ಪ್ರತಿಭಟನೆ

ಜಿಲ್ಲಾ ಸುದ್ದಿಗಳು

ಸಂವಿಧಾನದ ಬೆಳಕಿನಡಿಯಲ್ಲಿ ನಮ್ಮ ನಡೆ ಬೆನಗಲ್‌ ಸಾರಸ್ವತರ ಅಡಿಗೆ: ಉಡುಪಿ ನಿವೇಶನ ಹಗರಣ ಸಂತ್ರಸ್ತರಿಂದ ವಿನೂತನ ಪ್ರತಿಭಟನೆಗೆ ಸಿದ್ಧತೆ

Upayuktha
ಉಡುಪಿ ಮನೆ ನಿವೇಶನ ಹಗರಣದಲ್ಲಿ ಸಂತ್ರಸ್ತರಾದ ಸಾವಿರಾರು ಕುಟುಂಬಗಳು ದಶಕಗಳಿಂದಲೂ ನ್ಯಾಯ ದೊರೆಯದೆ ವಿನೂತನ ರೀತಿಯ ಪ್ರತಿಭಟನೆಗೆ ಮುಂದಾಗಿದ್ದಾರೆ. ಯಾರ್ಯಾರೋ ಮಧ್ಯವರ್ತಿಗಳು, ಭೂಮಾಫಿಯಾಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ದುರಾಲೋಚನೆಯ ಹುನ್ನಾರದಿಂದಾಗಿ ನಿವೇಶನ ಈ...
ನಗರ ಸ್ಥಳೀಯ

ಬ್ಯಾಂಕ್‌ಗಳ ಖಾಸಗೀಕರಣದ ವಿರುದ್ಧ ನೌಕರರ ಒಕ್ಕೂಟದ ಪ್ರತಿಭಟನೆ

Upayuktha
ಮಂಗಳೂರು: ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವುದರ ವಿರುದ್ಧ ಗುರುವಾಋ ಸಂಜೆ ಬಲ್ಮಠದ ಕೆನರಾ ಬ್ಯಾಂಕ್‌ ವೃತ್ತ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸುಮಾರು 350ಕ್ಕೂ ಅಧಿಕ ಬ್ಯಾಂಕ್‌ ನೌಕರರು ಭಾಗವಹಿಸಿದ್ದು, ಬ್ಯಾಂಕುಗಳ ಖಾಸಗೀಕರಣದ...
ನಗರ ಸ್ಥಳೀಯ

ಉಡುಪಿ ನಗರಸಭಾ ವ್ಯಾಪ್ತಿಯ ಭೂ ಹಗರಣ: ಸಂತ್ರಸ್ತರಿಂದ ಫೆ.5ರಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ

Upayuktha
ಉಡುಪಿ: ಉಡುಪಿ ನಗರಸಭೆ ಮತ್ತು ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ 1990 ಮತ್ತು 2000ದ ದಶಕಗಳಲ್ಲಿ ಹಲವರು ಕೃಷಿಭೂಮಿ ಹಿಡುವಳಿಗಳನ್ನು ಭೂಪರಿವರ್ತನೆ ಮಾಡಿಸಿ ವಸತಿ ಬಡಾವಣೆಗಳಾಗಿ ಮಾಡಿ ಮಾರಾಟ ಮಾಡಿದ್ದರು. ಅದನ್ನು ಖರೀದಿಸಿದವರಿಗೆ...
ನಗರ ಸ್ಥಳೀಯ

ಮಣಿಪಾಲ: ಮರಗಳ ಹತ್ಯೆಗೆ ನಾಗರಿಕ ಸಮಿತಿ ಖಂಡನೆ, ಕಾನೂನು ಕ್ರಮಕ್ಕೆ ಆಗ್ರಹ

Upayuktha
ಮಣಿಪಾಲ: ಸುಡುಬಿಸಿಲ ಧಗೆಯ ವಾತಾವರಣದಲ್ಲಿ ಚಾಮರ ಬೀಸುತ್ತ ತಂಗಾಳಿಯನ್ನು ಪಸರಿಸುತ್ತಿದ್ದ, ಹತ್ತಕ್ಕೂ ಅಧಿಕ ಮರಗಳನ್ನು ಕಡಿದುರುಳಿಸುವ ಅಮಾನವೀಯ ಕೃತ್ಯ ಮಣಿಪಾಲ- ಹುಡ್ಕೊ ಕಾಲೋನಿ ಇಲ್ಲಿಯ, ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ಸನಿಹ ಇರುವ, ಸರಕಾರಿ...
ನಗರ ಸ್ಥಳೀಯ

ಉಗ್ರರ ಬೆಂಬಲಿಸುವ ಗೋಡೆ ಬರಹ ಬರೆದ ದುಷ್ಕರ್ಮಿಗಳ ಕೂಡಲೇ ಬಂಧಿಸಿ: ಯುವ ಇಂಟಕ್ ಆಗ್ರಹ

Upayuktha
ಮಂಗಳೂರು: ಉಗ್ರಗಾಮಿಗಳಿಗೆ ಗೋಡೆ ಬರಹದ ಮೂಲಕ ಬೆಂಬಲ ವ್ಯಕ್ತಪಡಿಸಿ, ದೇಶದ್ರೋಹ ಎಸಗಿದ ದುಷ್ಕರ್ಮಿಗಳನ್ನು ಬಂಧಿಸಲು ಯೂಥ್ ಇಂಟಕ್ ಆಗ್ರಹಿಸಿ ಮಂಗಳೂರು ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಮಾಜಿ...
ಜಿಲ್ಲಾ ಸುದ್ದಿಗಳು

ಕೇರಳ ಸರಕಾರದ ಪ್ಯಾರಾ ಮೆಡಿಕಲ್ ಲ್ಯಾಬ್ ವಿಧೇಯಕ ವಿರುದ್ಧ ವ್ಯಾಪಕ ಪ್ರತಿಭಟನೆ

Upayuktha
ಕಾಸರಗೋಡು: ಕೇರಳ ಪ್ರೈವೇಟ್ ಮೆಡಿಕಲ್ ಲ್ಯಾಬ್ ಟೆಕ್ನೀಷಿಯನ್ ಎಸೋಸಿಯೇಷನ್ (KPMTA) ಮತ್ತು ಮೆಡಿಕಲ್ ಲ್ಯಾಬ್ ಓನರ್ಸ್ ಅಸೋಸಿಯೇಷನ್ (MLOA) ಸಹಕಾರದೊಂದಿಗೆ ರಾಜ್ಯದಾದ್ಯಂತ 28.10.20 ರಂದು ಪೂರ್ವಾಹ್ನ11.00 ಘಂಟೆಗೆ 100 ಸ್ಥಳಗಳಲ್ಲಿ ಮುಷ್ಕರ ನಡೆಸಲಾಯಿತು. ಸರಕಾರ...
ಕಾನೂನು ಕಟ್ಟಳೆ ದೇಶ-ವಿದೇಶ ಪ್ರಮುಖ

ರಸ್ತೆಗಳು, ಸಾರ್ವಜನಿಕ ಸ್ಥಳಗಳಲ್ಲಿ ತಡೆ ಮಾಡುವಂತಿಲ್ಲ: ಪ್ರತಿಭಟನಾಕಾರರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

Upayuktha
ಹೊಸದಿಲ್ಲಿ: ಮುಂಬರುವ ದಿನಗಳಲ್ಲಿ ಪ್ರತಿಭಟನಾಕಾರರು ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆಗಳಲ್ಲಿ ಚಳುವಳಿ ನಡೆಸಿ ತಡೆಯೊಡ್ಡುವಂತಿಲ್ಲ ಎಂಬ ನಿಯಮವನ್ನು ಸರ್ವೋಚ್ಚ ನ್ಯಾಯಾಲಯವು ಬುಧವಾರದಂದು ಜಾರಿಗೆ ತಂದಿದೆ. ಶಾಹೀನ್ ಬಾಗ್ ಪ್ರತಿಭಟನೆಯ ರೀತಿಯ, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ...
ದೇಶ-ವಿದೇಶ

ಹತ್ರಾಸ್‌ ಅತ್ಯಾಚಾರ ಪ್ರಕರಣ: ಜಂತರ್ ಮಂತರ್‌ಗೆ ಬದಲಾದ ಪ್ರತಿಭಟನೆಯ ಕೇಂದ್ರ; ಎಸ್ಪಿ, ಇತರ ನಾಲ್ವರ ಅಮಾನತು

Upayuktha
ಹೊಸದಿಲ್ಲಿ: ಹತ್ರಾಸ್ ಜಿಲ್ಲೆಯ ದಲಿತ ಮಹಿಳೆಯೊಬ್ಬರ ಸಾವು ಮತ್ತು ಸಾಮೂಹಿಕ ಅತ್ಯಾಚಾರ,ಅದರಲ್ಲೂ ವಿಶೇಷವಾಗಿ ಆತುರಗೊಂಡ ದಹನದ ವಿರುದ್ಧ ಪ್ರತಿಭಟನೆ ನಡೆಸಿದರು. ಹತ್ರಾಸ್ ಎಸ್‌ಪಿ ವಿಕ್ರಾಂತ್ ವೀರ್ ಮತ್ತು ಇತರ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿದ ಬಳಿಕವೂ...
ರಾಜ್ಯ

ಎಪಿಎಂಸಿ ತಿದ್ದುಪಡಿ, ಗ್ರಾ.ಪಂ. ನಾಮನಿರ್ದೇಶನ ವಿರೋಧಿಸಿ ಇಂದು ಕಾಂಗ್ರೆಸ್ ಸಾಂಕೇತಿಕ ಪ್ರತಿಭಟನೆ

Upayuktha
ಮೈಸೂರು: ಎಪಿಎಂಸಿ ಕಾಯಿದೆಗೆ ತಿದ್ದುಪಡಿ, ಗ್ರಾಮ ಪಂಚಾಯಿತಿಗಳಿಗೆ ನಾಮನಿರ್ದೇಶನ, ಕಾರ್ಮಿಕ ಕಾಯಿದೆಗೆ ತಿದ್ದುಪಡಿ ಸೇರಿದಂತೆ ರಾಜ್ಯ ಸರ್ಕಾರದ ನಿರ್ಧಾರಗಳನ್ನು ವಿರೋಧಿಸಿ ನಾಳೆ ಸಾಂಕೇತಿಕ ಪ್ರತಿಭಟನೆ ನಡೆಸಲು ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ...
ನಗರ ಪ್ರಮುಖ ವಾಣಿಜ್ಯ ಸ್ಥಳೀಯ

ಕಾರ್ಪೋರೇಶನ್ ಬ್ಯಾಂಕ್ ವಿಲೀನದ ವಿರುದ್ಧ ನಾಳೆ ಧರಣಿ ಮುಷ್ಕರ

Upayuktha
ಮಂಗಳೂರು: ಬ್ಯಾಂಕುಗಳ ವಿಲೀನೀಕರಣದ ವಿರುದ್ಧ ಕಾರ್ಪೊರೇಶನ್ ಬ್ಯಾಂಕಿನ ಎಲ್ಲ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಮಂಗಳೂರಿನಲ್ಲಿರುವ ಬ್ಯಾಂಕಿನ ಕೇಂದ್ರ ಕಚೇರಿ ಎದುರು ಶನಿವಾರ (ಡಿ.7) ಧರಣಿ ಮುಷ್ಕರ ನಡೆಲಿದ್ದಾರೆ. ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಕರೆದ ಪತ್ರಿಕಾ...