ಆರೋಗ್ಯ ಸಲಹೆ

ಆರೋಗ್ಯ ಲೇಖನಗಳು

ಆರೋಗ್ಯ ಕಾಳಜಿ: ಕೊರೊನಾ ಬಾರದಿರಲು ಈ ಮುನ್ನೆಚ್ಚರಿಕೆ ವಹಿಸಿ

Upayuktha
ಕೊರೋನಾ ಒಂದು ವೈರಾಣು ಸೋಂಕಿನಿಂದ ಬರುವ ಕಾಯಿಲೆ. ಇದು ಮುಖ್ಯವಾಗಿ ಮುಖ ಮೂಗು ವಾಹಕವಾಗಿ ಇರುವ ಕಾರಣ ಕೈಗಳು ಈ ಸೋಂಕಿನ ಚಾಲನೆ ಮಾಡಬಹುದು. ಮುಖ್ಯವಾಗಿ ಗಂಟಲನ್ನು ಆವಾಸ ಸ್ಥಾನವಾಗಿಸಿಕೊಂಡು ಶರೀರದ ಭಾಗಗಳಾದ ಶ್ವಾಸಕೋಶ,...
ಆರೋಗ್ಯ ಪ್ರಮುಖ ಲೇಖನಗಳು

ಕೋವಿಡ್-19 ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು 19 ಸಲಹೆಗಳು

Upayuktha
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸದ್ದು ಮಾಡಿ ವಿಶ್ವದಾದ್ಯಂತ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿ ಸುಮಾರು 210 ದೇಶಗಳಲ್ಲಿ ರುದ್ರ ತಾಂಡವವನ್ನಾಡುತ್ತಿರುವ ಕೋವಿಡ್-19 ವೈರಾಣು ಸೋಂಕಿಗೆ ಜನರು ಹೈರಾಣಾಗಿ ಹೋಗಿದ್ದಾರೆ. ಯಾವುದೇ ನಿರ್ದಿಷ್ಟ ಔಷಧಿ ಇಲ್ಲದ...
ಆರೋಗ್ಯ ಪ್ರಮುಖ ಲೇಖನಗಳು

ರಕ್ತನಾಳದೊಳಗೆ ರಕ್ತ ಹೆಪ್ಪುಗಟ್ಟುವಿಕೆ: ನಿರ್ಲಕ್ಷ್ಯ ಬೇಡ

Upayuktha
ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಅಪಾಯ ದೂರ ಹೆಪ್ಪುಗಟ್ಟಿದ ರಕ್ತದ ಉಂಡೆ ಶ್ವಾಸಕೋಶ ಅಥವಾ ಹೃದಯಕ್ಕೆ ತಲುಪಿದಲ್ಲಿ ಅಪಾಯ ರಕ್ತನಾಳದೊಳಗೆ ರಕ್ತ ನಿರಂತರವಾಗಿ ಸರಾಗವಾಗಿ ಹರಿಯುತ್ತಿರಬೇಕು. ಹೇಗೆ ನಿಂತ ನೀರಲ್ಲಿ ಕೊಚ್ಚೆ ಸೇರಿಕೊಂಡು ರೋಗಾಣುಗಳಿಗೆ...
ಆರೋಗ್ಯ ಪ್ರಮುಖ ಲೇಖನಗಳು

ಸೈಬರ್ ಕಾಂಡ್ರಿಯಾ ಎಂಬ ಮನೋವ್ಯಾಧಿ: ಹೊರಬರಲು ಯಾವುದು ಹಾದಿ?

Upayuktha
ನಿಮಗೇನಾದರೂ ನಿಮ್ಮ ವೈದ್ಯರು ನಿಮಗೆ ನೀಡಿದ ಔಷಧಿಯ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅಡ್ಡಪರಿಣಾಮದ ಬಗ್ಗೆ ಅಂತರ್ಜಾಲದ ಮುಖಾಂತರ ಪದೇ ಪದೇ ಹುಡುಕಾಡುವ ಕೆಟ್ಟ ಕೂತೂಹಲ ಇದೆಯಾದರೆ ನೀವು ಮಗದೊಮ್ಮೆ ನಿಮ್ಮ ಈ ಹವ್ಯಾಸವನ್ನು...
ಆರೋಗ್ಯ ಲೇಖನಗಳು

ದೇಹವನ್ನು ಬಿಲ್ಲಿನಂತೆ ಬಾಗಿಸಿ ಬಲಿ ಪಡೆಯುವ ಧನುರ್ವಾಯು

Upayuktha
ಕ್ಲಾಸ್ಟ್ರೀಡಿಯಮ್ ಟೆಟಾನಿ ಎಂಬ ಬ್ಯಾಕ್ಟೀರಿಯಾದಿಂದ ಹರಡುವ ರೋಗ ಗಾಯದಿಂದ ಬರುವ ಈ ಭಯಾನಕ ರೋಗಕ್ಕೆ ಲಸಿಕೆಯೇ ಮದ್ದು ಗಾಯ ಸಣ್ಣದಾದರೂ ಉಪೇಕ್ಷೆ ಸಲ್ಲ   ಧನುರ್ವಾಯುವಿಗೆ ಕಾರಣವಾಗುವ ಕ್ಲಾಸ್ಟ್ರೀಡಿಯಮ್ ಟೆಟಾನಿ ಬ್ಯಾಕ್ಟೀರಿಯಾ    ಧನುರ್ವಾಯು...
ಆರೋಗ್ಯ ಲೇಖನಗಳು

ಉಬ್ಬಿದ ರಕ್ತನಾಳ (ವೇರಿಕೋಸ್ ವೇನ್ಸ್): ಪೂರ್ತಿ ಗುಣಪಡಿಸಲಾಗದ ರೋಗವಲ್ಲದ ರೋಗ

Upayuktha
  ಉಬ್ಬಿದ ರಕ್ತನಾಳ ಎನ್ನುವುದು ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡು ಬರುವ ರಕ್ತನಾಳಗಳಿಗೆ ಸಂಬಂಧಿಸಿದ ಗುಣಪಡಿಸಲಾಗದ ಮತ್ತು ಮಾರಣಾಂತಿಕವಲ್ಲದ ರೋಗವಾಗಿದೆ. ಆಂಗ್ಲ ಭಾಷೆಯಲ್ಲಿ ಇದನ್ನು ‘ವೇರಿಕೋಸ್ ವೇನ್ಸ್’ ಎಂದು ಕರೆಯುತ್ತಾರೆ. ಹೆಚ್ಚಾಗಿ ಕಾಲುಗಳಲ್ಲಿ ಕಾಣಿಸಿಕೊಳ್ಳುವ ಈ...
ಆರೋಗ್ಯ ಪ್ರಮುಖ ಲೇಖನಗಳು

ಹೆಲ್ದಿ ಲೈಫ್‌ಗಾಗಿ ನಿಮ್ಮ ಆಹಾರ ಕ್ರಮ ಹೀಗಿರಲಿ…. 

Upayuktha
ಆಹಾರ, ನಿದ್ರೆ ಹಾಗೂ ಬ್ರಹ್ಮಚರ್ಯ ಎಂಬುದು ಆಯುರ್ವೇದ ಶಾಸ್ತ್ರದಲ್ಲಿ ಹೇಳಲಾದ ಮೂರು ಆಧಾರ ಸ್ತಂಭಗಳು. ಇವು ನಮ್ಮ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಇವುಗಳಲ್ಲಿ ಆಹಾರ ಎಂಬುದು ಪ್ರತಿಯೊಂದು ಜೀವಿಯ ಎಲ್ಲ ಚಟುವಟಿಕೆಗಳಿಗೂ ಮೂಲ....
ಆರೋಗ್ಯ ಪ್ರಮುಖ ಲೇಖನಗಳು

ಜೀವರಕ್ಷಕತ್ವ ಕಳೆದುಕೊಳ್ಳುತ್ತಿರುವ ಆಂಟಿಬಯೋಟಿಕ್‍ಗಳು

Upayuktha
ನಮ್ಮ ದೇಹಕ್ಕೆ ರೋಗಾಣುಗಳು ಸೇರಿಕೊಂಡು ದೇಹದೆಲ್ಲೆಡೆ ಸೋಂಕು ಉಂಟುಮಾಡಿ ತಮ್ಮ ರುದ್ರನರ್ತನವನ್ನು ಆರಂಭಿಸುವಾಗ, ಅಂತಹಾ ರೋಗಾಣುಗಳನ್ನು ಹತೋಟಿಯಲ್ಲಿಡುವ ಜೀವರಕ್ಷಕ ಔಷಧಿಗಳೇ ‘ಆಂಟಿಬಯೋಟಿಕ್‍ಗಳು’. ಅಲೆಗ್ಯಾಂಡರ್ ಪ್ಲೆಮಿಂಗ್ ಎಂಬ ಪುಣ್ಯಾತ್ಮ 1927ರಲ್ಲಿ ‘ಪೆನ್ಸಿಲಿನ್’ ಎಂಬ ಜೀವರಕ್ಷಕ ಆಂಟಿಬಯೋಟಿಕ್‍ನ್ನು...
ಆರೋಗ್ಯ ಲೈಫ್‌ ಸ್ಟೈಲ್- ಆರೋಗ್ಯ

ಆರೋಗ್ಯವೇ ಭಾಗ್ಯ; ಕಾಳಜಿ ಅಗತ್ಯ, ಒತ್ತಡ ನಿವಾರಣೆ ಹೇಗೆ?

Upayuktha
ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಉತ್ತಮ ಆರೋಗ್ಯ ಇದ್ದರೆ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ. ಅನಾರೋಗ್ಯ ಬಂದ ಮೇಲೆ ಚಿಂತಿಸುವ ಬದಲು ಮೊದಲೇ ಆರೋಗ್ಯ ರಕ್ಷಣೆ ಬಗ್ಗೆ ಗಮನ ಹರಿಸುವುದು ಉತ್ತಮ. ಇಂದಿನ...
ಆರೋಗ್ಯ ಮನೆ ಮದ್ದು

ಕಾಯಿಲೆ ಬಾರದಂತೆ ತಡೆಗಟ್ಟುವುದೇ ಜಾಣತನ

Upayuktha
ಕಾಯಿಲೆ ಬಂದ ಬಳಿಕ ಚಿಂತಿಸುವ ಬದಲು ಬಾರದಂತೆ ತಡೆಗಟ್ಟುವುದೇ ಜಾಣತನ. ಹಾಗಾಗಿ ರೋಗಗಳು ಬಾರದಂತೆ ತಡೆಯಲು ಅಗತ್ಯವಾದ ರೋಗ ನಿರೋಧಕ ಶಕ್ತಿ ವೃದ್ಧಿಸುವಂತಹ ಆಹಾರ ಸೇವನೆ ಅತೀ ಅಗತ್ಯ. ಇದಕ್ಕೆ ಸಾತ್ವಿಕ ಆಹಾರ ಸೇವನೆ...