ದೇಶದ ಪ್ರಗತಿಗೆ ಎಂಎಸ್ಎಂಇ ವಲಯ ಮಹತ್ವದ ಕೊಡುಗೆ ನೀಡಬಲ್ಲುದು: ಸಚಿವ ಪ್ರತಾಪ್ ಚಂದ್ರ ಸಾರಂಗಿ
ಹೊಸದಿಲ್ಲಿ: ದೇಶ ಹಲವು ವೈವಿಧ್ಯ ಮತ್ತು ವೈರುಧ್ಯಗಳಿಂದ ಕೂಡಿದ್ದರೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಖಾತೆಯ ರಾಜ್ಯ ಸಚಿವ ಪ್ರತಾಪ್ ಚಂದ್ರ ಸಾರಂಗಿ ಹೇಳಿದರು. ಅಭಿವೃದ್ಧಿಯ ಕಡೆಗಿನ...