ಮೋದಿ ಪ್ಯಾಕೇಜ್ ಹಂತ ಹಂತದಲ್ಲಿ ಜಾರಿ: ಎಂಎಸ್ಎಂಇಗಳಿಗೆ, ಆದಾಯ ತೆರಿಗೆದಾರರಿಗೆ ಭರ್ಜರಿ ಕೊಡುಗೆ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಣೆ ಸುದ್ದಿಗೋಷ್ಠಿಯಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ (ಚಿತ್ರ ಕೃಪೆ: ಟಿಒಐ) ಹೊಸದಿಲ್ಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳಿಗೆ (ಎಂಎಸ್ಎಂಇ) 3 ಲಕ್ಷ ಕೋಟಿ ರೂ.ಗಳ...