ಅನ್ಲೈನ್ನಲ್ಲಿ ಉಚಿತ ಉದ್ಯೋಗ್ ಆಧಾರ್ ಕೈಗಾರಿಕಾ ನೋಂದಣಿ
ಮಂಗಳೂರು: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಕೈಗಾರಿಕಾ ಘಟಕಗಳ ನೋಂದಣಿ ಬಗ್ಗೆ ಸೆಪ್ಟೆಂಬರ್ 2015 ರಿಂದ ಉದ್ಯೋಗ್ ಆಧಾರ್ ಚಾಲ್ತಿಯಲ್ಲಿದ್ದು, ಆನ್ಲೈನ್ನಲ್ಲಿ https://udyogaadhaar.gov.in ಲಿಂಕ್ನ್ನು ಬಳಸಿ ‘ಉದ್ಯೋಗ್ ಆಧಾರ್’ ನ್ನು ಪಡೆಯಬಹುದು. ಈ ನೋಂದಣಿಗೆ...