ಆರ್ಎಸ್ಎಸ್ನ ಮೊದಲ ಅಧಿಕೃತ ವಕ್ತಾರರಾಗಿದ್ದ ಎಂಜಿ ವೈದ್ಯ ಇನ್ನಿಲ್ಲ
ನಾಗ್ಪುರ: ಹಿರಿಯ ಪತ್ರಕರ್ತ, ಸಂಸ್ಕೃತ ವಿದ್ವಾಂಸ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಥಮ ಅಧಿಕೃತ ವಕ್ತಾರರಾಗಿದ್ದ ಮಾಧವ ಗೋವಿಂದ ವೈದ್ಯ (ಎಂಜಿ ವೈದ್ಯ) ಅವರು ನಿಧನ ಹೊಂದಿದ್ದಾರೆ. ಅಲ್ಪಕಾಲ ಅಸೌಖ್ಯದಿಂದಾಗಿ ನಾಗ್ಪುರದ ಸ್ಪಂದನ್ ಆಸ್ಪತ್ರೆಗೆ...