ಶ್ಲಾಘ್ಯದಲ್ಲಿ ಬ್ಯಾಂಕ್, ಎಲ್ಐಸಿ, ಎಸ್ಎಸ್ಸಿ ಪ್ರವೇಶ ಪರೀಕ್ಷೆಗಳಿಗೆ ಫೌಂಡೇಶನ್ ಕೋರ್ಸ್ ಸೆಪ್ಟೆಂಬರ್ 1ರಿಂದ
ಮಂಗಳೂರು: ನಗರದ ಶ್ಲಾಘ್ಯ ಟ್ರೈನಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಬ್ಯಾಂಕ್, ಎಲ್ಐಸಿ ಮತ್ತು ಎಸ್ಎಸ್ಸಿ ಪ್ರವೇಶ ಪರೀಕ್ಷೆಗಳಿಗೆ ಆನ್ಲೈನ್ ಫೌಂಡೇಶನ್ ಕೋರ್ಸು ಸೆಪ್ಟೆಂಬರ್ 1ರಿಂದ ಆರಂಭವಾಗಲಿದೆ. ಗಣಿತ, ಇಂಗ್ಲಿಷ್, ಸಾಮಾನ್ಯ ಜ್ಞಾನ (ಜನರಲ್ ಅವೇರ್ನೆಸ್), ಸಾಮಾನ್ಯ ಬುದ್ಧಿಮತ್ತೆ...