ಕಲ್ಲು ತೂರಾಟ

ದೇಶ-ವಿದೇಶ ಪ್ರಮುಖ

ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ಗಣನೀಯ ಇಳಿಕೆ; ಈ ವರೆಗೆ 765 ಬಂಧನ

Upayuktha
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಸ್ಟ್‌ 5ರಿಂದ ನವೆಂಬರ್ 15ರ ವರೆಗೆ 190 ಕಲ್ಲು ತೂರಾಟ ಮತ್ತು ಕಾನೂನು ಸುವ್ಯವಸ್ಥೆ ಪ್ರಕರಣಗಳು ನಡೆದಿದ್ದು, 765 ಮಂದಿಯನ್ನು ಬಂಧಿಸಲಾಗಿದೆ ಎಂದು ಸರಕಾರ ತಿಳಿಸಿದೆ. ಜನವರಿ 1ರಿಂದ...