ಗೀತೆಯ ಬೆಳಕು: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ- ಭಾಗ-131
ಪದ್ಯರೂಪಿ ಭಗವದ್ಗೀತೆ: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ ಅಧ್ಯಾಯ..೬ ಶ್ಲೋಕ..೨೫ ********* ಶನೈಃಶನೈರುಪರಮೇದ್ ಬುದ್ಧ್ಯಾ ಧೃತಿಗೃಹೀತಯಾ। ಆತ್ಮಸಂಸ್ಥಂ ಮನಃ ಕೃತ್ವಾನ ಕಿಂಚಿದಪಿ ಚಿಂತಯೇತ್ ॥ ಪದ್ಯ -25 *** ಮನದ ಅಂಜಿಕೆ ತೊರೆದು...