ಪಿ. ಚಿದಂಬರಂ

ದೇಶ-ವಿದೇಶ ಪ್ರಮುಖ

ಸಿಬಿಐ ಕೇಸಿನಲ್ಲಿ ಪಿ. ಚಿದಂಬರಂಗೆ ಸುಪ್ರೀಂ ಕೋರ್ಟ್‌ ಜಾಮೀನು, ಆದರೂ ಇ.ಡಿ ಕೇಸ್‌ನಲ್ಲಿ ಮುಕ್ತಿಯಿಲ್ಲ

Upayuktha
ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಜಾಮೀನು ನೀಡಿದರೆ ಚಿದಂಬರಂ ದೇಶಬಿಟ್ಟು ಪಲಾಯನ ಮಾಡುವರು ಅಥವಾ ಸಾಕ್ಷ್ಯಾಧಾರಗಳನ್ನು ನಾಶಪಡಿಸುವರು ಎಂಬ...
ದೇಶ-ವಿದೇಶ ಪ್ರಮುಖ

ತಿಹಾರ್ ಜೈಲಿನಲ್ಲಿ ಚಿದಂಬರಂ ಭೇಟಿ ಮಾಡಿದ ಸೋನಿಯಾ, ಮನಮೋಹನ್ ಸಿಂಗ್

Upayuktha
ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇಂದು ಬೆಳಗ್ಗೆ ತಿಹಾರ್ ಜೈಲಿನಲ್ಲಿ ಪಿ. ಚಿದಂಬರಂ ಅವರನ್ನು ಭೇಟಿ ಮಾಡಿದರು. ಕೋಟ್ಯಂತರ ರೂ.ಗಳ ಹಣಕಾಸು ಅವ್ಯವಹಾರಗಳ ಆರೋಪದಲ್ಲಿ...
ದೇಶ-ವಿದೇಶ ಪ್ರಮುಖ

ಮನಿ ಲಾಂಡರಿಂಗ್ ಕೇಸ್: ಬಂಧನದಿಂದ ಚಿದುಗೆ ರಕ್ಷಣೆ ಒಂದು ದಿನ ವಿಸ್ತರಣೆ

Upayuktha
ಹೊಸದಿಲ್ಲಿ: ಐಎನ್‌ಎಕ್ಸ್ ಮೀಡಿಯಾ ಹಗರಣದ ವಿಚಾರಣೆಗಾಗಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ವಶಕ್ಕೆ ತೆಗೆದುಕೊಳ್ಳುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಪ್ರಯತ್ನಕ್ಕೆ ನೀಡಿರುವ ತಡೆಯನ್ನು ಸುಪ್ರೀಂ ಕೋರ್ಟ್ ಒಂದು ದಿನ ವಿಸ್ತರಿಸಿದೆ. ಜಸ್ಟಿಸ್...
ದೇಶ-ವಿದೇಶ ಪ್ರಮುಖ

ಚಿದಂಬರಂಗೆ ಡಬಲ್ ಹಿನ್ನಡೆ: ಜಾಮೀನು ತಿರಸ್ಕೃತ, ಆ.30ರ ವರೆಗೆ ಸಿಬಿಐ ಕಸ್ಟಡಿಗೆ

Upayuktha
ಹೊಸದಿಲ್ಲಿ: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂಗೆ ಮತ್ತೆ ಹಿನ್ನಡೆಯಾಗಿದೆ. ಜಾಮೀನು ಕೋರಿಕೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬೆನ್ನಿಗೇ ವಿಶೇಷ ನ್ಯಾಯಾಲಯ ಚಿದಂಬರಂ ಅವರನ್ನು ಇನ್ನೂ ನಾಲ್ಕು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ....
ದೇಶ-ವಿದೇಶ ಪ್ರಮುಖ

‘ಚಿದಂಬರ ರಹಸ್ಯ’ ಹೊರಗೆಳೆಯಲು ಸಿಬಿಐನಿಂದ 20 ಪ್ರಶ್ನೆಗಳ ಬಾಣ

Upayuktha
ಹೊಸದಿಲ್ಲಿ: ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಮಾಜಿ ವಿತ್ತಸಚಿವ ಪಿ. ಚಿದಂಬರಂ ಅವರ ವಿಚಾರಣೆಯನ್ನು ಸಿಬಿಐ ಆರಂಭಿಸಿದೆ. ಇದಕ್ಕಾಗಿ ಬರೋಬ್ಬರಿ 20 ಪ್ರಶ್ನೆಗಳನ್ನೂ ಸಿದ್ಧಪಡಿಸಿದೆ. ವಿದೇಶಿ ಬಂಡವಾಳ ಸಂಗ್ರಹಣೆಗೆ ಅನುಮತಿ ಮಂಜೂರಾತಿ ಪ್ರಕ್ರಿಯೆ, ಐಎನ್‌ಎಕ್ಸ್ ಮೀಡಿಯಾ...
ದೇಶ-ವಿದೇಶ ಪ್ರಮುಖ

ಚಿದಂಬರಂ ಅವರನ್ನು 5 ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿದ ನ್ಯಾಯಾಲಯ

Upayuktha
ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಹಗರಣದಲ್ಲಿ ಬಂಧಿತರಾಗಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ವಿಶೇಷ ನ್ಯಾಯಾಲಯ ಆಗಸ್ಟ್ 26ರ ವರೆಗೆ 5 ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ. ಈ ಹಗರಣದ ಅಗಾಧತೆ ಮತ್ತು...
ದೇಶ-ವಿದೇಶ ಪ್ರಮುಖ

ಐಎನ್‌ಎಕ್ಸ್‌ ಹಗರಣ: ತನಿಖಾಧಿಕಾರಿಗಳ ವಶಕ್ಕೆ ಪಿ. ಚಿದಂಬರಂ

Upayuktha
ನಾನು ತಲೆಮರೆಸಿಕೊಂಡಿಲ್ಲ, ಕಾನೂನು ಗೌರವಿಸುವೆ: ಪಿ. ಚಿದಂಬರಂ ಹೊಸದಿಲ್ಲಿ: ಐಎನ್‌ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇ.ಡಿ ಅಧಿಕಾರಿಗಳು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬುಧವಾರ ಚಿದಂಬರಂ...
ದೇಶ-ವಿದೇಶ ಪ್ರಮುಖ

ಐಎನ್‌ಎಕ್ಸ್ ಮೀಡಿಯಾ ಪ್ರಕರಣ: ಚಿದಂಬರಂ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ಶುಕ್ರವಾರ ವಿಚಾರಣೆ

Upayuktha
ಹೊಸದಿಲ್ಲಿ: ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ಜಾಮೀನು ಕೋರಿಕೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಲಿದೆ. ಚಿದಂಬರಂ ಅವರ ಜಾಮೀನು ಕೋರಿಕೆ...
ದೇಶ-ವಿದೇಶ ಪ್ರಮುಖ

ಏನಿದು ಐಎನ್‌ಎಕ್ಸ್ ಮೀಡಿಯಾ ಹಗರಣ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್…

Upayuktha
ಹೊಸದಿಲ್ಲಿ: ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಕೇಸುಗಳಿಗೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರ ಸುತ್ತ ಕಾನೂನಿನ ಕುಣಿಕೆ ಬಿಗಿಯಾಗುತ್ತಿದೆ. ಸಿಬಿಐ ಮತ್ತು ಇ.ಡಿ ಎರಡೂ ಸಂಸ್ತೆಗಳು...
ದೇಶ-ವಿದೇಶ ಪ್ರಮುಖ

ಕಳಂಕಿತ ಹಣದಿಂದ ಸ್ಪೇನಿನ ಟೆನಿಸ್ ಕ್ಲಬ್‌, ಯುಕೆ ಕಾಟೇಜ್ ಖರೀದಿಸಿದ್ದ ಚಿದಂಬರಂ: ಇ.ಡಿ

Upayuktha
ಹೊಸದಿಲ್ಲಿ: ಸ್ಪೇನ್‌ನಲ್ಲಿ ಟೆನಿಸ್ ಕ್ಲಬ್, ಯುಕೆಯಲ್ಲಿ ಕಾಟೇಜ್‌ಗಳು, ಭಾರತ ಮತ್ತು ವಿದೇಶಗಳ ಹಲವು ಕಡೆಗಳಲ್ಲಿ 54 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಖರೀದಿಸಲು ನಿಮ್ಮ ಪುತ್ರನಿಗೆ ಹಣದ ಮೂಲ ಯಾವುದು ಎಂದು ಜಾರಿ...