತನ ನಡೆಸಿದ ಆರೋಪದಡಿಯಲ್ಲಿ ಇಬ್ಬರನ್ನು ಕೊಣಾಜೆ ಪೊಲೀಸರು ಜ.26 ರಂದು ಬಂಧಿಸಿದ್ದಾರೆ. ಕೊಣಾಜೆ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಶ್ರೀ...
ಅಪರಾಧ ಸ್ಥಳೀಯ

ಉಗ್ರರ ಪರ ಗೋಡೆ ಬರಹ: ಒಬ್ಬ ಶಂಕಿತ ಆರೋಪಿಯ ಬಂಧನ

Upayuktha
ಮಂಗಳೂರು: ಉಗ್ರರ ಪರ ಗೋಡೆ ಬರಹ ಬರೆದ ಪ್ರಕರಣದಲ್ಲಿ ಒಬ್ಬ ಶಂಕಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ವ್ಯಕ್ತಿಯನ್ನು ತೀರ್ಥಹಳ್ಳಿಯ ನಝೀರ್‌ ಮೊಹಮ್ಮದ್‌ (26) ಎಂದು ಗುರುತಿಸಲಾಗಿದೆ. ಕದ್ರಿ ಪೊಲೀಸರು...