ನೀಲಾವರ ಗೋಶಾಲೆ

ಜಿಲ್ಲಾ ಸುದ್ದಿಗಳು

ಓ ಬಾಬ್ರೇ ಭಾಳ್ ಚಲೋ ಮಾಡ್ಯಾರಾ…! ನೀಲಾವರ ಗೋಶಾಲೆ ಕಂಡು ಪ್ರಭು ಚವ್ಹಾಣ್ ಉದ್ಗಾರ

Upayuktha
ಉಡುಪಿ: ಎಡೆಬಿಡದ ಕಾರ್ಯಕ್ರಮಗಳ ನಡುವೆಯೂ ಖುದ್ದು ಆಸಕ್ತಿಯಿಂದ ಉಡುಪಿಯ ನೀಲಾವರ ಗೋಶಾಲೆಗೆ ಭೇಟಿ ನೀಡಿದ ಪಶು ಸಂಗೋಪನಾ ಮಂತ್ರಿ ಪ್ರಭು ಚವ್ಹಾಣ್ ಮಾಡಿದ ಇಡೀ ಗೋಶಾಲೆಗೆ ಪೇಜಾವರ ಶ್ರೀಗಳೊಂದಿಗೆ ಸುತ್ತು ಬಂದು ಮಾಹಿತಿಯನ್ನು ಕೇಳಿ...
ಚಿತ್ರ ಸುದ್ದಿ

ಚಿತ್ರ ಸುದ್ದಿ: ನೀಲಾವರ ಗೋಶಾಲೆಯಲ್ಲಿ ಕಾರ್ತಿಕ ದೀಪೋತ್ಸವದ ವೈಭವ

Upayuktha
ಉಡುಪಿ: ನೀಲಾವರ ಗೋಶಾಲೆಯ ಕಾಲೀಯ ಕೃಷ್ಣನ ಸನ್ನಿಧಿಯಲ್ಲಿ ವಾರ್ಷಿಕ ಕಾರ್ತಿಕ ದೀಪೋತ್ಸವವು ಶನಿವಾರ ‌ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ವೈಭವದಿಂದ ನೆರವೇರಿತು.       (ಉಪಯುಕ್ತ ನ್ಯೂಸ್) ‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್...
ಕ್ಷೇತ್ರಗಳ ವಿಶೇಷ ನಗರ ಸ್ಥಳೀಯ

ನೀಲಾವರ ಗೋಶಾಲೆಯಲ್ಲಿ 33 ಗೋದಾನ 33 ಗೋಗ್ರಾಸ‌, 33 ಪವಮಾನ …!

Upayuktha
ಶ್ರೀ ಪೀಠಮ್ ವಾಟ್ಸಪ್ ಗ್ರೂಪಿನ ಸದಸ್ಯರಿಂದ ಅಧಿಕ ಮಾಸದ  ವಿಶೇಷ ಕಾರ್ಯಕ್ರಮ ಉಡುಪಿ: 33 ತಿಂಗಳಿಗೊಮ್ಮೆ ಬರುವ ಅಧಿಕ ಮಾಸದಲ್ಲಿ 33 ಸಂಖ್ಯೆಯಲ್ಲಿ ದೇವತಾ ಸತ್ಕರ್ಮಗಳನ್ನು ನಡೆಸಿದರೆ ವಿಶೇಷ ಫಲಪ್ರದ ಎನ್ನುವುದು ಶಾಸ್ತ್ರವಚನ. ಯುವ...
ನಗರ ಸ್ಥಳೀಯ

60ನೇ ಜನ್ಮದಿನಕ್ಕೆ ಗೋಶಾಲೆಗೆ 60,000 ರೂ ದೇಣಿಗೆ ನೀಡಿದ ನಿವೃತ್ತ ಬ್ಯಾಂಕ್ ಅಧಿಕಾರಿ

Upayuktha
ಉಡುಪಿ: ತಮ್ಮ 60ನೇ ಹುಟ್ಟಿದ ದಿನವನ್ನು ಸ್ಮರಣೀಯವಾಗಿಸುವ ಮತ್ತು ಸಾರ್ಥಕವಾಗಿ ಆಚರಿಸುವ ಸದುದ್ದೇಶದಿಂದ ಕರ್ಣಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ, ಉಡುಪಿ ಚಿಟ್ಪಾಡಿ ಬ್ರಾಹ್ಮಣ ಸಮಿತಿಯ ಸಕ್ರಿಯ ಸದಸ್ಯ ಶ್ರೀ ಮುದ್ರಾಡಿ ರಾಘವೇಂದ್ರ ಕಲ್ಕೂರರು ನೀಲಾವರ...
ನಗರ ಸ್ಥಳೀಯ

ಮೋದಿ ಜನ್ಮ ದಿನದ ಸೇವಾ ಸಪ್ತಾಹ: ನೀಲಾವರ ಗೋಶಾಲೆಯಲ್ಲಿ ಗೋಪಾಲಕರಿಗೆ ಸಂಮಾನ

Upayuktha
ಉಡುಪಿ: ‘ನನ್ನ ಭಕ್ತರ ಸೇವೆ ಮಾಡಿ; ಅದೇ ನನಗೆ ಸಲ್ಲುವ ದೊಡ್ಡ ಸೇವೆ’ ಎಂಬುದು ಭಗವಂತ ಶ್ರೀ ಕೃಷ್ಣನ ಸಂದೇಶ. ಈ ಮಾತನ್ನು ಯಥಾವತ್ ಪಾಲಿಸುವ ಅರ್ಥಪೂರ್ಣ ಕಾರ್ಯಕ್ರಮ ಶನಿವಾರ ಸಂಜೆ ನೀಲಾವರ ಗೋಶಾಲೆಯಲ್ಲಿ...
ನಗರ ಸ್ಥಳೀಯ

ಉಡುಪಿ: ಶ್ರೀ ಕೃಷ್ಣ ಜಯಂತೀ ಉತ್ಸವಕ್ಕೆ ತೆಂಕುತಿಟ್ಟು ಯಕ್ಷಗಾನದ ಮೆರುಗು

Upayuktha
ನೀಲಾವರ ಗೋಶಾಲೆಯಲ್ಲಿ ನರಕಾಸುರ ಮೋಕ್ಷ…!! ಉಡುಪಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ ನೀಲಾವರ ಗೋಶಾಲೆಯಲ್ಲಿ ನಡೆದ ಶ್ರೀ ಕೃಷ್ಣ ಜಯಂತೀ ಸಂಭ್ರಮಕ್ಕೆ ತೆಂಕು ತಿಟ್ಟು ಯಕ್ಷಗಾನ ಪ್ರದರ್ಶನ ವೈಭವದ ಮೆರುಗು...
ನಗರ ಪ್ರತಿಭೆ-ಪರಿಚಯ ಸ್ಥಳೀಯ

ವಯಲಿನ್ ಕಲಾವಿದೆಯ ಮಾದರಿ ನಡೆ: ಕಲಾ ಆದಾಯದ ಒಂದು ಭಾಗ ಗೋಸೇವೆಗೆ…!

Upayuktha
ಉಡುಪಿ: ಈಕೆ ಸ್ಟಾರ್ ಕಲಾವಿದೆಯೇನಲ್ಲ; ಕಲಾಸೇವೆಯಿಂದ ದೊಡ್ಡ ಮಟ್ಟಿನ ಸಂಪಾದನೆಯೂ ಇಲ್ಲ. ಆದರೆ ಬಂದ ಆದಾಯದಲ್ಲೇ ಚಿಕ್ಕ ಪಾಲನ್ನು ಗೋವುಗಳಿಗಾಗಿ ತೆಗೆದಿಡುವ ಈಕೆಯ ದೊಡ್ಡ ಗುಣ ಮಾದರಿಯೆನಿಸಿದೆ. ಇತ್ತೀಚೆಗಷ್ಟೆ ಒಂದಷ್ಟು ಪಿಟೀಲು ವಿದ್ಯೆಯನ್ನು ಕಲಿತು...
ನಗರ ಸ್ಥಳೀಯ

ನೀಲಾವರ ಗೋಶಾಲೆಯಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವ

Upayuktha
ಗೋವಿನ ಪೋಷಣೆ ರಾಷ್ಟ್ರೀಯ ಆದ್ಯತೆಯಾಗಲಿ- ಶ್ರೀ ವಿಶ್ವಪ್ರಸನ್ನ ತೀರ್ಥರು ಉಡುಪಿ: ಪ್ರತಿಯೊಂದು ಗೋವೂ ಹುಟ್ಟಿನಿಂದ ಕೊನೆಯವರೆಗೂ ಪರಹಿತಕ್ಕಾಗಿ ಲೋಕದ ಒಳಿತಿಗಾಗಿಯೇ ಜೀವಿಸುತ್ತವೆ. ಆದ್ದರಿಂದ ರಾಷ್ಟ್ಟದ ಸುಭಿಕ್ಷೆ ಸಮೃದ್ಧಿಯನ್ನು ಬಯಸುವ ಸರಕಾರ ಹಾಗೂ ಪ್ರತಿಯೊಬ್ಬರೂ ಗೋವಿನ...
ಜಿಲ್ಲಾ ಸುದ್ದಿಗಳು ನಗರ ಸ್ಥಳೀಯ

ಸುಧಾಮೂರ್ತಿ ಗೋಪ್ರೇಮ: ನೀಲಾವರ ಗೋಶಾಲೆಗೆ ಹತ್ತು ಲಕ್ಷ ರೂ ದೇಣಿಗೆ

Upayuktha
ಉಡುಪಿ: ದೇಶದ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಪೇಜಾವರ ಮಠದ ಗೋವರ್ಧನಗಿರಿ ಟ್ರಸ್ಟ್ ವತಿಯಿಂದ ಉಡುಪಿಯ ನೀಲಾವರ ಕೊಡವೂರು ಹಾಗೂ ಹೆಬ್ರಿಯಲ್ಲಿ ನಡೆಸಲ್ಪಡುತ್ತಿರುವ ಗೋಶಾಲೆಗಳಿಗೆ‌ ಹತ್ತು ಲಕ್ಷ ರೂ ಗಳ...