ಕಾರು ಅಪಘಾತ

ದೇಶ-ವಿದೇಶ ಪ್ರಮುಖ

ಅಂಕೋಲ ಬಳಿ ಕಾರು ಅಪಘಾತ: ಕೇಂದ್ರ ಆಯುಷ್‌ ಸಚಿವ ಶ್ರೀಪಾದ ನಾಯಕ್‌ಗೆ ಗಂಭೀರ ಗಾಯ, ಸಚಿವರ ಪತ್ನಿ ಸಹಿತ ಇಬ್ಬರು ಮೃತ್ಯು

Upayuktha
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಬಳಿ ಇಂದು ಸಂಭವಿಸಿದ ಕಾರು ಅಪಘಾತದಲ್ಲಿ ಕೇಂದ್ರ ಆಯುಷ್‌ ಖಾತೆ ಸಚಿವ ಶ್ರೀಪಾದ ನಾಯಕ್ ಅವರ ಪತ್ನಿ ವಿಜಯಾ ಹಾಗೂ ಸಚಿವ ಆಪ್ತ ಕಾರ್ಯದರ್ಶಿ ದೀಪಕ್‌ ರಾಮದಾದ...
ಅಪಘಾತ- ದುರಂತ ಜಿಲ್ಲಾ ಸುದ್ದಿಗಳು

ಚಿತ್ರದುರ್ಗದ ಹೊಳೆಲ್ಕೆರೆ ಬಳಿ ಭೀಕರ ರಸ್ತೆ ಅಪಘಾತ: ಓರ್ವ ಬಲಿ, ಏಳು ಜನರ ಸ್ಥಿತಿ ಗಂಭೀರ

Upayuktha
ಚಿತ್ರದುರ್ಗ: ಹೊಳೆಲ್ಕೆರೆ ತಾಲೂಕಿನಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀರಕ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಏಳು ಜನರ ಸ್ಥಿತಿ ಗಂಭೀರವಾಗಿದೆ. ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹಳೆಹಳ್ಳಿ ಬಳಿ ಬುಧವಾರ ಭೀಕರ ಅಪಘಾತ ಸಂಭವಿಸಿದೆ. ಹೊಳಲ್ಕೆರೆ...
ಅಪಘಾತ- ದುರಂತ ಜಿಲ್ಲಾ ಸುದ್ದಿಗಳು

ಶಿರಸಿ ಬಳಿ ಹಳ್ಳದಲ್ಲಿ ಕೊಚ್ಚಿಹೋದ ಕಾರು: ನಾಲ್ಕೈದು ಜನರು ಸಿಲುಕಿರುವ ಶಂಕೆ

Upayuktha
ಶಿರಸಿ: ಸಿದ್ದಾಪುರ ತಾಲೂಕಿನ ಹೆಗ್ಗರಣಿ ಬಳಿ ಕಾರೊಂದು ಹಳ್ಳದಲ್ಲಿ ಕೊಚ್ಚಿಹೋಗಿದ್ದು 4 ಅಥವಾ 5 ಜನರು ಕಾರಿನೊಳಗೆ ಸಿಲುಕಿರುವ ಶಂಕೆ ಇದೆ. ಕೋಡನಮನೆ ಎಂಬಲ್ಲಿ ಸೇತುವೆೆಯಿಂದ ಕೆಳಗುರುಳಿದ ಕಾರು ನೀರಿನಲ್ಲೇ ಅರ್ಧ ಕಿಲೋ ಮೀಟರ್...
ಅಪಘಾತ- ದುರಂತ ಗ್ರಾಮಾಂತರ ಸ್ಥಳೀಯ

ದ.ಕ ಬಿಜೆಪಿ ಜಿಲ್ಲಾಧ್ಯಕ್ಷರ ಕಾರು ಅಪಘಾತ: ಅಪಾಯದಿಂದ ಪಾರು

Upayuktha
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರ ಕಾರು ಅಪಘಾತಕ್ಕೀಡಾದ ಘಟನೆ ಮೂಡಬಿದ್ರೆಯಲ್ಲಿ ನಡೆದಿದೆ. ಮಿಜಾರ್ ಸಮೀಪ ಎದುರಿನಿಂದ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆಯವರ ಇನ್ನೋವಾ ಕಾರು ಗುದ್ದುವುದನ್ನು ತಪ್ಪಿಸಿದಾಗ ಕೆಸರಿನಲ್ಲಿ...
ಅಪಘಾತ- ದುರಂತ ಸ್ಥಳೀಯ

ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಮಹಿಳೆ ಸಾವು

Upayuktha
ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಎದುರುಗಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಢಿಕ್ಕಿ ಹೊಡೆದು ಪಾದಚಾರಿಗೆ ಮಹಿಳೆ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ. ಉಡುಪಿಯಿಂದ ಪರ್ಕಳ ಕಡೆಗೆ ಅತಿ ವೇಗದಲ್ಲಿ ಸಂಚರಿಸುತ್ತಿದ್ದ...
ಅಪಘಾತ- ದುರಂತ ಸ್ಥಳೀಯ

ಬ್ರಹ್ಮಾವರ: ಚೌಳಿಕೆರೆಗೆ ಬಿದ್ದ ಕಾರು, ಉದ್ಯಮಿ ಸಾವು, ಯುವತಿಗೆ ಗಂಭೀರ ಗಾಯ

Upayuktha
ಬ್ರಹ್ಮಾವರ: ಬಾರಕೂರಿನ ಚೌಳಿಕೆರೆಗೆ ಭಾನುವಾರ ಕಾರೊಂದು ಉರುಳಿ ಬಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ವಕ್ವಾಡಿಯ ಸಂತೋಷ ಶೆಟ್ಟಿ (40) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕೋಟೇಶ್ವರ ಬೀಜಾಡಿ ಸಮೀಪ ಗ್ಲಾಸ್...
ಅಪಘಾತ- ದುರಂತ ಗ್ರಾಮಾಂತರ ಸ್ಥಳೀಯ

ಕುಂಬಳೆ: ನಾಯ್ಕಾಪು ಬಳಿ ಕಾರು ಮಗುಚಿ ಇಬ್ಬರ ಸಾವು

Upayuktha
ಕುಂಬಳೆ: ಕುಂಬಳೆ ಸೀತಾಂಗೋಳಿ ನಡುವೆ ನಾಯ್ಕಾಪು ಸಮೀಪದ ಲಿಟಲ್‌ ಲಿಲ್ಲಿ ಶಾಲೆಯ ಬಳಿ ಇಂದು ಸಂಜೆ ಕಾರೊಂದು ಮಗುಚಿ ಇಬ್ಬರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಒಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರನ್ನು ಕಾಸರಗೋಡು ತಳಂಗರೆಯ ನಿವಾಸಿ...
ಅಪಘಾತ- ದುರಂತ ನಗರ ಪ್ರಮುಖ ಸ್ಥಳೀಯ

ನೇತ್ರಾವತಿ ಸೇತುವೆ ಸಮೀಪ ನಿಲ್ಲಿಸಿದ್ದ ಕಂಟೈನರ್‌ಗೆ ಕಾರು ಡಿಕ್ಕಿ: ಒಬ್ಬ ಸಾವು, ಮೂವರಿಗೆ ಗಂಭೀರ ಗಾಯ

Upayuktha
ಮಂಗಳೂರು: ನಗರದ ಹೊರವಲಯದಲ್ಲಿರವ ಜಪ್ಪಿನಮೊಗರು ನೇತ್ರಾವತಿ ಸೇತುವೆ ಬಳಿ ಇಂದು ಬೆಳಗ್ಗೆ ನಿಲ್ಲಿಸಿದ್ದ ಕಂಟೈನರ್‌ಗೆ ಕಾರು ಡಿಕ್ಕಿ ಹೊಡೆದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು...
ಅಪಘಾತ- ದುರಂತ ಪ್ರಮುಖ ರಾಜ್ಯ

ಬೆಂಗಳೂರು ಹೊರವಲಯದಲ್ಲಿ ಕಾರು ಅಪಘಾತ: ಮಂಜೇಶ್ವರ ಮೂಲದ ಮೂವರ ದಾರುಣ ಸಾವು

Upayuktha
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗುಡೇಮಾರನ ಹಳ್ಳಿಯಲ್ಲಿ ಮಂಜೇಶ್ವರ ನಿವಾಸಿಗಳು ಸಂಚರಿಸುತ್ತಿದ್ದ ಝೈಲೋ ಕಾರೊಂದು ಅಪಘಾತಕ್ಕೀಡಾಗಿ ಮಂಜೇಶ್ವರ ಹೊಸಂಗಡಿ ಸಮೀಪದ ಮೂವರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ...
ಚಿತ್ರ ಸುದ್ದಿ ಸ್ಥಳೀಯ

ಮುಕ್ಕದಲ್ಲಿ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

Upayuktha
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳೂರು-ಉಡುಪಿ ನಡುವೆ ಸುರತ್ಕಲ್‌ ಸಮೀಪದ ಮುಕ್ಕದಲ್ಲಿ ಇಂದು ಸಂಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿರುವ ಏಳು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ....