ನ. 18ರಂದು ಅಂತರರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನದ ಆಚರಣೆ
ಬೆಂಗಳೂರು: ಜೂನ್ 21ರಂದು ಪ್ರತಿ ವರ್ಷ ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಣೆ ಮಾಡುವ ರೀತಿಯಲ್ಲಿ ನವೆಂಬರ್ 18ನೇ ದಿನವನ್ನು “ಅಂತರರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನ’ವನ್ನಾಗಿ ಕೇಂದ್ರ ಸರ್ಕಾರದ ಆದೇಶದಂತೆ ಆಯುಷ್ ಇಲಾಖೆಯ ಮುಖಾಂತರ ಆಚರಿಸಲಾಗುತ್ತದೆ....