ಪ್ರಶಸ್ತಿ

ನಗರ ಸ್ಥಳೀಯ

ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರಿಗೆ ‘ಜನ ಔಷಧಿ ಚಿಕಿತ್ಸಕ ಪ್ರಶಸ್ತಿ 2021’

Upayuktha
ಕೇಂದ್ರ ಸರಕಾರದ ಜನ ಔಷಧಿ ಯೋಜನೆಯನ್ನು ಜನರಿಗೆ ತಲುಪಿಸುವಲ್ಲಿ ನೀಡಿದ ಸೇವೆಯನ್ನು ಗುರುತಿಸಿ ಕೇಂದ್ರ ಸರಕಾರದ “ministry of chemicals and fertilizers” ಇಲಾಖೆಯು ಕೊಡಮಾಡುವ “ಜನ ಔಷಧಿ ಚಿಕಿತ್ಸಕ ಅವಾರ್ಡ್-2021” ಪ್ರಶಸ್ತಿಯನ್ನು ಪುತ್ತೂರಿನ...
ರಾಜ್ಯ

ಡಾ.ಮೀರಾ ಕುಮಾರ್‌ಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ

Upayuktha
ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯ 2020ನೇ ಸಾಲಿನ ಗೌರವ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅಂತರಾಷ್ಟ್ರೀಯ ಖ್ಯಾತಿಯ ಮೈಸೂರು ಸಾಂಪ್ರದಾಯಿಕ ಚಿತ್ರಕಲಾವಿದೆ ಬೆಂಗಳೂರಿನ ಡಾ.ಮೀರಾ ಕುಮಾರ್ ಆಯ್ಕೆಯಾಗಿದ್ದಾರೆ. ಈ ಬಾರಿ ಸಾಂಪ್ರದಾಯಿಕ ಶೈಲಿಯಲ್ಲಿ ಸಾಧನೆ ಮಾಡಿದ ಮಹಿಳಾ...
ಇತರ ಕ್ರೀಡೆಗಳು ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಆಳ್ವಾಸ್ ವಿದ್ಯಾರ್ಥಿ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ

Upayuktha
ಮೂಡುಬಿದಿರೆ: ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಭಾರತೀಯ ಬಾಲ್ ಬ್ಯಾಡ್ಮಿಂಟನ್ ಫೆಡರೇಷನ್ ನೀಡುವ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 66ನೇ ರಾಷ್ಟ್ರೀಯ ಸೀನಿಯರ್ ಬಾಲ್...
ನಗರ ವಾಣಿಜ್ಯ ಸ್ಥಳೀಯ

ಸುರಭಿ ಸಾರ- ದೇಶಿ ತಳಿ ಗೋಮೂತ್ರ ಪೌಡರ್ ಕ್ಯಾಪ್ಸೂಲ್ ಗೆ ಅತ್ಯುತ್ತಮ ಗ್ರಾಹಕರ ಆಯ್ಕೆ ವಿಭಾಗದಲ್ಲಿ ಅವಾರ್ಡ್

Upayuktha
ಮಂಗಳೂರು: ದೇಶೀ ತಳಿ ಗೋಮೂತ್ರ ಪೌಡರ್ ಕ್ಯಾಪ್ಸ್ಯುಲ್ ‘ಸುರಭಿ ಸಾರ’ ಉತ್ಪನ್ನವನ್ನು ದಿ ಟೈಮ್ಸ್ ಗ್ರೂಪ್ ನವರು ಟೈಮ್ಸ್ ಬಿಸಿನೆಸ್ಸ್ ಅವಾರ್ಡ್ಸ್ 2021 ಗೆ ಆಯ್ಕೆ ಮಾಡಿ “Excellent Health Supplement- Consumer Choice...
ಜಿಲ್ಲಾ ಸುದ್ದಿಗಳು

ಅಪ್ರಕಟಿತ ತುಳು ನಾಟಕ ಸ್ಪರ್ಧೆ: ಅಕ್ಷತಾ ರಾಜ್ ಪೆರ್ಲ ಅವರ ‘ಸಾಪೊದ ಕಣ್ಣ್’ಗೆ ಪ್ರಥಮ ಸ್ಥಾನ

Upayuktha
ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗಾಗಿ ಕುಡ್ಲ ತುಳುಕೂಟದ ವತಿಯಿಂದ 45ನೇ ವರ್ಷದ ಸ್ಪರ್ಧೆ ಆಯೋಜನೆ ಮಂಗಳೂರು: ಕುಡ್ಲ ತುಳುಕೂಟ ಆಯೋಜನೆಯ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಕತ್ವದ 45ನೇ ವರ್ಷದ ‘ಅಪ್ರಕಟಿತ...
ಗ್ರಾಮಾಂತರ ಸ್ಥಳೀಯ

ಡಾ ಸುರೇಶ ನೆಗಳಗುಳಿ ಅವರಿಗೆ ‘ಸೇವಾರತ್ನ’ ಪ್ರಶಸ್ತಿ

Upayuktha
ಕಿನ್ನಿಗೋಳಿ: ಪುತ್ತೂರು ಸಾಹಿತ್ಯ ವೇದಿಕೆ, ಕಥಾ ಬಿಂದು ಪ್ರಕಾಶನ ಹಾಗೂ ಯುಗ ಪುರುಷ ಕಿನ್ನಿಗೋಳಿ ಇವರ ಸಹಯೋಗದೊಂದಿಗೆ ನಡೆದ ಸಾಹಿತ್ಯ ಸಂಭ್ರಮ 2021 ಪ್ರಯುಕ್ತ ಕಿನ್ನಿಗೋಳಿಯ ಯುಗ ಪುರುಷ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರಿನಲ್ಲಿರುವ...
ಗ್ರಾಮಾಂತರ ಜಿಲ್ಲಾ ಸುದ್ದಿಗಳು

ಡಾ. ವಿಘ್ನರಾಜರಿಗೆ ತುಳುಸಾಹಿತ್ಯ ಅಕಾಡೆಮಿ ಪ್ರಶಸ್ತಿ

Upayuktha
ಉಜಿರೆ: ಧರ್ಮಸ್ಥಳದಲ್ಲಿರುವ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಡಾ. ವಿಘ್ನರಾಜ ಎಸ್.ಆರ್. ತುಳು ಸಾಹಿತ್ಯ ಅಕಾಡೆಮಿಯ 2019ನೆ ಸಾಲಿನ ತುಳು ಸಾಹಿತ್ಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಡಾ.ಎಸ್.ಆರ್.ವಿಘ್ನರಾಜ ಪರಿಚಯ: ಡಾ.ಎಸ್.ಆರ್.ವಿಘ್ನರಾಜ ಅವರು...
ರಾಜ್ಯ

ಕರ್ನಾಟಕ ಬಾಲ ವಿಕಾಸ ಅಕಾಡೆಮಿ: 2017 ಮತ್ತು 18ನೆ ಸಾಲಿನ ಪ್ರಶಸ್ತಿಗಳ ಪ್ರದಾನ ಫೆ.28ರಂದು

Upayuktha
ಧಾರವಾಡ: ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಬಾಲವಿಕಾಸ ಅಕಾಡೆಮಿ ವತಿಯಿಂದ 2017 ಮತ್ತು 2018ನೇ ಸಾಲಿನ ‘ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಭಾನುವಾರ (ಫೆ.28)...
ಗ್ರಾಮಾಂತರ ಸಮುದಾಯ ಸುದ್ದಿ ಸ್ಥಳೀಯ

ಮೂಡುಬಿದರೆ: ಈಶ್ವರ ಭಟ್ಟರಿಗೆ ವಿಪ್ರಭೂಷಣ ಪ್ರಶಸ್ತಿ ಪ್ರದಾನ

Upayuktha
ಮೂಡುಬಿದರೆ: ಅಶ್ವತ್ಥಪುರದ ಶ್ರೀ ನಾರಾಯಣಾನಂದ ಸರಸ್ವತಿ ಟ್ರಸ್ಟ್ ವತಿಯಿಂದ ವಿಪ್ರಭೂಷಣ ಪ್ರಶಸ್ತಿಯನ್ನು ಅಲಂಗಾರು ಈಶ್ವರ ಭಟ್ ಅವರಿಗೆ ಪ್ರದಾನ ಮಾಡಲಾಯಿತು. ‌ ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನ ನೀಡಿ, ಅರ್ಚಕರು...
ನಗರ ಸ್ಥಳೀಯ

ಡಾ. ಮಾಲತಿ ಶೆಟ್ಟಿ ಮಾಣೂರು ಅವರಿಗೆ ರಾಜ್ಯಮಟ್ಟದ ಪತ್ರಿಕೋದ್ಯಮ ಪ್ರಶಸ್ತಿ

Upayuktha
ಮಂಗಳೂರು: ಮೈಸೂರು ಜಿಲ್ಲೆಯ ಕೆ ಆರ್ ನಗರದ ಗ್ರಾಮಾಂತರ ಬುದ್ಧಿಜೀವಿಗಳ ಬಳಗದ 36ನೇ ವಾರ್ಷಿಕೋತ್ಸವ ಹಾಗೂ ಪ್ರೇಮಕವಿ ಕೆ ಎಸ್ ನ ನೆನಪಿನ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ನೀಡಲಾಗುತ್ತಿರುವ ಹಿರಿಯ ಸಾಹಿತಿ ಹಾಗೂ ಅಂಕಣಕಾರ ಪ್ರೊ....