ರಾಮ ಮಂದಿರ ದೇಣಿಗೆ ಅಭಿಯಾನದಲ್ಲಿ ದಿನಪೂರ್ತಿ ಪಾಲ್ಗೊಂಡ ಪೇಜಾವರ ಶ್ರೀಗಳು
ಬೆಂಗಳೂರು/ ತುಮಕೂರು: ಪೇಜಾವರ ಶ್ರೀಗಳು ಇಂದು ದಿನ ಪೂರ್ತಿ ಅಯೋಧ್ಯೆಯ ಶ್ರೀ ರಾಮ ಮಂದಿರ ದೇಣಿಗೆ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡರು. ಬೆಳಗಿನಿಂದ ಮಧ್ಯಾಹ್ನದವರೆಗೆ ಬೆಂಗಳೂರು ನಂತರ ತುಮಕೂರಿನಲ್ಲಿ ಕೃಷ್ಣ ಮಠ ಹಾಗೂ ತುಮಕೂರಿನ ವಿವಿಧ...