ಪೌರತ್ವ ತಿದ್ದುಪಡಿ ಕಾಯ್ದೆ

ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವಿವೇಕಾನಂದ ಕಾಲೇಜಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಉಪನ್ಯಾಸ

Upayuktha
ಸಂವಿಧಾನವನ್ನು ವಿರೋಧಿಸಿದ ಜನರಲ್ಲಿ ಜಾಗೃತಿ ಮೂಡಿಸಿ: ಪ್ರೊ. ರಮೇಶ್ ಪುತ್ತೂರು: ಭಾರತಕ್ಕೆ ಅಕ್ರಮವಾಗಿ ವಲಸೆ ಬರುವವರ ಸಂಖ್ಯೆಯನ್ನು ನಿಯಂತ್ರಿಸಲು ಸಿಎಎ ಕಾಯ್ದೆ ಸಹಾಯ ಮಾಡುತ್ತದೆ. ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ಹಿಂದೂ, ಮುಸ್ಲಿಂ, ಸಿಖ್, ಬುದ್ದ,...
ದೇಶ-ವಿದೇಶ ಪ್ರಮುಖ

ಮುಫ್ತಿ ಹೇಳಿಕೆ ಎಂದಿಗೂ ಒಪ್ಪಲಾಗದು: ದೇಶ ವಿರೋಧಿಗಳ ಮೇಲೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ವಾಗ್ದಾಳಿ

Upayuktha
ಹೊಸದಿಲ್ಲಿ: ಸಂವಿಧಾನಕ್ಕೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳು ಹೇಳಿಕೆಗೆಳು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾರ್ಪಣೆ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತ...
ಪ್ರಮುಖ ರಾಜ್ಯ

ಕಾಶ್ಮೀರಿ ಪಂಡಿತರು ತಮ್ಮ ಮೂಲ ನೆಲೆಗೆ ಮರಳುವುದನ್ನು ವಿಶ್ವದ ಯಾವುದೇ ಶಕ್ತಿ ತಡೆಯಲಾಗದು: ರಾಜನಾಥ್ ಸಿಂಗ್‌

Upayuktha
ಮಂಗಳೂರಿನಲ್ಲಿ ಸಿಎಎ ಪರ ಬೃಹತ್ ಸಮಾವೇಶ ಕರ್ನಾಟಕ ಬಿಜೆಪಿ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿ ಸಮಾವೇಶ ಕರಾವಳಿ ನಗರಿಯಲ್ಲಿ ಹರಿದು ಬಂದ ಜನಸಾಗರ, ಎಲ್ಲೆಲ್ಲೂ ರಾರಾಜಿಸಿದ ಕೇಸರಿ ಬಾವುಟ ಮಂಗಳೂರು: ಕಾಶ್ಮೀರಿ...
ದೇಶ-ವಿದೇಶ ಪ್ರಮುಖ

ನಾವು ಕಠಿಣ ಸನ್ನಿವೇಶದಲ್ಲಿದ್ದೇವೆ: ಸಿಎಎ ವಿರುದ್ಧ ಪ್ರತಿಭಟನೆಗೆ ಬಗ್ಗೆ ಸಿಜೆಐ

Upayuktha
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣಿಸುವಂತೆ ಯಾರೂ ವರ್ತಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಿಎಎ ಸಾಂವಿಧಾನಿಕ ಮತ್ತು ಅದನ್ನು ಎಲ್ಲ ರಾಜ್ಯಗಳೂ ಕಡ್ಡಾಯವಾಗಿ ಜಾರಿಗೊಳಿಸುವಂತೆ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವಿವೇಕಾನಂದ ಕಾಲೇಜಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಸಂವಾದ

Upayuktha
ಪ್ರತಿಕ್ರಿಯಿಸುವ ಮೊದಲು ಅರಿತುಕೊಳ್ಳುವುದು ಮುಖ್ಯ: ಅಕ್ಷತಾ ಬಜಪೆ ಪುತ್ತೂರು: ಸರ್ವಧರ್ಮದವರನ್ನು ಏಕತೆಯಲ್ಲಿ ಕಾಣುವ ರಾಷ್ಟ್ರ ಭಾರತ. ಪೌರತ್ವ ತಿದ್ದುಪಡಿ ಕಾಯ್ದೆ ದೇಶಕ್ಕೆ ಒಳಿತು ಮಾಡಲು ಸರ್ಕಾರ ಜಾರಿಗೊಳಿಸಿದ ಕಾಯ್ದೆಯಾಗಿದೆ. ಈ ಕಾಯ್ದೆಯು ಭಾರತದ ನಾಗರಿಕರಿಗೆ...
ದೇಶ-ವಿದೇಶ

ಸಿಎಎ ವಿರೋಧಿಸಿ 11 ಮುಖ್ಯಮಂತ್ರಿಗಳಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ

Upayuktha
ತಿರುವನಂತಪುರಂ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ ಬಳಿಕ ಇದೀಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, 11 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವ ರಕ್ಷಣೆಗೆ ನೆರವಾಗಿ ಎಂದು...
ದೇಶ-ವಿದೇಶ ಪ್ರಮುಖ

ಸಿಎಎ ಜಾರಿ ನಿರ್ಧಾರದಿಂದ ಒಂದಿಂಚೂ ಹಿಂದೆ ಸರಿಯಲ್ಲ: ಅಮಿತ್ ಶಾ

Upayuktha
ಜೋಧ್‌ಪುರ: ವಿರೋಧ ಪಕ್ಷಗಳು ಎಷ್ಟೇ ವಿರೋಧಿಸಿದರೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ನಿರ್ಧಾರದಿಂದ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಘೋಷಿಸಿದ್ದಾರೆ. ತಿದ್ದುಪಡಿ ಮಡಿದ ಪೌರತ್ವ ಕಾಯ್ದೆ ಪರವಾಗಿ ಜನಜಾಗೃತಿ...
ದೇಶ-ವಿದೇಶ ಪ್ರಮುಖ

ಸಿಎಎ ವಿರುದ್ಧ ಕೇರಳ ಅಸೆಂಬ್ಲಿ ನಿರ್ಣಯ

Upayuktha
ಕೇಂದ್ರದ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳದ ಎಲ್‌ಡಿಎಫ್‌ ಸರಕಾರ ತಿರುವನಂತಪುರಂ: ಪೌರತ್ವ ತಿದ್ದುಪಡಿ ಕಾಯ್ದೆ 2019 ಅನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿ ಕೇರಳ ವಿಧಾನಸಭೆ ಮಂಗಳವಾರ ನಿರ್ಣಯವೊಂದನ್ನು ಅಂಗೀಕರಿಸಿದೆ. ಕೇರಳ ವಿಧಾನಸಬೆಯ ವಿಶೇಷ...
ದೇಶ-ವಿದೇಶ ಪ್ರಮುಖ

ಮುಂಬಯಿಯಲ್ಲಿ ಸಿಎಎ, ಎನ್‌ಆರ್‌ಸಿ ಪರ-ವಿರೋಧ ರಾಲಿ

Upayuktha
ಮುಂಬಯಿ: ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಮತ್ತು ವಿರೋಧದ ಪ್ರದರ್ಶನಗಳು ಶುಕ್ರವಾರ ಮುಂಬಯಿಯಲ್ಲಿ ನಡೆದವು. ವಿದ್ಯಾರ್ಥಿಗಳು ಮತ್ತು ಕೆಲವು ಸಾಮಾಜಿಕ ಕಾರ್ಯಕರ್ತರು ಕಾಯ್ದೆ ವಿರುದ್ಧ ಹಾಗೂ ಎನ್‌ಆರ್‌ಸಿ ವಿರುದ್ಧ ದಕ್ಷಿಣ ಮುಂಬಯಿಯ ಆಜಾದ್ ಮೈದಾನದಲ್ಲಿ...
ಅಪರಾಧ ನಗರ ಪ್ರಮುಖ

ಮಂಗಳೂರು ಕಲ್ಲುತೂರಾಟ, ಹಿಂಸಾಚಾರ: ಆರೋಪಗಳಿಗೆ ಪೊಲೀಸರು ಬಿಡುಗಡೆ ಮಾಡಿದ ವೀಡಿಯೋ ಉತ್ತರ

Upayuktha
ಮಂಗಳೂರು: ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಕೇರಳದಿಂದ ಆಗಮಿಸಿದ ಯುವಕರ ತಂಡವೊಂದು ಕಲ್ಲು ತೂರಾಟ ಮತ್ತು ಹಿಂಸಾಚಾರದಲ್ಲಿ ತೊಡಗಿದ್ದರು ಎಂಬುದಕ್ಕೆ ಪೊಲೀಸರು ಇಂದು ಬಿಡುಗಡೆ ಮಾಡಿದ ಸಿಸಿಟಿವಿ ಮತ್ತು...