ಕ್ಯಾಂಪ್ಕೋ

ಕೃಷಿ ಪ್ರಮುಖ ವಾಣಿಜ್ಯ

ಅಡಿಕೆ ಮಾರುಕಟ್ಟೆ ತೇಜಿ: ಕ್ಯಾಂಪ್ಕೋಗೆ 32.10 ಕೋಟಿ ರೂ ಲಾಭ

Upayuktha
ಮಂಗಳೂರು: ಅಡಕೆ ಬೆಳೆಗಾರರ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೊರೊನಾ ಸಾಂಕ್ರಾಮಿಕ ಕಾರಣದಿಂದ ಉಂಟಾದ ಆರ್ಥಿಕ ಹಿನ್ನಡೆಯ ಕಾಲದಲ್ಲೂ ಈ ವರೆಗೆ ಒಟ್ಟು 32.10 ಕೋಟಿ ರೂ ಲಾಭ ಗಳಿಸಿದೆ. ಕಳೆದ...
ಪ್ರಮುಖ ರಾಜ್ಯ

ಚಾಲಿ ಅಡಿಕೆಗೆ ಕ್ಯಾಂಪ್ಕೋದಲ್ಲಿ ಐತಿಹಾಸಿಕ ಗರಿಷ್ಠ 400 ರೂ.!

Upayuktha News Network
ಮಂಗಳೂರು: ಕ್ಯಾಂಪ್ಕೋ ಇತಿಹಾಸದಲ್ಲೇ ಮೊದಲ ಬಾರಿಗೆ ಚಾಲಿ ಅಡಿಕೆಗೆ ದಾಖಲೆಯ 400 ರೂ. ಬೆಲೆ ದಾಖಲಾಗಿದೆ. ಸೆಪ್ಟೆಂಬರ್ 7ರಂದು ಸೋಮವಾರ ದಕ್ಷಿಣ ಕನ್ನಡದಾದ್ಯಂತ ಕ್ಯಾಂಪ್ಕೋ ಶಾಖೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಹಳೆ ಅಡಿಕೆಗೆ ಕಿಲೋವಿಗೆ 400...
ನಗರ ಸ್ಥಳೀಯ

ಕ್ಯಾಂಪ್ಕೋ ಸಂಸ್ಥೆಯಿಂದ ಕೊರೊನಾ ಪರಿಹಾರ ನಿಧಿಗೆ 25 ಲಕ್ಷ, ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಿಂದ 50 ಲಕ್ಷ

Upayuktha
ಪುತ್ತೂರು: ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ  ಮುಖ್ಯಮಂತ್ರಿಗಳ ಪರಿಹಾರ  ನಿಧಿಗೆ ರಾಜ್ಯದ ಸಹಕಾರಿ ಸಂಘ ಸಂಸ್ಥೆಗಳ ವತಿಯಿಂದ ಒಟ್ಟಾಗಿ 47.15 ಕೋಟಿ ರೂಪಾಯಿ ದೇಣಿಗೆಯನ್ನು  ನೀಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೇಣಿಗೆಯನ್ನು ಸಹಕಾರಿ ಸಚಿವರ...
ಕೃಷಿ ನಗರ ವಾಣಿಜ್ಯ ಸ್ಥಳೀಯ

ಅಡಿಕೆ ಖರೀದಿ ಆರಂಭ: ಅಡಿಕೆ ಬೆಳೆಗಾರರ ಸಂಘದಿಂದ ಕ್ಯಾಂಪ್ಕೋಗೆ ಕೃತಜ್ಞತೆ

Upayuktha
ಪುತ್ತೂರು: ಲಾಕ್‌ಡೌನ್ ಸಂದರ್ಭ ಎಲ್ಲಾ ಅಡಿಕೆ ಖರೀದಿ ಕೇಂದ್ರಗಳೂ ಅನಿವಾರ್ಯವಾಗಿ ಮುಚ್ಚಲ್ಪಟ್ಟಿತ್ತು. ಹೀಗಾಗಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಸಹಿತ ರಾಜ್ಯದ ಅಡಿಕೆ ಬೆಳೆಗಾರರಿಗೆ ಸಂಕಷ್ಟವಾಗಿತ್ತು. ಇದೀಗ ಕ್ಯಾಂಪ್ಕೋ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ...
ಕೃಷಿ ವಾಣಿಜ್ಯ ಸ್ಥಳೀಯ

ಕಾಸರಗೋಡಿನ ಬೆಳೆಗಾರರಿಂದ ವಾರಕ್ಕೊಮ್ಮೆ (ಬುಧವಾರ) ಮಾತ್ರ ಅಡಿಕೆ ಖರೀದಿ: ಕ್ಯಾಂಪ್ಕೋ ಪ್ರಕಟಣೆ

Upayuktha
ಮಂಗಳೂರು: ಕಾಸರಗೋಡು ಜಿಲ್ಲೆಯ ಅಡಿಕೆ ಬೆಳೆಗಾರರಿಂದ ಕ್ಯಾಂಪ್ಕೋ ಸಂಸ್ಥೆ ಏಪ್ರಿಲ್‌ 15ರಿಂದ ವಾರದಲ್ಲಿ ಒಂದು ದಿನ (ಬುಧವಾರ) ಮಾತ್ರ ಅಡಿಕೆ ಖರೀದಿಸಲಿದೆ. ಬದಿಯಡ್ಕ ಮತ್ತು ಕಾಞಂಗಾಡು ಶಾಖೆಗಳಲ್ಲಿ ಮಾತ್ರ ವಾರಕ್ಕೊಮ್ಮೆ ಅಡಿಕೆ ಖರೀದಿಸಲು ಕಾಸರಗೋಡು...
ಕೃಷಿ ವಾಣಿಜ್ಯ

ಏ. 12ರಿಂದ ಸೀಮಿತ ಪ್ರಮಾಣದಲ್ಲಿ ಅಡಿಕೆ ಖರೀದಿಗೆ ಕ್ಯಾಂಪ್ಕೋ ನಿರ್ಧಾರ

Upayuktha
ಪುತ್ತೂರು: ಅಡಿಕೆ ಬೆಳೆಗಾರರಿಂದ ಸೀಮಿತ ಪ್ರಮಾಣದಲ್ಲಿ ಅಡಿಕೆ ಖರೀದಿಸಲು ಕ್ಯಾಂಪ್ಕೋ ನಿರ್ಧರಿಸಿದ್ದು, ಅದಕ್ಕಾಗಿ ವೇಳಾಪಟ್ಟಿ ಮತ್ತು ಪ್ರಮಾಣ ಮಿತಿಯನ್ನು ನಿಗದಿಪಡಿಸಲಾಗಿದೆ. ಕ್ಯಾಂಪ್ಕೋ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದು, ನಿಯಮಾವಳಿಯ ವಿವರ ಇಂತಿದೆ:...
ಕೃಷಿ ವಾಣಿಜ್ಯ ವ್ಯಾಪಾರ- ವ್ಯವಹಾರ

ಕೊಕ್ಕೋ ಮಾತ್ರ ಖರೀದಿ, ಅಡಿಕೆ ಖರೀದಿ ದಿನಾಂಕ ಮುಂದೆ ತಿಳಿಸಲಾಗುತ್ತದೆ: ಕ್ಯಾಂಪ್ಕೋ ಸ್ಪಷ್ಟನೆ

Upayuktha
ಮಂಗಳೂರು: ಕ್ಯಾಂಪ್ಕೋ ವತಿಯಿಂದ ಏ.9 ರಿಂದ ಕೊಕ್ಕೋ ಖರೀದಿ ಆರಂಭವಾಗಲಿದೆ. ಆದರೆ ಅಡಿಕೆ ಖರೀದಿ ಬಗ್ಗೆ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಬೆಳೆಗಾರರಿಗೆ ಮುಂದೆ ಖರೀದಿ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಸ್ಪಷ್ಟಪಡಿಸಿದ್ದಾರೆ....
ಕೃಷಿ ವಾಣಿಜ್ಯ ವ್ಯಾಪಾರ- ವ್ಯವಹಾರ

ಕ್ಯಾಂಪ್ಕೋ ಖರೀದಿ ಕೇಂದ್ರ: ವಾರಕ್ಕೊಮ್ಮೆ ಅಡಿಕೆ, ಕೊಕ್ಕೊ ಮಾರಾಟಕ್ಕೆ ಅವಕಾಶ

Upayuktha
ಪುತ್ತೂರು: ಅಡಿಕೆ ಮತ್ತು ಕೊಕ್ಕೊ ಬೆಳೆಗಾರರು ವಾರದಲ್ಲಿ ಒಂದು ದಿನ ತಮ್ಮ ಮನೆ ಸಮೀಪದ ಕ್ಯಾಂಪ್ಕೋ ಖರೀದಿ ಕೇಂದ್ರಕ್ಕೆ ಹೋಗಿ ಬೆಳಿಗ್ಗೆ 8.00 ರಿಂದ ಮಧ್ಯಾಹ್ನ 12ರ ಒಳಗೆ ತಮ್ಮ ಗುರುತಿನ ಚೀಟಿ, ಆರ್.ಟಿ.ಸಿ....
ಕೃಷಿ ವಾಣಿಜ್ಯ ಸ್ಥಳೀಯ

ಕ್ಯಾಂಪ್ಕೋ ಶಾಖೆಗಳಲ್ಲಿ ಕೊಕ್ಕೋ ಖರೀದಿ ಎ.9 ರಿಂದ ಆರಂಭ

Upayuktha
ಪುತ್ತೂರು: ಕ್ಯಾಂಪ್ಕೋ ವತಿಯಿಂದ ಏ.9 ರಿಂದ ಕೊಕ್ಕೋ ಖರೀದಿ ಆರಂಭವಾಗಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದ್ದಾರೆ. ಏ.9 ರಿಂದ ಪ್ರತೀ ಗುರುವಾರ ಸುಳ್ಯ, ವಿಟ್ಲ, ಅಡ್ಯನಡ್ಕ, ಕಡಬ ದ ಕ್ಯಾಂಪ್ಕೋ ಶಾಖೆಗಳಲ್ಲಿ...
ಮಾರುಕಟ್ಟೆ ದರಗಳು ವಾಣಿಜ್ಯ

ಇಂದಿನ ಕ್ಯಾಂಪ್ಕೋ ಪೇಟೆ ಧಾರಣೆ (19-08-2019)

Upayuktha
ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ. (ಕ್ಯಾಂಪ್ಕೋ ನಿಯಮಿತ ಮಂಗಳೂರು. ಶಾಖೆ: ಮಾಣಿ) ಅಡಿಕೆ ಧಾರಣೆ (19.08.2019) ಹೊಸ ಅಡಿಕೆ 230...