ಬದಿಯಡ್ಕ

ಗ್ರಾಮಾಂತರ ಸ್ಥಳೀಯ

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ `ಸ್ಪಂದನ’ ಕಾರ್ಯಕ್ರಮ

Upayuktha
10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೆಳಗುವ ದೀಪ ನೀಡಿ ಬೀಳ್ಕೊಡುಗೆ ಬದಿಯಡ್ಕ: ಅಡಿಪಾಯ ಭದ್ರವಾದರೆ ಭವಿಷ್ಯ ಸುಭದ್ರವಾಗುತ್ತದೆ. ಮಕ್ಕಳಿಗಾಗಿ ಹಣಕೂಡಿಡದೆ ಉತ್ತಮವಿದ್ಯಾಭ್ಯಾಸವನ್ನು, ನೈತಿಕ ಶಿಕ್ಷಣವನ್ನು ನೀಡಬೇಕು. ಹಾಗಾದಲ್ಲಿ ಮಾತ್ರ ಅವರು ನಾಳಿನ ಉತ್ತಮ ಪ್ರಜೆಗಳಾಗಿ, ನಮ್ಮ...
ಅಡ್ವಟೋರಿಯಲ್ಸ್ ಗ್ರಾಮಾಂತರ ಸ್ಥಳೀಯ

ಯಶಸ್ವೀ 26ನೇ ವರ್ಷಕ್ಕೆ ಕಾಲಿಟ್ಟ ಅನುಶ್ರೀ ಎಲೆಕ್ಟ್ರಿಕಲ್ಸ್‌ ಮತ್ತು ಎಲೆಕ್ಟ್ರಾನಿಕ್ಸ್ ಬದಿಯಡ್ಕ

Upayuktha
ಬದಿಯಡ್ಕ: ಬದಿಯಡ್ಕದ ಅನುಶ್ರೀ ಎಲೆಕ್ಟ್ರಿಕಲ್ಸ್‌ ಮತ್ತು ಎಲೆಕ್ಟ್ರಾನಿಕ್ಸ್‌ ಹಾಗೂ ಶ್ರೀಕೃಷ್ಣ ಪ್ರೊಡಕ್ಷನ್ಸ್‌ ಸಂಸ್ಥೆಗಳು ಇಂದಿಗೆ (ಜ.26) ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿ 26ನೇ ವರ್ಷಕ್ಕೆ ಕಾಲಿಟ್ಟಿವೆ. ಕೃಷ್ಣಪ್ರಕಾಶ್ ಬಳ್ಳಂಬೆಟ್ಟು ಅವರು ಸ್ಥಾಪಿಸಿ ಮುನ್ನಡೆಸಿಕೊಂಡು ಬರುತ್ತಿರುವ...
ಗ್ರಾಮಾಂತರ ಸ್ಥಳೀಯ

ಭರತನಾಟ್ಯ ಪರೀಕ್ಷೆಯಲ್ಲಿ ಸಮನ್ವಿತಾಗೆ ಡಿಸ್ಟಿಂಕ್ಶನ್

Upayuktha
ಬದಿಯಡ್ಕ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ 2020ನೇ ಸಾಲಿನಲ್ಲಿ ನಡೆಸಿದ ಭರತನಾಟ್ಯ ಕಿರಿಯ ದರ್ಜೆಯ ಪರೀಕ್ಷೆಯಲ್ಲಿ ಸಮನ್ವಿತ ವಳಕ್ಕುಂಜ 93% ಅಂಕದೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿರುತ್ತಾಳೆ. ವೈಷ್ಣವಿ ನಾಟ್ಯಾಲಯದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರ ಶಿಷ್ಯೆ,...
ಗ್ರಾಮಾಂತರ ಸ್ಥಳೀಯ

ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಬದಿಯಡ್ಕದ ರೂಪಾ, ಹರ್ಷಿತಾಗೆ ಪ್ರಥಮ ಶ್ರೇಣಿ

Upayuktha
ಬದಿಯಡ್ಕ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2020ನೇ ಸಾಲಿನಲ್ಲಿ ನಡೆಸಿದ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಹರ್ಷಿತಾ ಎನ್. ಬದಿಯಡ್ಕ ಹಾಗೂ ರೂಪಾ ಕನಕಪ್ಪಾಡಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಪ್ರತಿಭಾನ್ವಿತರಾದ ಇವರು ವೈಷ್ಣವಿ ನಾಟ್ಯಾಲಯದ...
ಗ್ರಾಮಾಂತರ ಸ್ಥಳೀಯ

ಸಚಿವ ಎಸ್ ಅಂಗಾರರಿಗೆ ಮದರು ಮಹಾಮಾತೆ ಮೊಗೇರ ಸಮಾಜದ ಗೌರವಾಭಿನಂದನೆ

Upayuktha
ಬದಿಯಡ್ಕ: ಭಾರತದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಭೂಮಿಪುತ್ರರಾದ ಮೊಗೇರ ಸಮಾಜದಿಂದ ಸಚಿವರಾಗಿ ಕರ್ನಾಟಕ ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡ ಎಸ್.ಅಂಗಾರ ಅವರಿಗೆ ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ವತಿಯಿಂದ ಗೌರವಾಭಿನಂದನೆ ನೀಡಲಾಯಿತು....
ಗ್ರಾಮಾಂತರ ಸ್ಥಳೀಯ

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ನಿವೃತ್ತರಿಗೆ ಗೌರವಾರ್ಪಣೆ, 2ನೇ ಕಾರ್ಯಕ್ರಮ

Upayuktha
ಬದಿಯಡ್ಕ: ನಮ್ಮ ಸಂಸ್ಕೃತಿಯನ್ನು ಉಳಿಸುವ ಕಾರ್ಯ ನಮ್ಮಿಂದಲೇ ಆಗಬೇಕು ಎಂಬುದಾಗಿ ನಿವೃತ್ತ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ ಹೇಳಿದರು. ಕಳೆದ ವರ್ಷ ನಿವೃತ್ತರಾದ ಶಿಕ್ಷಕರಿಗೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ಗೌರವಾರ್ಪಣೆಯ...
ಗ್ರಾಮಾಂತರ ಸ್ಥಳೀಯ

ರಂಗಸಿರಿಯಿಂದ ಆನ್ಲೈನ್ ಸುಗಮ ಸಂಗೀತ ಕಾರ್ಯಾಗಾರ

Upayuktha
ಬದಿಯಡ್ಕ: ಕೊರೋನಾ ಲಾಕ್ ಡೌನ್ ಜನಜೀವನಕ್ಕೆ ಹೊಸತೊಂದು ದಿಶೆಯನ್ನೇ ತೋರಿದೆ. ತಂತ್ರಜ್ಞಾನವನ್ನು ಬಳಸಿ ಈ ಅಡೆತಡೆಗಳ ಸವಾಲನ್ನು ಮೀರಿ ಸಮಾಜ ಸಹಜತೆಯತ್ತ ಸಾಗುತ್ತಿದೆ. ಈಗಾಗಲೇ ಶಿಕ್ಷಣವು ಆನ್ಲೈನ್ ಮೂಲಕ ನಡೆಯುತ್ತಿದೆ. ಸಾಹಿತ್ಯ ಸಾಂಸ್ಕøತಿಕ ಸಾಮಾಜಿಕ...
ಗ್ರಾಮಾಂತರ ಸ್ಥಳೀಯ

ವಿಹಿಂಪ, ಭಜರಂಗದಳ ನೇತೃತ್ವದಲ್ಲಿ ಬದಿಯಡ್ಕದಲ್ಲಿ ಕರಸೇವಕರಿಗೆ ಗೌರವಾರ್ಪಣೆ

Upayuktha
ಬದಿಯಡ್ಕ: ಅಜ್ಜಿಕತೆಗಳ ಮೂಲಕ ಅಯೋಧ್ಯೆಯು ರಾಮಜನ್ಮಭೂಮಿ ಎಂಬುದು ಎಲ್ಲರಿಗೂ ಬಾಲ್ಯದಲ್ಲಿಯೇ ತಿಳಿದ ವಿಚಾರವಾಗಿದೆ. ಆದರೆ ಅಲ್ಲಿ ನಮ್ಮ ಆರಾಧ್ಯ ಪುರುಷನಿಗೇ ನೆಲೆ ಇಲ್ಲ. ಆದರೆ ಇಂದು ಕಾಲ ಬದಲಾಗಿದ್ದು, ಜನ್ಮಭೂಮಿಯಲ್ಲಿ ಶ್ರೀರಾಮನ ಭವ್ಯವಾದ ಮಂದಿರ...
ಗ್ರಾಮಾಂತರ ಶಿಕ್ಷಣ- ಉದ್ಯೋಗ ಸ್ಥಳೀಯ

ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರ: ತಾತ್ಕಾಲಿಕ ನೆಲೆಯಲ್ಲಿ ಎಂಬಿಬಿಎಸ್ ವೈದ್ಯರು ಬೇಕಾಗಿದ್ದಾರೆ

Upayuktha
ಕಾಸರಗೋಡು: ಬದಿಯಡ್ಕದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಒಬ್ಬ ಎಂಬಿಬಿಎಸ್‌ ವೈದ್ಯರ ನೇಮಿಸಿಕೊಳ್ಳಲು ಕಾಸರಗೋಡು ಜಿಲ್ಲಾ ಆರೋಗ್ಯ ಇಲಾಖೆ ಉದ್ದೇಶಿಸಿದೆ. ಮಾಸಿಕ ವೇತನ 53,000 ರೂ.ಗಳಾಗಿದ್ದು, ಹೆಚ್ಚಿನ ವಿವರಗಳಿಗೆ ವೈದ್ಯಾಧಿಕಾರಿ ಡಾ....
ಗ್ರಾಮಾಂತರ ಜಿಲ್ಲಾ ಸುದ್ದಿಗಳು ಸ್ಥಳೀಯ

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮಕ್ಕಳಿಂದ ಮನೆಗಳಲ್ಲೇ ಪರಿಸರ ದಿನಾಚರಣೆ

Upayuktha
ಬದಿಯಡ್ಕ: ಜೂನ್ 5 ಅಂದ ತಕ್ಷಣ ನೆನಪಾಗುವುದು ಮಕ್ಕಳು ಪರಿಸರದಲ್ಲಿ ಗಿಡ ನೆಟ್ಟು ಅದನ್ನು ಆರೈಕೆ ಮಾಡುವ ಆ ಸುಂದರ ಕಣ್ಣುಗಳ ಭಾವ ನೋಟವಾಗಿದೆ. ಶಾಲೆಯ ಪರಿಸರವು ಮಕ್ಕಳ ಚಟುವಟಿಕೆಗಳಿಂದ ಸಮ್ಮಿಲಿತಗೊಂಡಿರುತ್ತವೆ. ಈ ಸಲ...