ಭಾರತದ ಹೊಸ ಸಿಎಜಿಯಾಗಿ ಜಿ ಸಿ ಮುರ್ಮು ನಿಯುಕ್ತಿ
ನವದೆಹಲಿ: ಭಾರತದ ನೂತನ ನಿಯಂತ್ರಕರು ಮತ್ತು ಮಹಾಲೇಖಪಾಲರಾಗಿ (ಸಿಎಜಿ) ಜಮ್ಮು ಮತ್ತು ಕಾಶ್ಮೀರದ ನಿರ್ಗಮಿತ ಲೆ.ಗವರ್ನರ್. ಗಿರೀಶ್ಚಂದ್ರ ಮುರ್ಮು ಅವರನ್ನು ನಿಯುಕ್ತಿಗೊಳಿಸಲಾಗಿದೆ. ಮುರ್ಮು ಅವರ ನೇಮಕಾತಿ ಸಂಬಂಧ ಗುರುವಾರ ರಾತ್ರಿ ರಾಷ್ಟ್ರಪತಿ ಭವನದಿಂದ ಅಧಿಕೃತ...