ಪುತ್ತೂರು ಸುದ್ದಿ

ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಪುತ್ತೂರು: ಯಶಸ್ ವಿದ್ಯಾರ್ಥಿಗಳಿಂದ ಕೃಷಿ ತೋಟಕ್ಕೆ ಭೇಟಿ

Upayuktha
ಪುಣಚ: ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾದ ವಿವೇಕಾನಂದ ಅಧ್ಯಯನ ಕೇಂದ್ರ ಯಶಸ್ ಇದರ ವಿದ್ಯಾರ್ಥಿಗಳಿಗೆ ಬಾಳೆ ಕೃಷಿ ಮತ್ತು ತೋಟಗಾರಿಕೆಯಲ್ಲಿರುವ ಲಾಭ-ನಷ್ಟ, ಸೌಲಭ್ಯ- ಸಮಸ್ಯೆಗಳ ಕುರಿತಾದ ಪ್ರಾತ್ಯಕ್ಷಿಕೆ ಅಧ್ಯಯನಕ್ಕಾಗಿ ಪುಣಚದ ರಾಜೇಶ್...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಫಿಲೋಮಿನಾ ಸ್ನಾತಕೋತ್ತರ ಅರ್ಥಶಾಸ್ತ್ರ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ

Upayuktha
ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗವು ಮಾರ್ಚ್ 12ರಂದು ನಡೆಸಿದ ರಾಜ್ಯ ಮಟ್ಟದ ಒಂದು ದಿನದ ಪ್ರಬಂಧ ಮಂಡನೆ ಸ್ಪರ್ಧೆ ‘ಉತ್ಕರ್ಷ-2020’ ಯಲ್ಲಿ ಸಂತ ಫಿಲೋಮಿನಾ ಸ್ನಾತಕೋತ್ತರ ಅರ್ಥಶಾಸ್ತ್ರ...
ಕಲೆ ಸಂಸ್ಕೃತಿ ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಫಿಲೋಮಿನಾದಲ್ಲಿ ಪ್ರದರ್ಶನಗೊಂಡ ‘ಅಗ್ರಪೂಜೆ’ ಯಕ್ಷರೂಪಕ

Upayuktha
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ಮಾರ್ಚ್ 3ರಂದು ಕಾಲೇಜು ಪ್ರಾಂಗಣದಲ್ಲಿ ಆಯೋಜಿಸಲಾದ ವಾರ್ಷಿಕೋತ್ಸವ ಸಾಂಸ್ಕೃತಿಕ ಸಂಭ್ರಮದಲ್ಲಿ ‘ಅಗ್ರಪೂಜೆ’ ಎಂಬ ಯಕ್ಷ ರೂಪಕವು ಮನೋಜ್ಞವಾಗಿ ಪ್ರಸ್ತುತಿಗೊಂಡಿತು. ಈ ಪ್ರಸಂಗದಲ್ಲಿ ಕಾಲೇಜಿನ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಫಿಲೋಮಿನಾ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸ

Upayuktha
ಪುತ್ತೂರು: ಗಣಿತಶಾಸ್ತ್ರವು ಭೌತಶಾಸ್ತ್ರವನ್ನು ಸಮೀಕರಣದ ಮೂಲಕ ವಿವರಿಸುವ ಒಂದು ಭಾಷೆ. ಪ್ರಕೃತಿಯಲ್ಲಿ ಹದುಗಿರುವ ಭೌತಶಾಸ್ತ್ರದ ಪರಿಕಲ್ಪನೆಗಳನ್ನು ಗಣಿತದ ಮೂಲಕ ವಿವರಿಸಲಾಗಿದೆ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಪ್ರಸಾದ್ ಎನ್ ಬಾಪಟ್...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವಿವೇಕಾನಂದ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ

Upayuktha
ಹೆಣ್ಣಿನ ಸಮಸ್ಯೆಗಳನ್ನು ಕಾನೂನು ರೀತಿಯಲ್ಲಿ ಬಗೆಹರಿಸಬೇಕು: ರೇಶ್ಮಾ ಪುತ್ತೂರು: ಅಭಿವೃದ್ಧಿ ಹೊಂದಿದ ದೇಶ, ಹೊಂದುತ್ತಿರುವ ದೇಶ, ಹೊಂದದ ದೇಶ ಮತ್ತು ಪ್ರಪಂಚದಲ್ಲಿ ಎಲ್ಲಿಯೂ ಮಹಿಳೆಯರಿಗೆ ಹಾಗೂ ಪುರುಷರಿಗೆ ಸಮಾನತೆ ಇಲ್ಲ. ಸ್ತ್ರೀಯರಿಗೆ ಯಾವುದೇ ರೀತಿಯ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಸ್ವ ಅಧ್ಯಯನವೆಂಬ ತಪಸ್ಸಿನಿಂದ ಬರವಣಿಗೆ ಸಾಧ್ಯ: ಗಣಪತಿ ಹೆಗಡೆ

Upayuktha
‘ಸೃಷ್ಠಿ’ ಬರಹ, ಸಾಹಿತ್ಯ ಕಮ್ಮಟದ ಸಮಾರೋಪ ಪುತ್ತೂರು: ಕವಿಗಳು, ಸಾಹಿತಿಗಳು, ಉದಯೋನ್ಮುಖ ಬರಹಗಾರರನ್ನು ನಾವು ಆದರ್ಶವಾಗಿ ಕಾಣುತ್ತೇವೆ. ಸ್ವ ಅಧ್ಯಯನವೆಂಬ ತಪಸ್ಸಿನ ಮೂಲಕ ಒಂದು ವಿಷಯಕ್ಕೆ ಗಮನಕೊಡಬೇಕು. ನಮ್ಮಲ್ಲಿರುವ ಸುಪ್ತ ಪ್ರತಿಭೆಗಳಿಗೆ ಚೈತನ್ಯವನ್ನು ನೀಡಿದರೆ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಎನ್‍ಸಿಸಿ ಸಾಧಕರಿಗೆ ಸನ್ಮಾನ

Upayuktha
ಪುತ್ತೂರು: ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‍ನ ಕಂಟಿನ್‍ಜೆಂಟ್ ಅಧಿಕಾರಿಯಾಗಿ ನವದೆಹಲಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೆಡೆಟ್‍ಗಳಿಗೆ ವಿವಿಧ ರೀತಿಯ ಮಾರ್ಗದರ್ಶನ ನೀಡಿದ ಸಂತ ಫಿಲೋಮಿನಾ ಕಾಲೇಜಿನ ಅಸೋಸಿಯೇಟ್ ಎನ್‍ಸಿಸಿ ಅಧಿಕಾರಿ ಲೆ| ಜೊನ್ಸನ್ ಡೇವಿಡ್ ಸಿಕ್ವೇರಾ,...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಸಂತ ಫಿಲೋಮಿನಾ ಕಾಲೇಜಿನಲ್ಲಿ 9 ರ‍್ಯಾಂಕ್‌ ವಿಜೇತರಿಗೆ ಸನ್ಮಾನ

Upayuktha
ಪುತ್ತೂರು: ಮಂಗಳೂರು ವಿವಿಯು ಕಳೆದ ಎಪ್ರಿಲ್/ ಮೇ ತಿಂಗಳಿನಲ್ಲಿ ನಡೆಸಿದ ಪದವಿ ಪರೀಕ್ಷೆಗಳಲ್ಲಿ ರ‍್ಯಾಂಕ್‌ ಗಳಿಸಿದ ಸಂತ ಫಿಲೋಮಿನಾ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳನ್ನು ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಬಿಎಸ್ಸಿಯಲ್ಲಿ ಎಂಟನೆಯ ರ‍್ಯಾಂಕ್‌...
ಕೃಷಿ ನಗರ ಸ್ಥಳೀಯ

ಪುತ್ತೂರು ಹಣ್ಣು ಮೇಳ-2020 ಪ್ರಾತ್ಯಕ್ಷಿಕೆ ತಯಾರಿ ಉದ್ಘಾಟನೆ

Upayuktha
ತರಕಾರಿ ಹಾಗೂ ಹಣ್ಣುಗಳ ಸ್ವಾವಲಂಬನೆ ಅಗತ್ಯ: ಡಾ. ಕೃಷ್ಣ ಭಟ್ ಕೊಂಕೋಡಿ ಪುತ್ತೂರು: ಕರಾವಳಿಯಲ್ಲಿ ವಾಣಿಜ್ಯ ಬೆಳೆಗಳ ಭರಾಟೆ ಹೆಚ್ಚಿದೆ. ಈ ನಡುವೆ ಆಹಾರ ಬೆಳೆಗಳು ಮರೆಯಾಗುತ್ತಿದೆ. ಭವಿಷ್ಯದ ದೃಷ್ಟಿಯಿಂದ ಆಹಾರ ಬೆಳೆಗಳತ್ತ ಚಿತ್ತ...
ನಗರ ವಾಣಿಜ್ಯ ಸ್ಥಳೀಯ

ಮುಳಿಯ ಪ್ರಾಪರ್ಟೀಸ್ ವತಿಯಿಂದ ‘ಕೃಷಿಕೇಶ ಲೇಔಟ್’ಗೆ ಭೂಮಿ ಪೂಜೆ

Upayuktha
ಪುತ್ತೂರು: ಮುಳಿಯ ಪ್ರಾಪರ್ಟೀಸ್ ವತಿಯಿಂದ ಪುತ್ತೂರಿನಲ್ಲಿ ಆತ್ಯಾಧುನಿಕ ಸುಸಜ್ಜಿತ ವಸತಿ ನಿವೇಶನ ‘ಕೃಷಿಕೇಶ’ ಲೇಔಟ್ ನ ಭೂಮಿ ಪೂಜೆ ಪುತ್ತೂರು ಸಮೀಪದ ಪಂಗಳಾಯಿಯಲ್ಲಿ ನಡೆಯಿತು. ವೈದಿಕ ವಿಧಿವಿಧಾನಗಳನ್ನು ಪುರೋಹಿತ ಕೃಷ್ಣಕುಮಾರ್ ಉಪಾಧ್ಯಾಯರು ನೆರವೇರಿಸಿದರು. ಪರ್ಲಡ್ಕ...