ಕೋವಿಡ್ 19 ಅಪ್‌ಡೇಟ್ಸ್‌

ದೇಶ-ವಿದೇಶ ಪ್ರಮುಖ

ಕೋವಿಡ್ -19: ಭಾರತದಲ್ಲಿ 15 ಲಕ್ಷ ಸಮೀಪಿಸಿದ ಸೋಂಕಿತರ ಸಂಖ್ಯೆ

Upayuktha
ಹೊಸದಿಲ್ಲಿ: ಭಾರತದಲ್ಲಿ ಕೋವಿಡ್ -19 ಸೋಂಕಿತರ ಪಟ್ಟಿ ಕ್ಷಣಕ್ಷಣಕ್ಕೂ ಬೆಳೆಯುತ್ತಿದ್ದು, ಮಂಗಳವಾರ ಅದು 15 ಲಕ್ಷ ಸಮೀಪಿಸಿದೆ. ಜಗತ್ತಿನ ಸೋಂಕಿತರ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿ ಮುಂದುವರಿದಿದೆ. ಮಂಗಳವಾರ ಸಂಜೆಯ ವೇಳೆ ವರೆಗೆ ದೇಶದಲ್ಲಿ...
ಜಿಲ್ಲಾ ಸುದ್ದಿಗಳು ಪ್ರಮುಖ

ಕೊರೊನಾ ಅಪ್‌ಡೇಟ್: ದ.ಕ.- 5, ಉಡುಪಿ- 21, ಕರ್ನಾಟಕ- 176

Upayuktha
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ 5 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇವರಲ್ಲಿ ಮೂವರು ಸೌದಿಯಿಂದ ಬಂದವರಾಗಿದ್ದರೆ, ಒಬ್ಬರು ಮಹಾರಾಷ್ಟ್ರದಿಂದ ಬಂದವರು. ಇನ್ನೊಬ್ಬರಿಗೆ ಸ್ಥಳೀಯ ಸಂಪರ್ಕದಿಂದ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ...
ಪ್ರಮುಖ ರಾಜ್ಯ

ಕರ್ನಾಟಕ ರಾಜ್ಯದಲ್ಲಿಂದು 101 ಕೊರೊನಾ ಪ್ರಕರಣ ಪತ್ತೆ

Upayuktha
ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಮಂಗಳವಾರ ಸಂಜೆ ವರದಿಯಲ್ಲಿ 101 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 2283ಕ್ಕೆ ಏರಿಕೆಯಾಗಿದೆ. 44 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯಲ್ಲಿ...
ಪ್ರಮುಖ ರಾಜ್ಯ

ಬೆಳ್ತಂಗಡಿಯ ವ್ಯಕ್ತಿ ಸಹಿತ ರಾಜ್ಯದಲ್ಲಿ ಇಂದು ಕೊರೊನಾಗೆ ಇಬ್ಬರು ಬಲಿ; ಉಡುಪಿ 16, ದ.ಕ 3 ಪಾಸಿಟಿವ್

Upayuktha
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹಾಗೂ ಉಡುಪಿ ಜಿಲ್ಲೆಯಲ್ಲಿ 16 ಹೊಸ ಕೊರೊನಾ ಪಾಸಿಟಿವ್ ಸೋಮವಾರ ದಾಖಲಾಗಿದೆ. ಎಲ್ಲವೂ ಮಹಾರಾಷ್ಟ್ರ ಸಂಪರ್ಕದಿಂದ ಬಂದಿದ್ದು, ಎಲ್ಲರೂ ಕ್ವಾರಂಟೈನ್ ನಲ್ಲಿದ್ದರು. ಈ ನಡುವೆ ಕೊರೊನಾ ಸೋಂಕು...
ಪ್ರಮುಖ ರಾಜ್ಯ

ರಾಜ್ಯದಲ್ಲಿಂದು 130 ಕೊರೊನಾ ಪಾಸಿಟಿವ್; ಒಟ್ಟು ಪ್ರಕರಣ 2089ಕ್ಕೆ ಏರಿಕೆ; 3 ಪೊಲೀಸ್ ಠಾಣೆ ಸೀಲ್‌ಡೌನ್

Upayuktha
ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಭಾನುವಾರ 130 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 2089ಕ್ಕೆ ಏರಿಕೆಯಾಗಿದೆ. 42 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಇಂದು 23...
ಜಿಲ್ಲಾ ಸುದ್ದಿಗಳು ಪ್ರಮುಖ ಸ್ಥಳೀಯ

ಕೋವಿಡ್ 19 ಅಪ್‌ಡೇಟ್ಸ್‌: ಉಡುಪಿಯಲ್ಲಿ 25, ದ.ಕ. ಜಿಲ್ಲೆಯಲ್ಲಿ 6 ಹೊಸ ಕೊರೊನಾ ಪ್ರಕರಣ

Upayuktha
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನ ಹೆಲ್ತ್ ಬುಲೆಟಿನ್ ನಲ್ಲಿ ಆರು ಮಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಇವರೆಲ್ಲರೂ ಮೇ 18ರಂದು ದುಬೈಯಿಂದ ಮಂಗಳೂರಿಗೆ ಬಂದು ಕ್ವಾರಂಟೈನ್‌ನಲ್ಲಿ ಇದ್ದವರು. ಈ ಮೂಲಕ...
ಪ್ರಮುಖ ರಾಜ್ಯ

ರಾಜ್ಯದಲ್ಲಿಂದು ಒಟ್ಟು 67 ಹೊಸ ಕೊರೊನಾ ಕೇಸ್

Upayuktha
ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಬುಧವಾರ ಸಂಜೆಯ ಬುಲೆಟಿನ್ ನಲ್ಲಿ 67 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 1462ಕ್ಕೆ ಏರಿಕೆಯಾಗಿದೆ. ಒಟ್ಟು 40 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ...
ಜಿಲ್ಲಾ ಸುದ್ದಿಗಳು ಪ್ರಮುಖ ಸ್ಥಳೀಯ

ದ.ಕ ಒಂದು, ಉಡುಪಿಯಲ್ಲಿ 6 ಹೊಸ ಪ್ರಕರಣ, ರಾಜ್ಯದಲ್ಲಿ 63 ಹೊಸ ಕೊರೊನಾ ಕೇಸ್

Upayuktha
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನ ವರದಿಯಲ್ಲಿ ಒಂದು ಕೊರೊನಾ ಪ್ರಕರಣ ವರದಿಯಾಗಿದೆ. ಬೆಂಗಳೂರಿನಿಂದ ಕುಡುಪು ಸಮೀಪದ ಮನೆಗೆ ಬಂದಿದ್ದ 40 ವರ್ಷ ಪ್ರಾಯದ ಮಹಿಳೆಯೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಉಡುಪಿಯಲ್ಲಿ ಮತ್ತೆ...
ದೇಶ-ವಿದೇಶ ಪ್ರಮುಖ

ಕೋವಿಡ್ 19 ಅಪ್‌ಡೇಟ್ಸ್‌: ಸೋಂಕಿನಿಂದ ಗುಣಮುಖರಾದವರ ಪ್ರಮಾಣ ಶೇ 39.62ಕ್ಕೆ ಏರಿಕೆ

Upayuktha
ಹೊಸದಿಲ್ಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದವರ ಪ್ರಮಾಣ ಶೇ 39.62ಕ್ಕೆ ತಲುಪಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಕಳೆದ 24 ಗಂಟೆಗಳಲ್ಲಿ 3,124 ಸೋಂಕಿತರು ಗುಣಮುಖರಾಗಿದ್ದಾರೆ. ಅಲ್ಲದೆ 5,611...
ಪ್ರಮುಖ ರಾಜ್ಯ

ಕೋವಿಡ್‌ 19 ಅಪ್ಡೇಟ್ಸ್‌: ರಾಜ್ಯದಲ್ಲಿಂದು 149 ಹೊಸ ಕೊರೊನಾ ಕೇಸ್

Upayuktha
ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಮಂಗಳವಾರ 149 ಮಂದಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1395ಕ್ಕೆ ಏರಿಕೆಯಾಗಿದೆ. ಮೂವರು ಮೃತಪಟ್ಟಿದ್ದು, ಒಟ್ಟು 40 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 149...
error: Copying Content is Prohibited !!