ಕೊರೊನಾ ವಿರುದ್ಧ ಸಮರ

ಜಿಲ್ಲಾ ಸುದ್ದಿಗಳು ಪ್ರಮುಖ

ಕೊರೊನಾ ನಿಯಂತ್ರಣಕ್ಕಾಗಿ ದ.ಕ‌ ಜಿಲ್ಲೆಯಲ್ಲಿ ನಾಳೆಯಿಂದ ಟಫ್ ರೂಲ್ಸ್ ಜಾರಿ

Upayuktha
  ಮಂಗಳೂರು: ತೀವ್ರವಾಗಿ ಹರಡುತ್ತಿರುವ ಕೊರೊನಾ ಸಾಂಕ್ರಾಮಿಕಕ್ಕೆ ಕಡಿವಾಣ ಹಾಕಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಕಠಿಣ ನಿಯಮಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ. ಇಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಹಲವು ವಿಷಯಗಳನ್ನು...
ದೇಶ-ವಿದೇಶ ಪ್ರಮುಖ

ಕೊರೊನಾ ವಿರುದ್ಧ ಸಮರದಲ್ಲಿ ಧೈರ್ಯವೇ ಸರ್ವತ್ರ ಸಾಧನ; ಲಸಿಕೆ ಅಭಿಯಾನ ಇನ್ನಷ್ಟು ತ್ವರಿತಗೊಳಿಸಿ: ಪ್ರಧಾನಿ ಮೋದಿ ಕರೆ

Upayuktha
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ವಿಶೇಷ ಪ್ರಸಾರ ಭಾಷಣ ಮಾಡಿ, ಕೊರೊನಾ ಮಹಾಮಾರಿ ಸಾಂಕ್ರಾಮಿಕದ ವಿರುದ್ಧ ಹೋರಾಡುವಲ್ಲಿ ಧೈರ್ಯವೇ ಸರ್ವತ್ರ ಸಾಧನ ಎಂದು ನುಡಿದರು. ಜಾಗರೂಕವಾಗಿರಬೇಕು, ಜತೆಗೆ ಧೈರ್ಯವೂ ಬೇಕು. ಹೀಗೆ...
ಜಿಲ್ಲಾ ಸುದ್ದಿಗಳು

ಕೊರೊನಾ ಟೆಸ್ಟ್‌: ಸ್ಯಾಂಪಲ್ ಸಂಗ್ರಾಹಕರಿಂದಲೇ ಸೋಂಕು ಹರಡುವ ಆತಂಕ?

Upayuktha
ಪುತ್ತೂರು: ಕೊರೊನಾ ಪರೀಕ್ಷೆಯ ಸ್ಯಾಂಪಲ್‌ ಸಂಗ್ರಹಿಸುವವರು ಸಾರ್ವಜನಿಕ ಸ್ಥಳಗಳಲ್ಲಿ ಜನರಿಂದ ಮೂಗು/ ಗಂಟಲ ದ್ರವ ತೆಗೆದುಕೊಳ್ಳುವಾಗ ಸ್ಯಾಂಪಲ್ ಸಂಗ್ರಾಹಕರು ಸ್ವಚ್ಛತೆಯ ಕಡೆಗೆ ಗಮನ ಹರಿಸದಿರುವುದು ತೀರಾ ಆತಂಕಕಾರಿಯಾಗಿದೆ. ಕೆಲವು ಕಡೆ ಸ್ಯಾಂಪಲ್ ಸಂಗ್ರಾಹಕರು ತಮ್ಮ...
ನಗರ ಸ್ಥಳೀಯ

ಮಾಸ್ಕ್‌ ಧರಿಸದ ಯುವಕನನ್ನು ಅಪರಾಧಿಯಂತೆ ಬಿಂಬಿಸಿ ಬಂಧಿಸಿದ್ದು ಸರಿಯಲ್ಲ: ಪ್ರತಿಭಾ ಕುಳಾಯಿ

Upayuktha
ಮಂಗಳೂರು: ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮಂಗಳವಾರ ಏಕಾಏಕಿ ಯಾವುದೇ ಸೂಚನೆ ನೀಡದೇ ಎಲ್ಲಾ ಅಂಗಡಿ ಹಾಗೂ ಮಳಿಗೆಗಳಿಗೆ ದಾಳಿ ನಡೆಸಿ ದಂಡವನ್ನು ವಿಧಿಸಿದ್ದಲ್ಲದೇ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿರುವ ಯುವಕ...
ದೇಶ-ವಿದೇಶ

ಐತಿಹಾಸಿಕ ಕ್ಷಣಕ್ಕೆ ದೇಶ ಸಾಕ್ಷಿ: ಕೊರೋನಾ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

Upayuktha
ದೇಶವನ್ನುದ್ದೇಶಿಸಿ ಪ್ರಧಾನಿಯವರು ಹೇಳಿದ್ದೇನು? ಹೊಸದಿಲ್ಲಿ: ಕೊರೋನಾ ವಿರುದ್ಧದ ಲಸಿಕೆ ಯಾವಾಗ ದೊರೆಯುತ್ತದೆ ಎಂದು ಎಲ್ಲರೂ ಕೇಳುತ್ತಿದ್ದರು. ಈಗ ಅದು ದೊರೆತಿದ್ದು, ಇಡಿಯ ವಿಶ್ವವೇ ನಮ್ಮ ಭಾರತದ ಕಡೆಗೆ ತಿರುಗಿ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ...
ಓದುಗರ ವೇದಿಕೆ

ಅಭಿಮತ: ಕೊರೊನ ನೆಪದಲ್ಲಿ ಪಾಠ ಬೇಡ ಆಟ ಬೇಕು..!!

Upayuktha
ಇಂದು ಶೆೈಕ್ಷಣಿಕ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿರುವ ವಿಶೇಷವೆಂದರೆ ಶಾಲಾ ಕಾಲೇಜುಗಳು ತೆರೆಯಬೇಕಾ? ಅಥವಾ ಬೇಡವೇ? ಸರಕಾರಕ್ಕಂತೂ ಇದು ನಂಬರ್ ಒನ್ ಚಿಂತೆಗೆ ಎಡಮಾಡಿ ಕೊಟ್ಟ ಸಂಗತಿಯೂ ಹೌದು. ಮಾಧ್ಯಮಗಳಲ್ಲಿ ದಿನ ನಿತ್ಯವೂ ಇದರದ್ದೇ ಚರ್ಚೆ....
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಸ.ಪ್ರ.ದ ಕಾಲೇಜು ಪುಂಜಾಲಕಟ್ಟೆ: ಎನ್ನೆಸ್ಸೆಸ್ ವತಿಯಿಂದ ಕೋವಿಡ್ ಸುರಕ್ಷತೆ ಪ್ರತಿಜ್ಞಾ ವಿಧಿ ಬೋಧನೆ

Upayuktha
ಪುಂಜಾಲಕಟ್ಟೆ:  ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಕೊವಿಡ್-19 (ಕೊರೋನ) ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಘಟಕದ ವಿದ್ಯಾರ್ಥಿಗಳಿಗೆ ಕೋವಿಡ್ ಸುರಕ್ಷತೆಯ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ...
ಪ್ರಮುಖ ರಾಜ್ಯ

ಜೀವ-ಜೀವನ ಸರಿದೂಗಿಸುವ ಯತ್ನ: ಮಾಸ್ಕ್‌ ಬಳಸದವರಿಗೆ ದಂಡದ ಪ್ರಮಾಣ ಇಳಿಕೆ, ತಕ್ಷಣದಿಂದ ಜಾರಿಗೆ

Upayuktha
ಬೆಂಗಳೂರು: ಕೊರೊನಾ ಸಾಂಕ್ರಾಮಿಕ ತಡೆಯುವ ನಿಟ್ಟಿನಲ್ಲಿ ಮಾಸ್ಕ್‌ ಧರಿಸದಿದ್ದರೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದವರಿಗೆ ವಿಧಿಸಲಾಗುವ ದಂಡದ ಮೊತ್ತವನ್ನು ನಗರ ಪ್ರದೇಶದಲ್ಲಿ ರೂ 250 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರೂ 100ಕ್ಕೆ ಇಳಿಸಲಾಗಿದೆ. ಈ...
ಜಿಲ್ಲಾ ಸುದ್ದಿಗಳು ಮಾಹಿತಿಗಳು

ಅನ್‌ಲಾಕ್‌ 5: ಕೋವಿಡ್ -19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳು

Upayuktha
ಮಂಗಳೂರು: ಕೋವಿಡ್ -19 ನಿರ್ವಹಣೆಯ ಸಂಬಂಧ ರಾಷ್ಟ್ರೀಯ ನಿರ್ದೇಶನಗಳನ್ನು ಅನುಬಂಧ-1 ರಲ್ಲಿ ನಿರ್ದಿಷ್ಟಪಡಿಸಿದಂತೆ ಜಿಲ್ಲಾದ್ಯಂತ ಪಾಲಿಸಬೇಕು. ಕಂಟೈನ್ ಮೆಂಟ್ ವಲಯಗಳಿಗೆ ಸೀಮಿತವಾದ ಲಾಕ್ ಡೌನ್ : ಕಂಟೈನ್ ಮೆಂಟ್ ವಲಯ ಗಳಲ್ಲಿನ ಲಾಕ್ ಡೌನ್...
ಜಿಲ್ಲಾ ಸುದ್ದಿಗಳು ಪ್ರಮುಖ

ಹಂತ ಹಂತವಾಗಿ ಶಿಕ್ಷಣ ಸಂಸ್ಥೆಗಳ ಪುನರಾರಂಭಕ್ಕೆ ಅ.15ರ ಬಳಿಕ ತೀರ್ಮಾನ

Upayuktha
ದ.ಕ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಸರಕಾರದ ಪ್ರಸಕ್ತ ಸಾಲಿನ ಅಕ್ಟೋಬರ್ 01 ರ ಆದೇಶ ತೆರವು...