ಕವನ

ಕತೆ-ಕವನಗಳು

ಕವನ: ಓಂಕಾರನಾದ

Upayuktha
ಅಖಿಲಾಂಡ ಕೋಟಿ ಬ್ರಹ್ಮಾಂಡಕ್ಕೆ ತೇಜ ಪರಶಿವನೆಂಬ ಓಂಕಾರ ನಾದ.. ಮೂಜಗದ ನಭೋಮಂಡಲಕ್ಕೆ ಮುಕ್ಕಣ್ಣನೆಂಬ ಭಕ್ತಿಯ ಸುನಾದ.. ಢಮರುವಾಣಿ ನೀನು ತ್ರಿಶೂಲಪಾಣಿ ವಿಷದ ಉರಗವೇ ನಿನ್ನ ಕೊರಳ ಭೂಷಣ.. ತಂಪು ನೀಡುವ ಶಶಿ ನಿನ್ನ ನೆತ್ತಿ...
ಕತೆ-ಕವನಗಳು

ಜೀವನಸಂದೇಶವನ್ನು ಸಾರುವ ಮುಕ್ತಕಗಳು

Upayuktha
ತಾಯಿಯೆಂದರೆ ದೇವಿ ಕಾಯುವಳು ಸುತರನ್ನು ಬಾಯಿಗನ್ನವ ನೀಡಿ ಬಿಡದೆ ಸಲಹುವಳು| ಮೀಯುವಳು ಕಠಿಣಭವ ತೊರೆಯಲ್ಲಿ – ಯನುದಿನವು ಸಾಯುವಳು ಪರಹಿತಕೆ – ಪುಟ್ಟಕಂದ ||  || ೧ || ನದಿಯ ಸಿಹಿನೀರಿನಲಿ ಕಡಲಜಲ ಸೇರಿದರೆ...
ಕತೆ-ಕವನಗಳು

ಕವನ: ತಾಯಿ

Upayuktha
ನವಮಾಸ ಮಡಿಲಲ್ಲಿ ಜತನದಿ ಹೊತ್ತು ಬಂದ ಸಂಕಷ್ಟಗಳ ಸರಿಸುತಾ ಬದಿಗಿಟ್ಟು ಹೊನ್ನ ಹೂಮಾಲೆ ಧರಿಸಲು ಕಾತರದಿ ಕಾಯುವ ಒಡಲ ಮಹಾಜೀವವೇ ತಾಯಿ.. ಶಾಂತ ಶರಧಿಯ ತೆರೆಗಳ ಆ ಅಬ್ಬರದಂತೆ ತನ್ನ ಕನಕ ಕಾಯದ ಮಹಾ...
ಕತೆ-ಕವನಗಳು

ಕವನ: ಮರೆಯಲಿರುವವನಾರೊ

Upayuktha
ನಾನೆಂಬುದೇನೆಂದು ತಿಳಿಯೋ ಮಾನವ ನಾನೆಂಬುದೇನಿಲ್ಲವೆಂಬುದನು ಅರಿಯೋ॥ ಈ ಕಾಯ ನಾನೆಂಬೆ ಕಾಯ ಕೊಟ್ಟವನಾರೊ ಅದರೊಳಗೆ ಜೀವಾತ್ಮ ತಂದು ಬಿಟ್ಟವನಾರೊ ಈ ಕಾಲು ಕೈಗಳನು ಕಣ್ಣು ಕಿವಿ ನಾಸಿಕವ ಮತ್ತೆ ಶಿರದಲ್ಲಿ ಮನ ಬುದ್ಧಿ ಇಟ್ಟವನಾರೊ॥...
ಕತೆ-ಕವನಗಳು

ಕವನ: ಮಕ್ಕಳ ದಿನ

Upayuktha
ದೇಶವನಾಳಿದ ಪ್ರಥಮ ಪ್ರಧಾನಿಯು ಮಕ್ಕಳ ಮೆಚ್ಚಿನ ಚಾಚಾ ನೆಹರು || (ಪಲ್ಲವಿ) ಸ್ವತಂತ್ರ ಭಾರತ ದೇಶವ ನಡೆಸಿದ ಹೆಮ್ಮೆಯ ಮೊದಲಿನ ಪ್ರಧಾನಿಗಳು | ಜನಿಸಿದರವರು ನವೆಂಬರ ತಿಂಗಳ ಸುಂದರ ಹದಿನಾಲ್ಕರ ಶುಭದಿನದಿ || ಉತ್ತಮ...
ಕತೆ-ಕವನಗಳು

ಕವನ: ಅಮ್ಮನ ನೆನಪು

Upayuktha
ಅಂದು ನಡೆವಲಿ ಎಡವಿ ಬೀಳುತಿದ್ದರೆ ನಾನು ವಾತ್ಸಲ್ಯ ತುಂಬುತ್ತ ಮಮತೆಯಿಂದ ಮುಂದೆಂದು ಜೀವನದಿ ಮುಗ್ಗರಿಸದಿರು ಎಂದು ಕೈ ಹಿಡಿದು ನಡೆಸಿರುವೆ ಒಲುಮೆಯಿಂದ. ನನ್ನೊಳಗೆ ಇರುವಂಥ ನನ್ನನ್ನು ಹೊರಗೆಳೆದು ನನ್ನತನವನ್ನು ಬಡಿದೆಬ್ಬಿಸಿದ್ದೆ ನಿನ್ನ ಆ ಸ್ಪೂರ್ತಿಯಲಿ...
ಕತೆ-ಕವನಗಳು

ಕವನ: ಕಾಯು ನೀ ಕಾಲಕ್ಕೆ

Upayuktha
ಬರುತಿಹದು ಉಗಿಬಂಡಿ ಉರುಳಿಸುತ ಗಾಲಿಗಳ ಸರಸರನೆ ಹಳಿಮೇಲೆ ತಡೆ ಇಲ್ಲದೆ ಅರಿಯಲಾರೆನು ಇದರ ಗುರಿ ಏನೊ ಎಂತೆಂದು ಸರಿದು ನಿಲ್ಲಲೆ ಬೇಕು ಮುನ್ನುಗ್ಗದೆ ಹಿರಿಯ ಶಕ್ತಿಯ ಮುಂದೆ ಕಿರಿಯದಾದುದು ಎಲ್ಲ ಮೆರೆಯಲಾರದು ಎಂಬ ತಿಳಿವಿಲ್ಲಿದೆ...
ಕತೆ-ಕವನಗಳು

ಕವನ: ನಾನೆಂಬುದೇನಿಹುದು..??

Upayuktha
ನಾನು ನಾನೆಂಬೆನೆ ನಾನೆಂಬುದೇನಿಹುದು ನನ್ನೊಳಗೆ ನನ್ನನ್ನು ನೂಕಿ ಬಿಟ್ಟೆಯ ನೀನು ನೀನಿಲ್ಲದೇ ಜಗದಿ ನಾನಿರಲುಬಲ್ಲೆನೆ ನನ್ನನ್ನು ನಿನ್ನೊಳಗೆ ಸೆಳೆದುಕೊಳ್ಳೋ.. ಪಾದ ನೀ ಕರುಣಿಸೆ ಪಾದುಕೆಯು ಸಿಗಬಹುದು ಬೆರಳುಗಳ ನೀಡಿದರೆ ಉಂಗುರವು ಸಿಗಬಹುದು ಕರವ ನೀ...
ಕತೆ-ಕವನಗಳು

(ಕಿರಿಯರ ಕವನ): ಮಾತೆಗೆ ನಮನ

Upayuktha
ಶಾರದೆ ಮಾತೆಗೆ ನಮಿಸಲು ದೊರೆವುದು ತಿಳಿವನು ನೀಡುವ ಭಂಡಾರ | ಹೃದಯದ ಶುದ್ಧಿಗೆ ಬುದ್ಧಿಯ ಸಿದ್ಧಿಗೆ ಹರಕೆಯ ನೀಡುವ ಮಮಕಾರ || ಲಕ್ಷ್ಮೀ ದೇವಿಯ ಪೂಜಿಸಿ ಪಡೆವೆವು ನವವಿಧ ರತ್ನದ ಭಂಡಾರ | ಸುಖದಲಿ...
ಕತೆ-ಕವನಗಳು

ತಲೆಬೆಶಿ (ಹವ್ಯಕ ಪದ್ಯ)

Upayuktha
ದಿನ ಉದಿಯಾದರೆ ಎನಗದು ತಲೆಬೆಶಿ ಮಧ್ಯಾಹ್ನದ ಊಟಕೆ‌ ಎಂತಕ್ಕು ತರಕಾರಿ ತಂದದು ಮುಗುದು ಹೋಗಿದ್ದರೆ ಖಾರದ ಚಟ್ನಿಯ ಮಾಡ್ಳಕ್ಕು…. || ದಿನ ಇರುಳಾದರೆ ಮತ್ತದೇ ತಲೆಬೆಶಿ ನಾಳಂಗೆ ಕಾಪಿಗೆ ಎಂತಕ್ಕು ಅಕ್ಕಿಯ ನೀರಿಂಗೆ ಹಾಕುಲೆ...