ಆಸ್ತಿ ತೆರಿಗೆ ಏರಿಕೆ

ರಾಜ್ಯ ವಾಣಿಜ್ಯ

ಬಿಗ್ ಶಾಕ್! ರಾಜ್ಯದಲ್ಲಿ ಆಸ್ತಿ ತೆರಿಗೆ ಶೇ.15ರಿಂದ 30ರಷ್ಟು ಹೆಚ್ಚಳ

Upayuktha
ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯದಲ್ಲಿ ಆಸ್ತಿ ತೆರಿಗೆಯನ್ನು ಶೇ.15ರಿಂದ 30ರಷ್ಟು ಹೆಚ್ಚಳ ಮಾಡಲಾಗಿದೆ. ಈ ಕುರಿತಂತೆ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಇಂದು ಅನುಮೋದನೆ ನೀಡಿದ್ದು, ಹೊಸ ವರ್ಷಕ್ಕೆ ಜನರಿಗೆ ಶಾಕ್ ನೀಡಿದೆ. ಬಹುತೇಕ...