ಕೋವಿಡ್ 19

ಆರೋಗ್ಯ ಲೇಖನಗಳು

ಶಿಲೀಂಧ್ರಗಳಿಂದ ಬರುವ ಕಾಯಿಲೆ- ಮ್ಯುಕೋರ್ ಮೈಕೋಸಿಸ್

Upayuktha
ಕೋವಿಡ್-19 ಸೋಂಕಿನಿಂದ ಗುಣಮುಖರಾದವರು ಹೆಚ್ಚು ಜಾಗರೂಕವಾಗಿರಬೇಕು ಮ್ಯುಕೋರ್‌ ಮೈಕೋಸಿಸ್ ಎನ್ನುವುದು ಶಿಲೀಂದ್ರಗಳಿಂದ ಬರುವ ಸೋಂಕು ಆಗಿದ್ದು, ಹೆಚ್ಚಾಗಿ ವಯಸ್ಕರಲ್ಲಿ ಮತ್ತು ದೇಹದ ರಕ್ಷಣಾ ವ್ಯವಸ್ಥೆ ಹದಗೆಟ್ಟ ವ್ಯಕ್ತಿಗಳಲ್ಲಿ ಸೋಂಕು ಹೆಚ್ಚು ಕಂಡು ಬರುತ್ತದೆ. ಅತೀ...
ಜಿಲ್ಲಾ ಸುದ್ದಿಗಳು

ಕೋವಿಡ್ 2ನೇ ಅಲೆ ಸಾಧ್ಯತೆ: ಕಾಸರಗೋಡು ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳು ಜಾರಿ

Upayuktha
ಕಾಸರಗೋಡು: ಕೋವಿಡ್ ಸೋಂಕು ಹರಡುವಿಕೆಯ ದ್ವಿತೀಯ ಹಂತದ ಹರಡುವಿಕೆ ಸಾಧ್ಯತೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ನಿರ್ಬಂಧ  ಚಟುವಟಿಕೆಗಳನ್ನು ಪ್ರಬಲಗೊಳಿಸಲು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆ ನಿರ್ಧರಿಸಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಕೋವಿಡ್ 19ರ ಟಾಸ್ಕ್‌ಫೋರ್ಸ್ ಸಭೆ

Upayuktha
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ಅಂತಿಮ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಭೌತಿಕ ತರಗತಿಯ ಬಗ್ಗೆ ಪರಾಮರ್ಶಿಸಲು ಕೋವಿಡ್ 19ರ ಟಾಸ್ಕ್‌ಫೋರ್ಸ್ ಸಭೆಯನ್ನು ಇಂದು (ನವೆಂಬರ್ 18) ಕಾಲೇಜಿನ ಪ್ರಾಚಾರ್ಯರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಯಿತು....
ನಗರ ಸ್ಥಳೀಯ

ಆರೋಗ್ಯ ಸಚಿವರ ವಿಶೇಷ ಸಭೆಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಭಾಗಿ

Upayuktha
ಮಂಗಳೂರು: ಕೋವಿಡ್ 19 ಸಂದರ್ಭದಲ್ಲಿ ರಾಜ್ಯದ ಹಿತದೃಷ್ಟಿಯಿಂದ ನಮ್ಮ ರಾಜ್ಯದಲ್ಲಿ ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಅಂತರಾಷ್ಟ್ರೀಯ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವ ಬಗ್ಗೆ ರಾಜ್ಯ...
ದೇಶ-ವಿದೇಶ ಪ್ರಮುಖ

ಕೋವಿಡ್‌-19 ಚೇತರಿಕೆಯಲ್ಲಿ 90% ತಲುಪಿದ ಭಾರತ

Upayuktha
ಹೊಸದಿಲ್ಲಿ: ಚೇತರಿಕೆ ಪ್ರಮಾಣವು ಶನಿವಾರ 90% ಪ್ರತಿಶತವನ್ನು ತಲುಪಿರುವುದರಿಂದ ಭಾರತವು COVID ವಿರುದ್ಧದ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲು ದಾಟಿದೆ. ದೇಶದಲ್ಲಿ ಈವರೆಗೆ 70 ಲಕ್ಷ 78 ಸಾವಿರ ರೋಗಿಗಳು ಚೇತರಿಸಿಕೊಂಡಿದ್ದಾರೆ. ದೇಶದ ಸಕ್ರಿಯ ಪ್ರಕರಣಗಳೂ...
ನಗರ ಸ್ಥಳೀಯ

ಕೋವಿಡ್-19 ಬರದಂತೆ ಇನ್ನಷ್ಟು ಜಾಗೃತರಾಗಿ: ಡಾ|| ಚೂಂತಾರು

Upayuktha
ಕೊರೋನಾ ಜಾಗೃತಿ ಕಾರ್ಯಾಗಾರ ಮಂಗಳೂರು: ಕೊರೋನಾ ವೈರಾಣುವಿನಿಂದ ಹರಡುವ ಕೋವಿಡ್-19 ರೋಗ ಸಮುದಾಯದಲ್ಲಿ ತೀವ್ರವಾಗಿ ಹರಡುತ್ತಿದ್ದು, ಪ್ರತಿಯೊಬ್ಬ ನಾಗರೀಕರೂ ಅತ್ಯಂತ ಮುತುವರ್ಜಿ ವಹಿಸಿ ರೋಗ ಹರಡದಂತೆ ಕಾರ್ಯತತ್ಪರ ವಾಗಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ...
ಜಿಲ್ಲಾ ಸುದ್ದಿಗಳು ಪ್ರಮುಖ

ಕಾಸರಗೋಡು ಜಿಲ್ಲೆಯಲ್ಲಿ ಅ.9ರ ವರೆಗೆ ನಿಷೇಧಾಜ್ಞೆ ಜಾರಿ

Upayuktha
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಅತ್ಯಧಿಕ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ಪ್ರಕಟಿಸಿದ್ದಾರೆ. 1973ರ ಕ್ರಿಮಿನಲ್ ಕಾಯಿದೆ 144 ಪ್ರಕಾರದ ನಿಷೇಧಾಜ್ಞೆ ಅ.2 ರಾತ್ರಿ 12...
ದೇಶ-ವಿದೇಶ

ಕೋವಿಡ್‌-19ನಿಂದ ಚೇತರಿಸಿಕೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Upayuktha
ಹೊಸದಿಲ್ಲಿ: ತಾವು ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡಿರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ. ರಸ್ತೆ ಸಾರಿಗೆ, ಹೆದ್ದಾರಿಗಳು ಮತ್ತು ಎಂಎಸ್‌ಎಂಇ ಸಚಿವರು ಸೆಪ್ಟೆಂಬರ್ 16 ರಂದು ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು....
ಜಿಲ್ಲಾ ಸುದ್ದಿಗಳು

ಕೋವಿಡ್ ಗೆ ಉಚಿತ ಚಿಕಿತ್ಸೆ, ಹೆಚ್ಚಿನ ಅರಿವು ಮೂಡಿಸಲು ನಿರ್ಧಾರ

Upayuktha
ಉಡುಪಿ: ಕೋವಿಡ್ 19 ಪೀಡಿತರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ, ಎಪಿಎಲ್, ಬಿಪಿಎಲ್ ಭೇಧವಿಲ್ಲದೇ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಕೋವಿಡ್ ರೋಗಿಗಳು ಯಾವುದೇ ಸುಳ್ಳು ಸುದ್ದಿಗಳನ್ನು ನಂಬದಂತೆ ಜಿಲ್ಲಾ...
ಪ್ರಮುಖ ರಾಜ್ಯ

ಗಾಯಕ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯಸ್ಥಿತಿ ಗಂಭೀರ; ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದ ವೈದ್ಯರು

Upayuktha
ಬೆಂಗಳೂರು: ಖ್ಯಾತ ಗಾಯಕ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಚೆನ್ನೈನ ಆಸ್ಪತ್ರೆಯ ವೈದ್ಯರು ಬಿಡುಗಡೆ ಮಾಡಿದ ಹೆಲ್ತ್‌ ಬುಲೆಟಿನ್ ತಿಳಿಸಿದೆ. ಕೊರೊನಾ ಸೋಂಕಿಗೆ ಒಳಗಾಗಿದ್ದ ಎಸ್‌ಪಿಬಿ ಅವರು...