ಬದಿಯಡ್ಕ ಸುದ್ದಿ
ಬದಿಯಡ್ಕ ನವಜೀವನ ಶಾಲೆ: ಯು.ಪಿ ವಿಭಾಗದ ಸಾಂಸ್ಕೃತಿಕ ಹಬ್ಬ 2020
ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಿ: ಯತೀಶ್ ಕುಮಾರ್ ರೈ ಬದಿಯಡ್ಕ: ಸಹಸ್ರಾರು ಮಕ್ಕಳಿಗೆ ನವಜೀವನವನ್ನು ಒದಗಿಸಿಕೊಟ್ಟ ಈ ಶಾಲೆಯ ವಾರ್ಷಿಕೋತ್ಸವವು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಇಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು...
ಬದಿಯಡ್ಕ: ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ಹಿಂಸಾಚಾರ ವಿರೋಧಿಸಿ ಇಂದು ಸಂಜೆ ಹಿಂದೂ ಸಂಘಟನೆಗಳ ಪ್ರತಿಭಟನೆ
ಬದಿಯಡ್ಕ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬದಿಯಡ್ಕ ಪೇಟೆಯಲ್ಲಿ ಸೋಮವಾರ ಮುಸ್ಲಿಂ ಸಂಘಟನೆಗಳು ನಡೆಸಿದ ಮೆರವಣಿಗೆ ವೇಳೆ ಪ್ರತಿಭಟನೆಕಾರರು ಹಿಂದೂ ವ್ಯಾಪಾರ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನೆಕಾರರನ್ನು ಚದುರಿಸಿದ್ದಾರೆ. ಬದಿಯಡ್ಕದ...
ಬದಿಯಡ್ಕದಲ್ಲಿ ಪಿಂಚಣಿದಾರರ ದಿನಾಚರಣೆ, ಹಿರಿಯರಿಗೆ ಸನ್ಮಾನ
ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಜಿಲ್ಲಾಸಮಿತಿಯ ನೇತೃತ್ವದಲ್ಲಿ ಪಿಂಚಣಿದಾರರ ದಿನಾಚರಣೆಯನ್ನು ಬದಿಯಡ್ಕ ಶಿವಳ್ಳಿ ಬ್ರಾಹ್ಮಣ ಸಭಾದ ಕಾರ್ಯಾಲಯದಲ್ಲಿ ಬುಧವಾರ ಆಚರಿಸಲಾಯಿತು. ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಜೇಂದ್ರ ಬಿ. ಕಾರ್ಯಕ್ರಮವನ್ನು ಉದ್ಘಾಟಿಸಿ...
ಪೆರಡಾಲ ಹೊಳೆಯಲ್ಲಿ ಶುಚಿತ್ವ ಅಭಿಯಾನ
‘ಹಸಿರು ಕೇರಳ ಯೋಜನೆ’ ಸಾಕಾರಕ್ಕೆ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳ ಸಹಭಾಗಿತ್ವ ಬದಿಯಡ್ಕ: ಹಸಿರು ಕೇರಳ ಯೋಜನೆಯ ಅಂಗವಾಗಿ ಬದಿಯಡ್ಕ ಗ್ರಾಮಪಂಚಾಯಿತಿ ವತಿಯಿಂದ ಪೆರಡಾಲ ಹೊಳೆಯಲ್ಲಿ ಶುಚೀಕರಣ ಯಜ್ಞವನ್ನು ಹಮ್ಮಿಕೊಳ್ಳಲಾಯಿತು. ಮಂಗಳವಾರ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ...
ಸಂಸ್ಕೃತಿಯ ಬೇರು ಗಟ್ಟಿಯಾಗಲು ಸಂಸ್ಕೃತ ಕಾರಣ : ಕೆ.ಎನ್. ಕೃಷ್ಣಭಟ್
ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಜ್ಞಾನದಾಯಿನಿ ಶಿಬಿರ ಸಂಪನ್ನ ಬದಿಯಡ್ಕ: ಕುಂಬಳೆ ಉಪ ಜಿಲ್ಲಾಮಟ್ಟದ ಸಂಸ್ಕೃತ ಶೈಕ್ಷಣಿಕ ಮಂಡಳಿ (ಸ್ಯಾಂಸ್ಕ್ರಿಟ್ ಅಕಾಡೆಮಿಕ್ ಕೌನ್ಸಿಲ್) ನೇತೃತ್ವದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಹಮ್ಮಿಕೊಂಡ...
ಫಾರ್ಮಸಿಸ್ಟ್ಗಳು ಆರೋಗ್ಯ ಸಂರಕ್ಷಕರು : ಡಾ. ಶ್ರೀನಿಧಿ ಸರಳಾಯ
ಬದಿಯಡ್ಕ ಜನೌಷಧಿ ಕೇಂದ್ರದಲ್ಲಿ ಫಾರ್ಮಸಿಸ್ಟ್ ದಿನಾಚರಣೆ ಬದಿಯಡ್ಕ: ಫಾರ್ಮಸಿಸ್ಟ್ಗಳು ಕೇವಲ ಔಷಧಿ ವ್ಯಾಪಾರಿಗಳಲ್ಲ, ಬದಲಾಗಿ ನಮ್ಮ ಆರೋಗ್ಯ ಸಂರಕ್ಷಕರೂ ಆಗಿದ್ದಾರೆ. ವೈದ್ಯರು ಸಲಹೆ ನೀಡುವ ಔಷಧಿಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿ ಯೋಗ್ಯ ಮತ್ತು ಸಮ...
ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾಮಂದಿರದಲ್ಲಿ ನೂತನ ರಜತ ಫಲಕ ಪ್ರತಿಷ್ಠೆ
ಬದಿಯಡ್ಕ: ಶರಣಮಂತ್ರ ಘೋಷಣೆಗಳೊಂದಿಗೆ ಬುಧವಾರ ಪೂರ್ವಾಹ್ನ ಧನುರ್ಲಗ್ನ ಶುಭಮುಹೂರ್ತದಲ್ಲಿ ಮಾವಿನಕಟ್ಟೆ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ ದೇವರ ನೂತನ ರಜತ...
ಕಾಸರಗೋಡು: ಮೊಗೇರ ಟ್ರೋಫಿ 2019 ಸಂಪನ್ನ
ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ನೇತೃತ್ವದಲ್ಲಿ ಇತ್ತೀಚೆಗೆ ಶೇಡಿಕಾವು ಕ್ರೀಡಾಂಗಣದಲ್ಲಿ ಅಂತರ್ ರಾಜ್ಯ ಕ್ರಿಕೆಟ್ ಪಂದ್ಯಾಟ ಮೊಗೇರ ಟ್ರೋಫಿ 2019 ಜರಗಿತು. ಕುಂಬಳೆ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಭಟ್ ಪಂದ್ಯಾಟಕ್ಕೆ ಚಾಲನೆಯನ್ನು...