ಚೆನ್ನೈ ಸೂಪರ್ ಕಿಂಗ್ಸ್

ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಚೆನ್ನೈ ವಿರುದ್ಧ ಹೀನಾಯ ಸೋಲು, ಟೂರ್ನಿಯಿಂದ ಪಂಜಾಬ್ ಔಟ್

Upayuktha News Network
ಅಬುಧಾಬಿ: ತನ್ನ ಅಂತಿಮ ಪಂದ್ಯದಲ್ಲಿ ಚೆನ್ನೈ ವಿರುದ್ಧ ಹೀನಾಯ ಸೋಲು ಕಂಡಿರುವ ಕಿಂಗ್ಸ್ XI ಪಂಜಾಬ್ ಟೂರ್ನಿಯಿಂದ ಹೊರಬಿದ್ದಿದೆ. ಈಗಾಗಲೇ ಹೊರಬಿದ್ದಿದ್ದ ಚೆನ್ನೈ ಗೆಲುವಿನೊಂದಿಗೆ ಅಭಿಯಾನ ಪೂರೈಸಿದ ತೃಪ್ತಿ ಪಡೆದಿದೆ. ಅಬುಧಾಬಿಯ ಶೇಖ್ ಝಯೇದ್...
ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಕೋಲ್ಕತಾ ವಿರುದ್ಧ ಚೆನ್ನೈ ರೋಚಕ ಜಯ, ನೈಟ್‌ರೈಡರ್ಸ್‌ಗೆ ಮುಂದಿದೆ ಮುಳ್ಳಿನ ಹಾದಿ

Upayuktha News Network
ಅಬುಧಾಬಿ: ರೋಚಕ ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾ ಸತತ ಸಿಕ್ಸರ್ ಬಾರಿಸುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಜಯ ಸಾಧಿಸಿತು. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ...
ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಶಿಖರ್ ಧವನ್ ಶತಕದಾಟ, ಚೆನ್ನೈಗೆ ಸೋಲಿನ ಕಾಟ

Upayuktha News Network
ಅಬುಧಾಬಿ: ಶಿಖರ್ ಧವನ್ ಅವರ ಭರ್ಜರಿ ಶತಕದ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ...
ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಕೊಹ್ಲಿಯ ಸಿಡಿಲಬ್ಬರಕ್ಕೆ ಧೋನಿ ಪಡೆ ತತ್ತರ

Upayuktha News Network
ಅಬುಧಾಬಿ: ಬೆಂಗಳೂರಿನ ನಾಯಕ ಕೊಹ್ಲಿಯ ಸಿಡಿಲಬ್ಬರಕ್ಕೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತತ್ತರಿಸಿ ಹೋಗಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದ್ದು,...
ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಹೈದರಾಬಾದ್‌ನ ಯುವ ಹವಾದ ಎದುರು ಸೋತ ಚೆನ್ನೈ

Upayuktha News Network
ಅಬುಧಾಬಿ: ಆರಂಭದಲ್ಲಿ ಅಬ್ಬರಿಸಿದ್ದ ಚೆನ್ನೈ ಇದೀಗ ಮುಗ್ಗರಿಸತೊಡಗಿದರೆ, ಯುವಕರ ಹವಾದೊಂದಿಗೆ ಸನ್‌ರೈಸರ್ಸ್ ಪುಟಿದೆದ್ದಿದ್ದು ಸತತ 2ನೇ ಜಯ ದಾಖಲಿಸಿದೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಕಳಪೆ ಆಟ ಪ್ರದರ್ಶಿಸಿದ ಚೆನ್ನೈ...
ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ರಾಜಸ್ಥಾನದ ಸಂಜು ಸ್ಯಾಮ್ಸನ್ ಸಿಡಿಲಬ್ಬರಕ್ಕೆ ಬೆಚ್ಚಿದ ಚೆನ್ನೈ

Upayuktha News Network
ಅಬುಧಾಬಿ: ರಾಜಸ್ಥಾನ ರಾಯಲ್ಸ್‌ನ ಸಂಜು ಸ್ಯಾಮ್ಸನ್ ಅವರ ಸ್ಫೋಟಕ 74 ರನ್, ಸ್ಟೀವ್ ಸ್ಮಿತ್‌ ಅವರ ಅರ್ಧಶತಕ, ಬೌಲರ್ ಜೋಫ್ರಾ ಆರ್ಚರ್‌ನ ಬ್ಯಾಟಿಂಗ್ ಮಿಂಚು ಹಾಗೂ ರಾಹುಲ್ ಟೆವಾಟಿಯಾ ಅವರ ಮೂರು ವಿಕೆಟ್ ಗಳಿಕೆಯ...
ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಮುಂಬೈಯನ್ನು ಮಣಿಸಿದ ಚೆನ್ನೈನಿಂದ ಶುಭಾರಂಭ

Upayuktha News Network
ಅಬುಧಾಬಿ: ಅಂಬಟಿ ರಾಯುಡು ಮತ್ತು ಫಫ್ ಡು ಪ್ಲೆಸಿಸ್ ಅವರ 115 ರನ್‌ಗಳ ಜತೆಯಾಟದ ನೆರವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ಐಪಿಎಲ್ 2020 ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ)...