ಪೇಜಾವರ ಶ್ರೀ

ಗ್ರಾಮಾಂತರ ಸ್ಥಳೀಯ

ಕದ್ರಂಜೆ ರುದ್ರಾಲಯದ ಅಷ್ಟಮಂಗಲಕ್ಕೆ ಪೇಜಾವರ ಶ್ರೀ ಭೇಟಿ

Upayuktha
‘ರಾಮಮಂದಿರದ ಮೊದಲು ಶಿವಮಂದಿರ ನಿರ್ಮಾಣವಾಗಲಿ’ ಕುಂದಾಪುರ: ರಾಮಮಂತ್ರಕ್ಕಿಂತ ಅನ್ಯ ತಾರಕ ಮಂತ್ರ ಇಲ್ಲ ಎಂದು ಸ್ವಯಂ ರುದ್ರದೇವರು ತನ್ನ ಸತಿ ಪಾರ್ವತಿಗೆ ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವ ಹೊತ್ತಲ್ಲಿ ಬಿಲ್ಲಾಡಿಯಲ್ಲಿ ಭೂಗತವಾಗಿರುವ ಶ್ರೀ ಮಹಾಲಿಂಗೇಶ್ವರ...
ರಾಜ್ಯ

ಉ.ಪ್ರ. ಮುಖ್ಯಮಂತ್ರಿ ಯೋಗಿ ಅವರನ್ನು ಭೇಟಿಯಾದ ಪೇಜಾವರ ಶ್ರೀಗಳು: ವೈಭವದ ರಾಮನವಮಿ ಆಚರಿಸಲು ಮನವಿ

Upayuktha
ಉಡುಪಿ: ಪೇಜಾವರ ಮಠಾಧೀಶರು ಹಾಗೂ ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ವಿಶ್ವಸ್ತರೂ ಆಗಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಮಂಗಳೂರಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಮುಂಬರುವ...
ನಗರ ಸ್ಥಳೀಯ

ಅಂಬಲಪಾಡಿ: ಗುರು ರಾಘವೇಂದ್ರ ಸನ್ನಿಧಿ ನವೀಕರಣಕ್ಕೆ ಶಿಲಾನ್ಯಾಸ

Upayuktha
ಉಡುಪಿ: ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಪೂರ್ವಜರು ಅಂಬಲಪಾಡಿಯ ಸ್ವಗೃಹ ಈಶಾವಾಸ್ಯಮ್‌ನಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಶಿಲಾವೃಂದಾವನವನ್ನು ಆಚಾರ್ಯರ ಕುಟುಂಬಸ್ಥರು ನವೀಕರಣಗೊಳಿಸಲು ಉದ್ದೇಶಿಸಿದ್ದು ಈ ಪ್ರಯುಕ್ತ ಭಾನುವಾರ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು. ಶ್ರೀ ಪೇಜಾವರ...
ನಗರ ಸ್ಥಳೀಯ

ಶ್ರೀ ವಿಶ್ವಪ್ರಸನ್ನ ತೀರ್ಥರ ಸನ್ಯಾಸಾಶ್ರಮ ಸ್ವೀಕಾರದ 33ನೇ ವರ್ಧಂತಿ: ಉಡುಪಿಯಲ್ಲಿ ಗುರುವಂದನೆ, ಪುಷ್ಪಾಭಿಷೇಕ

Upayuktha
ಉಡುಪಿ: ಶ್ರೀ ಪೇಜಾವರ ಮಠಾಧೀಶರೂ ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ತುರೀಯಾಶ್ರಮ (ಸನ್ಯಾಸ) ಸ್ವೀಕಾರದ 33 ವರ್ಧಂತಿ ಉತ್ಸವವು ಉಡುಪಿ ಪೇಜಾವರ ಮಠದಲ್ಲಿ...
ನಗರ ಸ್ಥಳೀಯ

ಚೆನ್ನೈನಲ್ಲಿ ಪೇಜಾವರ ಶ್ರೀಪಾದರಿಂದ ರಾಮ ಮಂದಿರ ನಿಧಿ ಸಂಗ್ರಹ ಅಭಿಯಾನ

Upayuktha
ಚೆನ್ನೈ: ರಾಮಮಂದಿರ ನಿರ್ಮಾಣಾರ್ಥ ನಿಧಿ ಸಂಗ್ರಹ ಅಭಿಯಾನದ ಪ್ರಯುಕ್ತ ಚೆನ್ನೈ ವಿಶ್ವ ಹಿಂದೂ ಪರಿಷತ್ ವತಿಯಿಂದ ಚೆನ್ನೈನ‌ ತೊರೈಪ್ಪಾಕ್ಕಮ್ (ಹಳೇ ಮಹಾಬಲಿಪುರಮ್) ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾನುವಾರ ಭಾಗವಹಿಸಿ...
ಜಿಲ್ಲಾ ಸುದ್ದಿಗಳು

ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಸಹಕಾರ ಸಚಿವರು

Upayuktha
ಮೈಸೂರು: ರಾಜ್ಯ ಸಹಕಾರ ಸಚಿವ ಎಸ್ ಸೋಮಶೇಖರ್ ಶನಿವಾರ ಮೈಸೂರಿನಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಭಕ್ತಿ ಗೌರವ ಸಮರ್ಪಿಸಿ ಶ್ರೀಗಳಿಂದ ಆಶೀರ್ವಾದ ಪಡೆದರು. ಶಾಸಕ ನಾಗೇಂದ್ರ ಉಪಸ್ಥಿತರಿದ್ದರು. ಮಾಜಿ ಸಚಿವ...
ಜಿಲ್ಲಾ ಸುದ್ದಿಗಳು

ಶ್ರೀಶ್ರೀ ರವಿಶಂಕರ ಗುರೂಜಿ ಅವರ ಜತೆ ಪೇಜಾವರ ಶ್ರೀಗಳ ಭೇಟಿ

Upayuktha
ಬೆಂಗಳೂರು: ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸೋಮವಾರ ಸಂಜೆ ಆರ್ಟ್ ಆಫ್ ಲಿವಿಂಗ್ ನ ಮುಖ್ಯಸ್ಥರೂ ಅಂತಾರಾಷ್ಟ್ರೀಯ ಖ್ಯಾತಿಯ ಧಾರ್ಮಿಕ ಮುಖಂಡರೂ ಆಗಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿಯವರನ್ನು ಬೆಂಗಳೂರಿನಲ್ಲಿ ಭೇಟಿಯಾದರು. ಶ್ರೀಗಳವರನ್ನು ಆಶ್ರಮದ...
ಜಿಲ್ಲಾ ಸುದ್ದಿಗಳು

ಕಂಚಿ ಶ್ರೀಗಳ ಜತೆ ಪೇಜಾವರ ಶ್ರೀಗಳ ಭೇಟಿ

Upayuktha
ಉಡುಪಿ: ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀ ಶ್ರೀಪಾದರು ಬುಧವಾರ ಸಂಜೆ ಕಂಚಿ ಕ್ಷೇತ್ರಕ್ಕೆ ಭೇಟಿ ಕೊಟ್ಟು ಕಂಚಿ ಶ್ರೀ ವಿಜಯೇಂದ್ರ ಸರಸ್ವತೀ ಸ್ವಾಮೀಜಿಯವರನ್ನು ಭೇಟಿ ನೀಡಿದರು. ಶ್ರೀಗಳವರನ್ನು ಸಾಂಪ್ರದಾಯಿಕ ಗೌರವಗಳ ಸಹಿತ ಆತ್ಮೀಯವಾಗಿ ಮಾಡಿಕೊಂಡರು....
ರಾಜ್ಯ

ತಮಿಳು ನೆಲದಲ್ಲೂ ರಾಮಾಯಣದ ಭವ್ಯ ಹೆಗ್ಗುರುತುಗಳಿವೆ: ಪೇಜಾವರ ಶ್ರೀ

Upayuktha
ಸಮಸ್ತ ತಮಿಳು ಜನತೆ ಮಂದಿರ ನಿರ್ಮಾಣಕ್ಕಾಗಿ ಕೈಜೋಡಿಸಬೇಕು ಎಂದು ಶ್ರೀಗಳ ಕರೆ ಚೆನ್ನೈ: ದೇಶದ ಕೋಟ್ಯಂತರ ಹಿಂದೂಗಳ ಶತಮಾನಗಳ ಭಕ್ತಿಪೂರ್ವಕವಾದ ಕನಸು ಹಾಗೂ ಲಕ್ಷಾಂತರ ಹಿಂದೂಗಳ ದಶಕಗಳ ಹೋರಾಟ, ಪ್ರಾಣಾರ್ಪಣೆ‌, ಸುದೀರ್ಘ ನ್ಯಾಯಾಂಗ ವ್ಯಾಜ್ಯದ...
ಚಿತ್ರ ಸುದ್ದಿ ನಗರ ಸ್ಥಳೀಯ

ಪೇಜಾವರ ಶ್ರೀಗಳಿಂದ ಕಾರ್ತಿಕ ಮಾಸದ ತುಲಸೀ ಪೂಜೆ

Upayuktha
ಉಡುಪಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಂಗಳವಾರ ರಾತ್ರಿ ತಮ್ಮ ಹುಟ್ಟೂರು ಹಳೆಯಂಗಡಿ ಸಮೀಪದ ಪಕ್ಷಿಕೆರೆಯ ಪೂರ್ವಾಶ್ರಮದ ಮನೆಯಲ್ಲಿ ಪಟ್ಟದ ದೇವರ ರಾತ್ರಿ ಪೂಜೆ ನಡೆಸಿ ಕಾರ್ತಿಕ ಮಾಸದ ತುಲಸೀ ಪೂಜೆ ಮತ್ತು...