ಕೋವಿಡ್ 19 ಲಾಕ್ಡೌನ್: ಇಂದಿನ ವಾಣಿಜ್ಯ ಸುದ್ದಿ ಮುಖ್ಯಾಂಶಗಳು
ಹೊಸದಿಲ್ಲಿ: ಕೊರೊನಾ ಮಹಾಮಾರಿ ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಸರಕಾರ 21 ದಿನಗಳ ಲಾಕ್ಡೌನ್ ಘೋಷಿಸಿದೆ. ಇದರಿಂದಾಗಿ ಎಲ್ಲ ವ್ಯವಹಾರ- ವಹಿವಾಟುಗಳು ಸ್ತಬ್ಧಗೊಂಡಿದ್ದು, ಸಾಮಾನ್ಯ ಜನಜೀವನದ ಮೇಲೆ ತೀವ್ರ ದುಷ್ಪರಿಣಾಮವಾಗಿದೆ. ಅರ್ಥ ವ್ಯವಸ್ಥೆಯ ಮೇಲೂ ಕೋವಿಡ್...