ಎಡನೀರು ಮಠ

ಜಿಲ್ಲಾ ಸುದ್ದಿಗಳು

ಕೇಶವಾನಂದ ಭಾರತಿ ಶ್ರೀಗಳ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ: ಎಡನೀರು ಮಠದ ಪೀಠಾಧಿಪತಿ ಸಚ್ಚಿದಾನಂದ ಭಾರತಿ ಶ್ರೀ

Upayuktha
ಮಂಗಳೂರು: 400 ವರ್ಷಗಳ ಪುರಾತನ ಕಾಸರಗೋಡಿನ ಎಡನೀರು ಮಠದ ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಕೇಶವಾನಂದ ಭಾರತಿ ಶ್ರೀಗಳ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ಅಧ್ಯಯನ ಪೀಠ ಸ್ಥಾಪಿಸುವ ಬಹುದೊಡ್ಡ ಬಯಕೆ ಇದೆ ಎಂದು ಎಡನೀರು ಸಂಸ್ಥಾನದ...
ಪ್ರಮುಖ ರಾಜ್ಯ

ಋಗ್ವೇದ ಪಾಠಶಾಲೆ ಆರಂಭ, ಕಾನೂನು ಕ್ಷೇತ್ರಕ್ಕೆ ಕೇಶವಾನಂದ ಶ್ರೀಗಳ ಕೊಡುಗೆ ಪರಿಚಯಿಸುವ ಯೋಜನೆ

Upayuktha News Network
ಪೀಠಾರೋಹಣದ ಬಳಿಕ  ಭವಿಷ್ಯದ 2 ಯೋಜನೆ ಘೋಷಿಸಿದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಕಾಸರಗೋಡು: ಎಡನೀರು ಮಠದಲ್ಲಿ ಋಗ್ವೇದ ಪಾಠಶಾಲೆ ಆರಂಭಿಸುವ ಹಾಗೂ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳು ಕಾನೂನು ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು...
ರಾಜ್ಯ

ಶ್ರೀ ಎಡನೀರು ಮಠದ ನೂತನ‌ ಯತಿಗಳಿಗೆ ಕರ್ನಾಟಕ ಸರಕಾರದ ಗೌರವ ಸಮರ್ಪಿಸಿದ ಕೋಟ ಶ್ರೀನಿವಾಸ ಪೂಜಾರಿ

Upayuktha
ಕಾಸರಗೋಡು: ಕರ್ನಾಟಕದ ಗಡಿ ಜಿಲ್ಲೆ ಕಾಸರಗೋಡಿನ ಸಮೀಪದ ಪ್ರಾಚೀನ ‌ಧರ್ಮಪೀಠ ಶ್ರೀ ಎಡನೀರು ಮಠದ ನೂತನ ಉತ್ತರಾಧಿಕಾರಿಯಾಗಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಪೀಠಾರೋಹಣ ಸಮಾರಂಭ ಬುಧವಾರ ಶ್ರೀ ಮಠದಲ್ಲಿ ವೈಭವದಿಂದ ನೆರವೇರಿತು. ಶ್ರೀ...
ಪ್ರಮುಖ ರಾಜ್ಯ

ಎಡನೀರು ಮಠದ 14ನೇ ಯತಿವರ್ಯರಾಗಿ ಪೀಠಾರೋಹಣಗೈದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು

Upayuktha News Network
ಕಾಸರಗೋಡು: ತೋಟಕಾಚಾರ್ಯ ಪರಂಪರೆಯ, ಕಾಸರಗೋಡು ಜಿಲ್ಲೆಯ ಎಡನೀರು ಮಠದ 14ನೇ ಯತಿವರ್ಯರಾಗಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಬುಧವಾರ ಪೀಠಾರೋಹಣ ಮಾಡಿದರು. ಎಡನೀರು ಮಠದಲ್ಲಿ ಬುಧವಾರ ಪೂರ್ವಾಹ್ನ ನಡೆದ ಕಾರ್ಯಕ್ರಮದಲ್ಲಿ, ಸಾವಿರಾರು...
ಪ್ರಮುಖ ರಾಜ್ಯ

ಎಡನೀರು ಮಠಕ್ಕೆ ನೂತನ ಯತಿ: ಕಂಚಿ ಶ್ರೀಗಳಿಂದ ಸನ್ಯಾಸದೀಕ್ಷೆ ಸ್ವೀಕರಿಸಿದ ಶ್ರೀ ಜಯರಾಮ ಮಂಜತ್ತಾಯರು

Upayuktha News Network
ಅ.28ರಂದು ಎಡನೀರು ಮಠದಲ್ಲಿ ನಡೆಯಲಿದೆ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಪೀಠಾರೋಹಣ ಕಾಂಚಿಪುರಂ: ಎಡನೀರು ಮಠದ ಬ್ರಹ್ಮೈಕ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಗಳ ಉತ್ತರಾಧಿಕಾರಿಯಾಗಿ ಪೀಠಾರೋಹಣಗೈಯಲಿರುವ ಶ್ರೀ ಜಯರಾಮ...
ಜಿಲ್ಲಾ ಸುದ್ದಿಗಳು

ಎಡನೀರು ಮಠದ ನಿಯೋಜಿತ ಉತ್ತರಾಧಿಕಾರಿ ಉಡುಪಿ ಭೇಟಿ

Upayuktha
ಉಡುಪಿ: ಜಗದ್ಹುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಶ್ರೀ ತೋಟಕಾಚಾರ್ಯ ಪರಂಪರೆಯ ಭಾವೀ ಉತ್ತರಾಧಿಕಾರಿ (ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಂದು ನಾಮಾಂಕಿತರಾದ) ಶ್ರೀ ಜಯರಾಮ ಮಂಜತ್ತಾಯರು ತಮ್ಮ ಸನ್ಯಾಸ ದೀಕ್ಷಾ ಪೂರ್ವಭಾವಿ ತೀರ್ಥ...
ಗ್ರಾಮಾಂತರ ಸ್ಥಳೀಯ

ಎಡನೀರು ಮಠದ ನಿಯೋಜಿತ ಯತಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಧರ್ಮಸ್ಥಳ ಭೇಟಿ

Upayuktha
ಉಜಿರೆ: ಕಾಸರಗೋಡು ಎಡನೀರು ಮಠದ ನಿಯೋಜಿತ ಉತ್ತರಾಧಿಕಾರಿ ಯತಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ (ಜಯರಾಮ ಮಂಜತ್ತಾಯ) ಅವರು ಗುರುವಾರ (ಸೆ. 24) ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥಸ್ವಾಮಿ ದರ್ಶನ ಪಡೆದು,...
ಲೇಖನಗಳು

ಗುರುವನುಗ್ರಹ: ಸ್ಮೃತಿಪಟಲದಲ್ಲಿ ಎಡನೀರು ಶ್ರೀಗಳು

Upayuktha
ಸುಮಾರು ನಾಲ್ಕು ದಶಕಗಳ ಹಿಂದೆ ಎಡನೀರು ಮಠದ ಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀ ಸ್ವಾಮೀಜಿಯವರು ನನ್ನನ್ನು ಪ್ರಪ್ರಥಮವಾಗಿ ತಮ್ಮ ಬಳಿಗೆ ಕರೆದು ಆತ್ಮೀಯತೆಯಿಂದ ಮಾತನಾಡಿಸಿ ಉಣಬಡಿಸಿದ ಒಂದು ವಿಶಿಷ್ಟ ಸಂದರ್ಭವೀಗ ನನ್ನ ಸ್ಮೃತಿಪಟಲದಲ್ಲಿ...
ಪ್ರಮುಖ ರಾಜ್ಯ

ಸೆ.28ರಂದು ಎಡನೀರು ಮಠದ ಉತ್ತರಾಧಿಕಾರಿ ಶ್ರೀಶ್ರೀಶ್ರೀ ಸಚ್ಚಿದಾನಂದ ಭಾರತೀ ಪೀಠಾರೋಹಣ

Upayuktha News Network
ಕಾಸರಗೋಡು: ಇತ್ತೀಚೆಗೆ ಹರಿಲೀನರಾದ ಎಡನೀರು ಮಠಾಧೀಶ ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡಿರುವ ಶ್ರೀಶ್ರೀಶ್ರೀ ಸಚ್ಚಿದಾನಂದ ಭಾರತೀ ಅವರ ಪೀಠಾರೋಹಣ ಕಾರ್ಯಕ್ರಮ ಸೆ.28ರಂದು ಸೋಮವಾರ ನಡೆಯಲಿದೆ. ಕೇಶವಾನಂದ ಶ್ರೀಗಳು ಮುಕ್ತಿ ಹೊಂದಿದ ದಿನದಂದೇ...
ಧರ್ಮ-ಅಧ್ಯಾತ್ಮ ಸಾಧಕರಿಗೆ ನಮನ

ಇಂದಿನ ಐಕಾನ್- ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ

Upayuktha
1200 ವರ್ಷ ಇತಿಹಾಸ ಹೊಂದಿರುವ ಮತ್ತು ಶಂಕರಾಚಾರ್ಯರ ಶಿಷ್ಯತ್ವ ಹೊಂದಿ ಜನಪ್ರಿಯವಾಗಿರುವ ಎಡನೀರು ಮಠದ ಸ್ವಾಮೀಜಿಯವರು ತಮ್ಮ 79ನೆಯ ವಯಸ್ಸಿಗೆ ಆಧ್ಯಾತ್ಮದ ಯಾತ್ರೆ ಮುಗಿಸಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಸಮೀಪದ ಎಡನೀರು ಮಠದ ಯತಿ...