ಉಡುಪಿ

ಗ್ರಾಮಾಂತರ ಜಿಲ್ಲಾ ಸುದ್ದಿಗಳು ಸ್ಥಳೀಯ

ಉಡುಪಿ: ಕುಂಜೂರು ಶ್ರೀ ದುರ್ಗಾ ಸೇವಾ ಸಮಿತಿ ಉದ್ಘಾಟನೆ

Upayuktha
ಕುಂಜೂರು: ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ‘ತ್ರಿಕಾಲ ಪೂಜೆ ಹಾಗೂ ಅನ್ನಸಂತರ್ಪಣೆ’ ಸೇವೆ ಸಲ್ಲಿಸಿದ ‘ಶ್ರೀ ದುರ್ಗಾ ಸೇವಾ ಸಮಿತಿ’ಯನ್ನು ಇಂದು (ಮಾ.2) ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು. ಎಲ್ಲೂರು ಸೀಮೆಯ ಪ್ರಮುಖರು, ಗ್ರಾಮದ...
ಕ್ಷೇತ್ರಗಳ ವಿಶೇಷ ಗ್ರಾಮಾಂತರ ಸ್ಥಳೀಯ

ಮಾರ್ಚ್‌ 1ರಂದು ಕುಂಜೂರು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದಲ್ಲಿ ತ್ರಿಕಾಲ ಪೂಜೆ ಉತ್ಸವ

Upayuktha
ಉಡುಪಿ: ಕಾಪು ತಾಲೂಕು ಕುಂಜೂರಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 1ರಂದು ತ್ರಿಕಾಲ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ದಿನದ ತ್ರಿಸಂಧ್ಯಾ ಕಾಲಗಳಲ್ಲಿ ಶ್ರೀ ದುರ್ಗಾ ಮಾತೆಗೆ ವಿಸ್ತೃತ ವಿಧಿ-ವಿಧಾನ,...
ನಗರ ಸ್ಥಳೀಯ

ಶ್ರೀ ಭಂಡಾರಕೇರಿ ಮಠ: ಇಬ್ಬರು ಪೂರ್ವಯತಿಗಳ ವೃಂದಾವನ ಶೋಧ, ಪುನಃಪ್ರತಿಷ್ಠೆ

Upayuktha
ಉಡುಪಿ: ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಠಗಳಲ್ಲಿ ಒಂದಾಗಿರುವ ಶ್ರೀ ಭಂಡಾರಕೇರಿ ಮಠದ ಶ್ರೀ ಸತ್ಯತೀರ್ಥ ಯತಿ ಪರಂಪರೆಯ ಇಬ್ಬರು ಪೂರ್ವಯತಿಗಳ ಮೂಲ ವೃಂದಾವನವು ಶೋಧಿಸಲ್ಪಟ್ಟಿದ್ದು ಅವುಗಳ ಪುನರ್ನಿರ್ಮಾಣಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವವು ಶ್ರೀ ಮಠದ...
ನಗರ ಸ್ಥಳೀಯ

ಅಂಬಲಪಾಡಿ: ಗುರು ರಾಘವೇಂದ್ರ ಸನ್ನಿಧಿ ನವೀಕರಣಕ್ಕೆ ಶಿಲಾನ್ಯಾಸ

Upayuktha
ಉಡುಪಿ: ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಪೂರ್ವಜರು ಅಂಬಲಪಾಡಿಯ ಸ್ವಗೃಹ ಈಶಾವಾಸ್ಯಮ್‌ನಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಶಿಲಾವೃಂದಾವನವನ್ನು ಆಚಾರ್ಯರ ಕುಟುಂಬಸ್ಥರು ನವೀಕರಣಗೊಳಿಸಲು ಉದ್ದೇಶಿಸಿದ್ದು ಈ ಪ್ರಯುಕ್ತ ಭಾನುವಾರ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು. ಶ್ರೀ ಪೇಜಾವರ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ತುಳುನಾಡಿನ ಖ್ಯಾತ ಇತಿಹಾಸಕಾರ ಡಾ. ವಸಂತ ಶೆಟ್ಟಿ ಸಂಸ್ಮರಣ ಉಪನ್ಯಾಸ

Upayuktha
ಉಡುಪಿ: ತುಳುನಾಡಿನ ಪ್ರಖ್ಯಾತ ಇತಿಹಾಸಕಾರ ಬ್ರಹ್ಮಾವರ ಎಸ್ಎಂಎಸ್ ಕಾಲೇಜ್ ಮಾಜಿ ಪ್ರಾಂಶುಪಾಲರಾದ ದಿವಂಗತ ಡಾ.ವಸಂತ ಶೆಟ್ಟಿಯವರ ಸಂಸ್ಮರಣ ಉಪನ್ಯಾಸ ಇಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ...
ಕ್ಷೇತ್ರಗಳ ವಿಶೇಷ ನಗರ ಸ್ಥಳೀಯ

ಪೆರಂಪಳ್ಳಿ ದೇವಸ್ಥಾನಕ್ಕೆ ಸೋಸಲೆ ಮಠಾಧೀಶರ ಭೇಟಿ

Upayuktha
ಉಡುಪಿ: ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಸ್ಥಾನ ಶ್ರೀ ಸೋಸಲೆ ವ್ಯಾಸರಾಜ ಮಠಾಧೀಶರೂ ಜ್ಞಾನಿ ಶ್ರೇಷ್ಠರೂ ತಪೋನಿಧಿಗಳೂ ಆಗಿರುವ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ಇಂದು ಉಡುಪಿ ನಗರಕ್ಕೆ ಸಮೀಪದ ಶಿವಳ್ಳಿ ಗ್ರಾಮದ...
ನಗರ ಸ್ಥಳೀಯ

ಉಡುಪಿ ನಗರಸಭಾ ವ್ಯಾಪ್ತಿಯ ಭೂ ಹಗರಣ: ಸಂತ್ರಸ್ತರಿಂದ ಫೆ.5ರಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ

Upayuktha
ಉಡುಪಿ: ಉಡುಪಿ ನಗರಸಭೆ ಮತ್ತು ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ 1990 ಮತ್ತು 2000ದ ದಶಕಗಳಲ್ಲಿ ಹಲವರು ಕೃಷಿಭೂಮಿ ಹಿಡುವಳಿಗಳನ್ನು ಭೂಪರಿವರ್ತನೆ ಮಾಡಿಸಿ ವಸತಿ ಬಡಾವಣೆಗಳಾಗಿ ಮಾಡಿ ಮಾರಾಟ ಮಾಡಿದ್ದರು. ಅದನ್ನು ಖರೀದಿಸಿದವರಿಗೆ...
ನಗರ ಸ್ಥಳೀಯ

ಮಹಿಳೆಯ ಅನಾಗರಿಕ ಬದುಕಿಗೆ ಮುಕ್ತಿ ದೊರಕಿಸಿದ ಸಮಾಜಸೇವಕ ವಿಶು ಶೆಟ್ಟಿ; ನೆರವಿಗೆ ಬಂದ ನಿವೃತ್ತ ಬ್ಯಾಂಕ್ ಉದ್ಯೋಗಿ

Upayuktha
ಉಡುಪಿ: ಮಾನಸಿಕ ವ್ಯಾಧಿಯಿಂದ ಗುಣಮುಖರಾಗಿರುವ ಅಪರಿಚಿತ ಮಹಿಳೆಯನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು, ಉಡುಪಿ ಜಿಲ್ಲೆಯಲ್ಲಿ ಪುರ್ನವಸತಿ ಕೇಂದ್ರದ ವ್ಯವಸ್ಥೆ ಇಲ್ಲದ ಕಾರಣದಿಂದ ಶಿವಮೊಗ್ಗ ಜಿಲ್ಲೆಯ ರಾಜ್ಯ ಮಹಿಳಾ ನಿಲಯದಲ್ಲಿ ಪುರ್ನವಸತಿ ಕಲ್ಪಿಸಿ,...
ನಗರ ಸ್ಥಳೀಯ

ಕ್ಯಾನ್ಸರ್‌ನಿಂದ ಬಳಲುತ್ತಿರುವ 6 ವರ್ಷದ ಪುಟ್ಟ ಬಾಲೆಗೆ ಉಡುಪಿಯ ಹೋಂ ಡಾಕ್ಟರ್ಸ್‌ ಫೌಂಡೇಶನ್‌ನಿಂದ ನೆರವು

Upayuktha
ಉಡುಪಿ: ಕ್ಯಾನ್ಸರ್‌ನಿಂದ ಬಳಲುತ್ತಿರುವ 6 ವರ್ಷದ ಪುಟ್ಟ ಬಾಲೆ ತ್ರಿಷಾಳ ನೆರವಿಗಾಗಿ ಉಡುಪಿಯ ಹೋಂ ಡಾಕ್ಟರ್ಸ್‌ ಫೌಂಡೇಶನ್‌ ವತಿಯಿಂದ ಒಟ್ಟು 25,000 ರೂ.ಗಳ ಸಹಾಯಧನ ನೀಡಲಾಯಿತು. ಇಂದು (ಜ.31) ಭಾನುವಾರ ಸಂಜೆ 5 ಗಂಟೆಗೆ...
ಜಿಲ್ಲಾ ಸುದ್ದಿಗಳು

ಉಡುಪಿ: ಸ್ವಚ್ಛಾಂಗಣ ಶೌಚಾಲಯ ಯಾತ್ರಿಕರ ಬಳಕೆಗೆ ಒದಗಿಸುವಂತೆ ನಾಗರಿಕ ಸಮಿತಿ ಆಗ್ರಹ

Upayuktha
ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ, ಯಾತ್ರಿಕರ ಅನುಕೂಲಕ್ಕಾಗಿ, ದಾನಿಗಳು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ, ಸ್ವಚ್ಛಾಂಗಣ ಶೌಚಾಲಯವು ಸೇವೆ ನಿರ್ವಹಿಸದೆ ಬೀಗ ಜಡಿದುಕೊಂಡಿದೆ. ಯಾತ್ರಿಕರು, ಭಕ್ತಾದಿಗಳು...