ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಯುಗದ ಋಷಿ: ಯೋಗಗುರು ಬಾಬಾ ರಾಮ್ ದೇವ್
ಉಡುಪಿ: ಭಾರತದ ಧೀಮಂತ ಅಧ್ಯಾತ್ಮಿಕ ಪರಂಪರೆ ಮತ್ತು ಆರ್ಷ ಸಂಸ್ಕೃತಿಯ ಎಲ್ಲ ಶ್ರೇಷ್ಠ ಗುಣ ವಿಶೇಷಗಳ ಅಪೂರ್ವ ಸಂಗಮ ವಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕೇವಲ ಓರ್ವ ಸಾಮಾನ್ಯ ಸಂತರಾಗಿರದೇ ಯುಗದ ಋಷಿಗಳಾಗಿದ್ದಾರೆ...