ಕೊರೊನಾ ವೈರಸ್‌ ಕುರಿತ ಸಂದೇಹ-ಸಮಾಧಾನ

ಆರೋಗ್ಯ ಪ್ರಮುಖ ಪ್ರಶ್ನೆ- ಉತ್ತರಗಳು (FAQs)

ಕೊರೊನಾ ವೈರಸ್‌ ಕುರಿತ ಸಂದೇಹ- ಸಮಾಧಾನ (FAQs): ಆತಂಕ ಬೇಡ, ಕಾಳಜಿ ಇರಲಿ

Upayuktha
ಜಗತ್ತಿನಾದ್ಯಂತ ಸೋಂಕಿಗಿಂತಲೂ ಹೆಚ್ಚಾಗಿ ಭೀತಿ ಹುಟ್ಟಿಸಿರುವ, ಪರಿಣಾಮವಾಗಿ ದೇಶ-ದೇಶಗಳ ಅರ್ಥವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ದೈನಂದಿನ ಜೀವನವನ್ನು ಗಾಢವಾಗಿ ಅಸ್ತವ್ಯಸ್ತಗೊಳಿಸಿರುವ ಕೊರೊನಾ ವೈರಸ್‌ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಪುತ್ತೂರಿನ ಪ್ರಸಾದ್ ಆಯುರ್ವೇದ ಹೆಲ್ತ್‌ ಸೆಂಟರ್‌ನ...