ಸುಯೋಗ- ಯೋಗಾಭ್ಯಾಸ ಮಾಲಿಕೆ-15- ಉತ್ಥಿತ ಪಾರ್ಶ್ವಕೋಣಾಸನ (Uthitha Parshwakonasana)
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗಾಸನ ಮಾಲಿಕೆ ಕಾಲಿನ ನರಗಳ ಸೆಳೆತ ನಿಯಂತ್ರಣಕ್ಕೆ ಉತ್ಥಿತ ಪಾರ್ಶ್ವಕೋಣಾಸನ ಉತ್ತಮವಾಗಿದೆ. ಈ ಭಂಗಿಯಲ್ಲಿ ದೇಹವನ್ನು ಪಾರ್ಶ್ವವಾಗಿ ಬಾಗಿಸುವುದಾಗಿದೆ. ಅಭ್ಯಾಸ ಕ್ರಮ: ಪ್ರಥಮವಾಗಿ ತಾಡಾಸನದ ಭಂಗಿಯಲ್ಲಿ ನಿಲ್ಲಬೇಕು. ಆಮೇಲೆ...