ವಿಶೇಷ ಪ್ಯಾಕೇಜ್ನಲ್ಲಿ ಎಂಎಸ್ಎಂಇಗಳಿಗೆ 3 ಲಕ್ಷ ಕೋಟಿ ರೂ ಸಾಲ: ಸರಕಾರದ ಗ್ಯಾರಂಟಿ ನಿರೀಕ್ಷೆ
ಹೊಸದಿಲ್ಲಿ: ಸರಕಾರದಿಂದ ಬಹು ನಿರೀಕ್ಷಿತ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಲಯಕ್ಕೆ (ಎಂಎಸ್ಎಂಇ) 3 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಸಾಲದ ಪ್ಯಾಕೇಜ್ ಅನ್ನು ಒದಗಿಸುವ ಸಾಧ್ಯತೆಯಿದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ...