ಉದ್ಯೋಗದ ಒಳನೋಟವನ್ನು ನೀಡುವ ಇಂಟರ್ನ್ಶಿಪ್: ಮನೋರಮಾ ಭಟ್
ವೃತ್ತಿ ಜೀವನದ ಗುರಿಗಳ ಬಗ್ಗೆ ಸ್ಪಷ್ಟತೆಯನ್ನು ನೀಡುವ ಉದ್ಯೋಗ ತರಬೇತಿ: ಡಾ.ಎ.ಜಯಕುಮಾರ ಶೆಟ್ಟಿ ಉಜಿರೆ: ಇಂಟರ್ನ್ಶಿಪ್ ಎನ್ನುವುದು ವಿದ್ಯಾರ್ಥಿಗಳಿಗೆ ನೈಜ ಉದ್ಯೋಗಗಳ ಒಳನೋಟ ಪಡೆದುಕೊಳ್ಳಲು ಒಂದು ಅದ್ಭುತ ಅವಕಾಶವಾಗಿದೆ. ವಿದ್ಯಾರ್ಥಿಜೀವನದ ಈ ತರಬೇತಿ ಉದ್ಯೋಗದ...