ಒಂದೆಲಗದ ತಂಬುಳಿ

ಅಡುಗೆ-ಆಹಾರ

ಸವಿರುಚಿ: ಒಂದೆಲಗ (ಉರಗೆ) ತಂಬುಳಿ

Upayuktha
ಸಂಸ್ಕೃತದಲ್ಲಿ ಬ್ರಾಹ್ಮಿ, ಕನ್ನಡದಲ್ಲಿ ಒಂದೆಲಗ, ತುಳುವಿನಲ್ಲಿ ತಿಮರೆ ಎಂದು ಕರೆಯಲಾಗುವ ಈ ಔಷಧೀಯ ಎಲೆಯಲ್ಲಿ ಸ್ಮರಣ ಶಕ್ತಿ ಹೆಚ್ಚಿಸುವ ಗುಣವಿದೆ. ತಂಪಾದ, ತೇವಭರಿತ ಪ್ರದೇಶಗಳಲ್ಲಿ ಬೆಳೆಯುವ ಈ ಎಲೆಯಲ್ಲಿ ಮಿದುಳಿನ ಶಕ್ತಿ ವರ್ಧಕ ಹಾಗೂ...