ಕೋವಿಡ್ ಲಸಿಕೆ

ಜಿಲ್ಲಾ ಸುದ್ದಿಗಳು

ದ.ಕ ಜಿಲ್ಲೆಯಲ್ಲಿ ಮುಂದಿನ 2 ದಿನಗಳು ಲಸಿಕಾ ಶಿಬಿರ ಇಲ್ಲ

Upayuktha
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಪೂರೈಕೆಯಾದ ಕೋವಿಡ್ ಲಸಿಕೆಯು, ಫಲಾನುಭವಿಗಳಿಗೆ ಲಸಿಕಾಕರಣ ಮಾಡಿ ಮುಗಿದಿರುವ ಕಾರಣ ಮುಂದಿನ 2 ದಿನಗಳು ವೆನ್ಲಾಕ್ ಜಿಲ್ಲಾಸ್ಪತ್ರೆ ಸೇರಿದಂತೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ,...
ರಾಜ್ಯ

ಆಸ್ಪತ್ರೆಗಳಿಗೆ ಸಿಗದ ರೆಮ್ಡಿಸಿವಿಯರ್ ಬಿಜೆಪಿ ಸಂಸದರಿಗೆ ಸಿಕ್ಕಿದ್ದು ಹೇಗೆ?: ಡಿ.ಕೆ ಶಿವಕುಮಾರ್ ಪ್ರಶ್ನೆ

Upayuktha
ಬೆಂಗಳೂರು: ‘ರಾಜ್ಯದಲ್ಲಿ ಕೊರೋನಾ ಚಿಕಿತ್ಸೆಗೆ ಅಗತ್ಯವಾದ ರೆಮ್ಡಿಸಿವಿಯರ್ ಚುಚ್ಚುಮದ್ದಿಗೆ ಅಭಾವ ಹೆಚ್ಚಾಗಿದೆ. ಆಸ್ಪತ್ರೆಗಳು ಇಂಜಕ್ಷನ್ ಪೂರೈಸಿ ಎಂದು ಗೋಗರೆದರೂ ಸರಬರಾಜು ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರು, ಸಂಸದರಿಗೆ ಬಾಕ್ಸ್ ಗಟ್ಟಲೇ ಔಷಧವನ್ನು ಕೊಟ್ಟು...
ಆರೋಗ್ಯ ಲೇಖನಗಳು

ಕೋವಿಡ್ ಲಸಿಕೆ- ಯಾಕೆ, ಯಾವಾಗ ಮತ್ತು ಹೇಗೆ?

Upayuktha
ಭಾರತ ದೇಶದಲ್ಲಿ ಮೇ 1 ರಿಂದ ಮೂರನೇ ಹಂತದ ಲಸಿಕಾ ಅಭಿಯಾನ ಆರಂಭವಾಗಿದ್ದು 18 ವಯಸ್ಸಿನ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಲು ಅರ್ಹರಿರುತ್ತಾರೆ. ಲಸಿಕಾ ಅಭಿಯಾನ 2021 ಜನವರಿ ತಿಂಗಳಲ್ಲಿ ಭಾರತದಲ್ಲಿ ಆರಂಭವಾಗಿದ್ದರೂ ನಿರೀಕ್ಷಿಸಿದ...
ದೇಶ-ವಿದೇಶ ಪ್ರಮುಖ

ದೇಶಾದ್ಯಂತ ಈ ವರೆಗೆ ಒಟ್ಟು ಕೊರೊನಾ ಲಸಿಕೆಯ 15 ಕೋಟಿ ಡೋಸ್‌ಗಳ ವಿತರಣೆ

Upayuktha
ಹೊಸದಿಲ್ಲಿ: ದೇಶಾದ್ಯಂತ ಇದುವರೆಗೆ 15 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಬುಧವಾರ ಒಂದೇ ದಿನ 21 ಲಕ್ಷ ಡೋಸ್‌ಗಳನ್ನು ವಿತರಿಸಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 2 ಲಕ್ಷದ 69 ಸಾವಿರ ಮಂದಿ ಗುಣಮುಖರಾಗಿ...
ದೇಶ-ವಿದೇಶ ಪ್ರಮುಖ

ಕೋವಿಡ್ ಲಸಿಕೆಗಾಗಿ ಮೊದಲ ದಿನವೇ ಕೋವಿನ್ ಪೋರ್ಟಲ್‌ನಲ್ಲಿ 1.70 ಕೋಟಿ ಮಂದಿ ನೋಂದಣಿ

Upayuktha
ಹೊಸದಿಲ್ಲಿ: ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನವನ್ನು ತೀವ್ರಗತಿಯಲ್ಲಿ ನಡೆಸಲಾಗುತ್ತಿದ್ದು, ಕೆಲವು ದಿನಗಳಿಂದ ಹಲವೆಡೆ ಲಸಿಕೆಯ ಕೊರತೆಯೂ ತಲೆದೋರಿದೆ. ಮೇ 1ರಿಂದ 18 ವರ್ಷದಿಂದ 45 ವರ್ಷದ ವರೆಗಿನ ಎಲ್ಲರಿಗೂ ಲಸಿಕೆ ವಿತರಣೆ ಮಾಡುವುದಾಗಿ ಕೇಂದ್ರ...
ಆರೋಗ್ಯ ಲೇಖನಗಳು

ಶೀಘ್ರ ಬರಲಿದೆ, ‘ಕೊರೋನಾ ನೇಸಲ್ ಡ್ರಾಪ್ಸ್‌ ಲಸಿಕೆ’

Upayuktha
ಈಗ ಮನುಕುಲವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಮಹಾಮಾರಿ ಕೊರೋನಾ ವೈರಾಣುವಿನಿಂದ ಹರಡುವ ಕೋವಿಡ್-19 ರೋಗದ ಎರಡನೇ ಅಲೆ ಮತ್ತಷ್ಟು ಉಗ್ರವಾಗಿ ಕಾಡುತ್ತಿರುವುದು ಬಹಳ ದುಃಖಕರ ವಿಚಾರ. ಕೋವಿಡ್-19 ರೋಗ ತಡೆಯಲು ಕೋವಿಶೀಲ್ಡ್, ಕೋವ್ಯಾಕ್ಸಿನ್ ಮುಂತಾದ ಲಸಿಕೆ...
ನಗರ ಸ್ಥಳೀಯ

ಕೋವಿಡ್‌ ಲಸಿಕೆ ಪಡೆಯಲು ಹಿಂಜರಿಕೆ ಬೇಡ: ಡಾ. ಚೂಂತಾರು

Upayuktha
ಮಂಗಳೂರು: ಗೃಹರಕ್ಷಕರಿಗೆ ಕೋವಿಡ್‌ ಲಸಿಕೆ ನೀಡುವ ಅಭಿಯಾನದ ಆರಂಭದ ದಿನ (ಫೆ 9) ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಳೀ ಮೋಹನ್ ಚೂಂತಾರು ಅವರು ಕೋವಿಡ್ ಲಸಿಕೆಯನ್ನು ಪಡೆದು ಕೋವಿಡ್ ಲಸಿಕಾ ಅಭಿಯಾನಕ್ಕೆ...
ದೇಶ-ವಿದೇಶ

ಐತಿಹಾಸಿಕ ಕ್ಷಣಕ್ಕೆ ದೇಶ ಸಾಕ್ಷಿ: ಕೊರೋನಾ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

Upayuktha
ದೇಶವನ್ನುದ್ದೇಶಿಸಿ ಪ್ರಧಾನಿಯವರು ಹೇಳಿದ್ದೇನು? ಹೊಸದಿಲ್ಲಿ: ಕೊರೋನಾ ವಿರುದ್ಧದ ಲಸಿಕೆ ಯಾವಾಗ ದೊರೆಯುತ್ತದೆ ಎಂದು ಎಲ್ಲರೂ ಕೇಳುತ್ತಿದ್ದರು. ಈಗ ಅದು ದೊರೆತಿದ್ದು, ಇಡಿಯ ವಿಶ್ವವೇ ನಮ್ಮ ಭಾರತದ ಕಡೆಗೆ ತಿರುಗಿ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ...
ದೇಶ-ವಿದೇಶ ಪ್ರಮುಖ

ಕೋವಿಡ್ 19 ಲಸಿಕೆ ಅಭಿವೃದ್ಧಿಗೆ 900 ಕೋಟಿ ರೂಗಳ ಪ್ಯಾಕೇಜ್ ಘೋಷಿಸಿದ ಸರಕಾರ

Upayuktha
ಹೊಸದಿಲ್ಲಿ: ಕೇಂದ್ರ ಸರಕಾರವು ಕೋವಿಡ್ ಸುರಕ್ಷ-ಭಾರತೀಯ ಕೋವಿಡ್-19 ಲಸಿಕೆ ಅಭಿವೃದ್ಧಿ ಪಡಿಸಲು ಮೂರನೆ ಬಾರಿಗೆ 900 ಕೋಟಿ ರೂ.ಗಳ ಬಹು ದೊಡ್ಡ ಮೊತ್ತದ ಪ್ಯಾಕೇಜೊಂದನ್ನು ಘೋಷಿಸಿದೆ. ಈ ಕೊಡುಗೆಯನ್ನು ಜೈವಿಕ ತಂತ್ರಜ್ಞಾನ ಸಮಿತಿ (ಡಿಬಿಟಿ)ಗೆ...
ಪ್ರಮುಖ ರಾಜ್ಯ

ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಸಿದ್ಧತೆ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್

Upayuktha
ರಾಜ್ಯಾದ್ಯಂತ 29,451 ಲಸಿಕೆ ವಿತರಣೆ ಕೇಂದ್ರಗಳನ್ನು ಗುರುತಿಸಲಾಗಿದೆ ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, 29,451 ಲಸಿಕೆ ವಿತರಣೆ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ...