ಕಾಸರಗೋಡು ಜಿಲ್ಲಾ ಯುವಜನ ಪಾರ್ಲಿಮೆಂಟ್ ಸ್ಪರ್ಧೆ: ಹಿಂದಿ ಭಾಷಣ ಸ್ಪರ್ಧೆಯಲ್ಲಿ ಶರ್ವಾಣಿ ಕೆ ರಾಜ್ಯಮಟ್ಟಕ್ಕೆ ಆಯ್ಕೆ
ಕಾಸರಗೋಡು: ರಾಷ್ಟ್ರೀಯ ಯುವಜನೋತ್ಸವದ ಭಾಗವಾಗಿ ಕೇಂದ್ರ ಯುವಜನ ವ್ಯವಹಾರಗಳ ಸಚಿವಾಲಯದ ನೇತೃತ್ವದಲ್ಲಿ ನೆಹರೂ ಯುವಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್), ಸಂಯುಕ್ತ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾಸರಗೋಡು ಜಿಲ್ಲಾ ಮಟ್ಟದ ಇಂಗ್ಲಿಷ್,...